ಮಹಿಳೆಯರನ್ನು ಹೀಗೆ ಅಂತ ಸುಲಭವಾಗಿ ಅಳೆಯುವ ಸ್ಕೇಲು ಜಗತ್ತಿನಲ್ಲಿ ಇಲ್ಲ. ನಾವಂದುಕೊಳ್ತೀವಷ್ಟೇ... ಅವಳು ಹೀಗೆ ಅಂತ. ಆದರೆ, ಅವಳು ಹೀಗಲ್ಲ. ಅದು ಅವಳ ನಟನೆಯಷ್ಟೇ. ಮಹಿಳೆಯರ ನಟನೆ ಬದುಕಿನ ಈ 5 ಸಮಯದಲ್ಲಿ ಅಕ್ಷರಶಃ ಬೆರೆತು ಹೋಗಿರುತ್ತದೆ.
1. ಸೆಕ್ಸ್ ವೇಳೆ
ಮಿಲನಕ್ಕೆ ಆಕೆಗೆ ಮನಸ್ಸಿದೆ. ಆದರೆ, ಹೇಳಲು ಮುಜುಗರ. ಈ ಪ್ರಸ್ತಾಪವನ್ನು ಪುರುಷನೇ ಮೊದಲು ಮಾಡಲಿಯೆಂಬ ಮಹದಾಸೆ.
2. ಪಾಠ ಹೇಳೋವಾಗ...
ಮನೆಯಲ್ಲಿ ಆಕೆ ಮಗುವಿಗೆ ಪಾಠ ಹೇಳುತ್ತಾಳೆ. ಅದೇನು ಕಂಪ್ಲೀಟ್ ಶ್ರದ್ಧೆಯಿಂದಲ್ಲ. ಆಕೆಯ ಅರ್ಧ ತಲೆ ಟಿವಿಯತ್ತ ಇರುತ್ತದೆ. ಪತಿ ಮನೇಲಿದ್ದರೆ, 'ನೀವೇ ಇವತ್ತು ಪಾಠ ಹೇಳಿ' ಅಂತ ಪೀಡಿಸ್ತಾಳೆ.
3. ಸರ್ವಾಧಿಕಾರಿ
ಹಿಟ್ಲರ್ ಬೇಕು ಈಕೆ ಬೇಡ. ಪುರುಷನನ್ನು ಹಿಡಿತದಲ್ಲಿ ತೆಗೆದುಕೊಳ್ಳುವ ರೀತಿ ನಟಿಸುತ್ತಲೇ ಇರುತ್ತಾಳೆ. ಬಹುತೇಕ ಸಲ ಈ ನಾಟಕ ನಿಜವಾಗುವುದುಂಟು.
5. ಮೂಳೆ ಜಗಿಯುವಾಗ...
ಆಕೆ ನಾನ್ವೆಜ್ ಪ್ರಿಯಳೇ ಆಗಿದ್ದರೆ ಮೂಳೆ ಜಗಿಯಲು ನಿರಾಕರಿಸುತ್ತಾಳೆ. ಮೂಲತಃ ಹೆಣ್ಣು ಮಕ್ಕಳು 'ಗಡಸು' ಸ್ವಭಾವವನ್ನು ಇಷ್ಟಪಡುವವರು. ಆಕೆಗೆ ಮೂಳೆಯೂ ಇಷ್ಟವಿರುತ್ತೆ.