ಮೊಟ್ಟೆ... ಬಿಳಿವಸ್ತ್ರದ ಧರಿಸಿದ ಜಗತ್ತಿನ ಅತಿ ಸೂಕ್ಷ್ಮ ಡಾಕ್ಟರ್! ಈ ಮೊಟ್ಟೆಯಲ್ಲಿ ಮಹತ್ವದ ಆರೋಗ್ಯ ಗುಟ್ಟುಗಳುಂಟು. ಜೋಪಾನ ಕೇಳಿ...
ಮೊಟ್ಟೆಯಲ್ಲಿ ವಿಟಮಿನ್ 'ಡಿ' ಯಥೇಚ್ಛವಿದೆ. ಇದು ಹಲ್ಲು ಮತ್ತು ಮೂಳೆಗಳ ಆರೋಗ್ಯಕ್ಕೆ ಹೆಚ್ಚು ನೆರವಾಗುತ್ತದೆ.
ನಿತ್ಯ ಎರಡೆರಡು ಹಸಿ ಮೊಟ್ಟೆ ಸೇವಿಸಿದರೆ ವಿವಿಧ ಕ್ಯಾನ್ಸರ್ಗಳು ದೂರವಾಗುತ್ತವೆ. ಬ್ರೆಸ್ಟ್ ಕ್ಯಾನ್ಸರ್ ಪೀಡಿತರಿಗೆ ಮೊಟ್ಟೆ ಮಸ್ಟ್.
ಯಾವುದೇ ಪದಾರ್ಥದ ಸೇವನೆ ನಂತರ ಮೊಟ್ಟೆಯನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಬೆಳಗ್ಗೆ ಮೊಟ್ಟೆ ಸೇವಿಸಿದರೆ, ಇಡೀ ದಿನ ಎನರ್ಜಿಟಿಕ್ ಆಗಿರುತ್ತೀರಿ. ಕಣ್ಣಿನ ದೃಷ್ಟಿಯೂ ಆರೋಗ್ಯದಾಯಕವಾಗಿರುತ್ತದೆ.
ಮೊಟ್ಟೆ ಸೇವನೆ ನರವ್ಯೂಹಕ್ಕೆ ಬಹಳ ಒಳ್ಳೆಯದು.