ಬೈಟುಕಾಫಿ

ಮುಂಬೈ ನಿರ್ಮಿತಿಯ ಮಾಯಾವಿ ಸರೋವರ

ಬೆಂಗಳೂರಿನ ಹನುಮಂತ ನಗರದಲ್ಲಿನ ಕೆ. ಎಚ್. ಕಲಾಸೌಧದಲ್ಲಿ ಇದೇ ಶನಿವಾರ 21 ರಂದು ಸಂಜೆ 7ಕ್ಕೆ ...

ಬೆಂಗಳೂರಿನ ಹನುಮಂತ ನಗರದಲ್ಲಿನ ಕೆ. ಎಚ್. ಕಲಾಸೌಧದಲ್ಲಿ ಇದೇ ಶನಿವಾರ 21 ರಂದು ಸಂಜೆ 7ಕ್ಕೆ ಹೆಜ್ಜೆ ಪ್ರಸ್ತುತಿ 'ಶಬ್ಧ ಗುಚ್ಚ' ಮುಂಬೈ ನಿರ್ಮಿತಿಯ ಡಾ. ಶಂಕರ ಶೇಷ ವಿರಚಿತ, ಡಾ. ಮೈ. ಶ್ರೀ. ನಟರಾಜ ಅನುವಾದಿತ ನಾಟಕ 'ಮಾಯಾವಿ ಸರೋವರ' ಇದೆ. ಅಹಲ್ಯಾ ಬಲ್ಲಾಳ್ ಅವರ ದಿಗ್ದರ್ಶನದಲ್ಲಿ ಈ ನಾಟಕವನ್ನು 'ಬನ್ನಿ, ಒಮ್ಮೆ ಮುಳುಗೋಣ' ಎಂಬ ಅಡಿ ಬರಹದೊಂದಿಗೆ ಪ್ರದರ್ಶಿಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ-91 9900196591.


ಗೌರವ ಪ್ರಶಸ್ತಿ ಪ್ರದಾನ
ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಬೆಂಗಳೂರು ಅವರ ಗೌರವ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ಇಂದೇ (19) ಸಂಜೆ 6 ಕ್ಕೆ ನಡೆಯಲಿದೆ. 2010 ಹಾಗೂ 2011 ನೇ ಸಾಲಿನ 5 ಅನುವಾದಿತ ಪುಸ್ತಕಗಳಿಗೆ ಸಂದ ಬಹುಮಾನದ ಪ್ರಶಸ್ತಿ ಸಮಾರಂಭವಿದಾಗಿದೆ. ಸ್ಥಳ- ಸುವರ್ಣ ಸಾಂಸ್ಕೃತಿಕ ಸಮುಚ್ಛಯ, ಕಲಾಗ್ರಾಮ, ಜ್ಞಾನಭಾರತಿ, ಮಲ್ಲತ್ತಹಳ್ಳಿ, ಬೆಂಗಳೂರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ