ಬೈಟುಕಾಫಿ

ಸಾಬುದಾನ ಪಾಯಸ

ಬೇಕಾಗುವ ಸಾಮಗ್ರಿಗಳು: = ಸಾಬುದಾನ 1 ಕಪ್ = ಹಾಲು 2 ಕಪ್ = ಬೆಲ್ಲ 1 ಕಪ್ = ಏಲಕ್ಕಿ ಅರ್ಧ ಚಮಚ = ಒಣದ್ರಾಕ್ಷಿ 10 = ಬಾದಾಮಿ 10 = ಗೋಡಂಬಿ 10 = ತುಪ್ಪ 1 ಚಮಚ = ಚಿಟಿಕೆಯಷ್ಟು ಕೇಸರಿ.

ಮಾಡುವ ವಿಧಾನ: ಚಿಕ್ಕಗಾತ್ರದ ಸಾಬುದಾನವನ್ನು 1-2 ಗಂಟೆ ನೀರಿನಲ್ಲಿ ನೆನೆ ಹಾಕಿ. ಹಾಲನ್ನು ಕುದಿಸಿ, ಇದೇ ಸಮಯದಲ್ಲಿ ಬೆಲ್ಲದ ಪಾಕ ರೆಡಿ ಮಾಡಿ, ಹಾಲು ಚೆನ್ನಾಗಿ ಕುದಿ ಬರುವಾಗ ಬೆಲ್ಲದ ಪಾಕ ಹಾಕಿ. ಈಗ ಸಾಬುದಾನ ಹಾಕಿ 10-15 ನಿಮಿಷ ಬೇಯಿಸಿ. ತುಪ್ಪವನ್ನು ಮತ್ತೊಂದು ಪ್ಯಾನ್‌ಗೆ ಹಾಕಿ ಅದರಲ್ಲಿ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ ಹಾಕಿ 2 ನಿಮಿಷ ರೋಸ್ಟ್ ಮಾಡಿ, ಪಾಯಸಕ್ಕೆ ಹಾಕಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ. ಸಾಬುದಾನ ಪಾಯಸ ರೆಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಬಿ ಜಿ ರಾಮ್ ಜಿಯಿಂದ 16.12 ಕೋಟಿ ಜನ ನಿರುದ್ಯೋಗಿಗಳು; ಮನರೇಗಾ ಮರುಜಾರಿಗೊಳಿಸುವವರೆಗೆ ಹೋರಾಟ

ಸಾಕು ಬಿಟ್ಟುಕೊಡಿ... INDIA ಕೂಟದ ಮುಖ್ಯಸ್ಥರನ್ನಾಗಿ ಮಮತಾನ ಮಾಡಿ: ರಾಹುಲ್ ಗಾಂಧಿಗೆ ಮಣಿಶಂಕರ್ ಅಯ್ಯರ್ ಸಲಹೆ

ಫೆ. 26 ರಂದು ಭಾರತಕ್ಕೆ ಕೆನಡಾ ಪ್ರಧಾನಿ ಕಾರ್ನಿ ಭೇಟಿ; ಮೋದಿ ಜತೆ ದ್ವಿಪಕ್ಷೀಯ ಮಾತುಕತೆ

ತಮಿಳುನಾಡಿನಲ್ಲಿ SIR: ಅಂತಿಮ ಪಟ್ಟಿ ಬಿಡುಗಡೆ; 74 ಲಕ್ಷ ಮತದಾರರ ಹೆಸರು ಡಿಲೀಟ್

ಸಭೆಯಿಂದ ಎದ್ದು ಹೋಗ್ತೀನೀ?: SC-STಗೆ ಅನ್ಯಾಯ; ಸಚಿವ ಸಂತೋಷ್ ಲಾಡ್ ಮುಂದೆ Congress MLC ಗುಡುಗು, Video!

SCROLL FOR NEXT