ಸೆಲೆಬ್ರಿಟಿಗಳನ್ನು ನಿತ್ಯ ನ್ಯೂಸ್ಪೇಪರ್ನಲ್ಲಿ ನೋಡಿದ್ದೀರಲ್ವಾ? ಟೀವಿಗಳಲ್ಲಿ ಅವರ ಮುಖಗಳನ್ನೇ ಇಪ್ಪತ್ತೈದು ಸಾರಿ ನೋಡಿರ್ತೀರಲ್ವಾ? ಹಾಗಾದ್ರೆ, ಅವರ ಕಣ್ಣು, ಮೂಗು, ಹೇರ್ಸ್ಟೈಲ್ ನಿಮ್ಗೆ ಚೆನ್ನಾಗಿ ಗೊತ್ತು. ಇದು ನಿಮ್ಮ ಬುದ್ಧಿಶಕ್ತಿಗೆ ಸವಾಲ್. ಇಲ್ಲಿ ಐವರು ಸೆಲೆಬ್ರಿಟಿಗಳ ಕಣ್ಣುಗಳನ್ನು ಕೊಟ್ಟಿದ್ದೇವೆ. ಅವು ಯಾರದ್ದು ಎಂದು ಊಹಿಸಿ ನೋಡೋಣ...
(ಉತ್ತರಕ್ಕೆ Scroll ಮಾಡಿ)
.
.
.
.
.
.
.
.
.
.
.
.
.
.
.
.
.
'ಅದೇ ಕಣ್ಣು' ಉತ್ತರ: 1) ಪುಟ್ಟರಾಜು, ಪಿರಿಯಾಪಟ್ಟಣ 2) ಸಂದೇಶ ಶೆಟ್ಟಿ, ಮಲ್ಪೆ 3) ಬಿ.ಎ. ಅಪೂರ್ವ, ತೀರ್ಥಹಳ್ಳಿ
4) ಚನ್ನಮಲ್ಲಿಕಾರ್ಜುನ, ಹುಬ್ಬಳ್ಳಿ 5) ಸ್ವಾತಿ ಭಟ್, ಕಾರವಾರ (ಇವರ್ಯಾರು ಅಂತ ನಮ್ಗೂ ಗೊತ್ತಿಲ್ಲ!)