ತಪ್ಪು ಮಾಹಿತಿಯ ಜಾಹಿರಾತುಗಳ ಪಟ್ಟಿಯಲ್ಲಿ ಆ್ಯಪಲ್, ಕೋಕ್, ಏರ್ ಟೆಲ್!ತಪ್ಪು ಮಾಹಿತಿ ನೀಡುವ ಜಾಹಿರಾತುಗಳ ಪಟ್ಟಿಯನ್ನು ಗ್ರಾಹಕರ ದೂರುಗಳ ಕೌನ್ಸಿಲ್ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆಯ ಆ್ಯಪಲ್, ತಂಪು ಪಾನೀಯ ಸಂಸ್ಥೆ ಕೋಕ ಕೋಲ...
ಕಪ್ಪು ಹಣದ ಬಗ್ಗೆ ಮಾಹಿತಿ ನೀಡಿ ಬಂದ ಇಮೇಲ್ ಗಳ ಸಂಖ್ಯೆ 38,000ಕ್ಕೂ ಅಧಿಕಕಪ್ಪು ಹಣ ಸಂಗ್ರಹಣೆಯ ಬಗ್ಗೆ ಸುಮಾರು 38,000 ಇಮೇಲ್ ಗಳು ಬಂದಿದ್ದು ಅವುಗಳಲ್ಲಿ...
ಭಾರತದ ವಿರುದ್ಧ ಸಿಇಒ ವಿವಾದಾತ್ಮಕ ಹೇಳಿಕೆ; ಒಂದೇ ದಿನದಲ್ಲಿ ಕುಸಿದ ಸ್ನ್ಯಾಪ್ ಚಾಟ್ ರೇಟಿಂಗ್ಸ್!ಸಿಇಒ ಇವಾನ್ ಸ್ಪೀಗೆಲ್ ಭಾರತದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಖ್ಯಾತ ಅಂತರ್ಜಾಲ ಶಾಪಿಂಗ್ ಆ್ಯಪ್ ಸ್ನ್ಯಾಪ್ ಚಾಟ್ ಆ್ಯಪ್ ನ ರೇಟಿಂಗ್ಸ್ ಪಾತಾಳಕ್ಕೆ ಕುಸಿದಿದ್ದು, ಕೇವಲ ಒಂದು ಸ್ಟಾರ್ ಗೆ ರೇಟಿಂಗ್ ಕುಸಿದಿದೆ.
2017 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.7.2 ರಷ್ಟಿರಲಿದೆ: ವಿಶ್ವಬ್ಯಾಂಕ್ ಅಂದಾಜು2016 ರಲ್ಲಿ ಶೇ.6.8 ರಷ್ಟಿದ್ದ ಭಾರತದ ಆರ್ಥಿಕ ಬೆಳವಣಿಗೆ 2017 ರಲ್ಲಿ ಶೇ.7.2 ರಷ್ಟಿರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
2016-17ನೇ ಸಾಲಿನ ಕಾರ್ಮಿಕರ ಭವಿಷ್ಯನಿಧಿಗೆ ಶೇಕಡಾ 8.65 ಬಡ್ಡಿದರ ನಿಗದಿ2016-17ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನಿಗದಿಪಡಿಸುವಂತೆ...
ಜಿಯೋ ಧನ್ ಧನಾ ಧನ್ ಆಫರ್ ಗೆ ಪ್ರತಿಯಾಗಿ ಏರ್ ಟೆಲ್ ನಿಂದ ಹಾಲಿಡೇ ಸರ್ಪ್ರೈಸ್ಟೆಲಿಕಾಂ ಸಂಸ್ಥೆಗಳ ಮಧ್ಯೆ ಪ್ರಬಲ ಪೈಪೋಟಿ ಆರಂಭವಾಗಿದೆ. ಆದರೆ ಇದರ ಲಾಭವಾಗುತ್ತಿರುವುದು ಗ್ರಾಹಕರಿಗೆ. ರಿಲಯನ್ಸ್ ಜಿಯೋ ಧನ್ ದನಾ ಧನ್ ಪ್ಯಾಕ್ ..
ಸ್ನ್ಯಾಪ್ ಚ್ಯಾಟ್ ಯಡವಟ್ಟಿಗೆ ಸ್ನಾಪ್ ಡೀಲ್ ಗೆ ಜನರ ಬಹಿಷ್ಕಾರ!ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಎಂಬ ಗಾದೆ ಮಾತಿನಂತೆ ಸ್ನ್ಯಾಪ್ ಚಾಟ್ ಮಾಡಿದ ಯಡವಟ್ಟಿಗೆ ನೆಟಿಜೆನ್ ಗಳು ಸ್ನ್ಯಾಪ್ ಡೀಲ್ ಗೆ ಶಿಕ್ಷೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
39 ಸಾವಿರ ಕೋಟಿ ರು. ಬೆಲೆಯ ಸಹಾರಾ ಆ್ಯಂಬಿ ವ್ಯಾಲಿ ಹರಾಜಿಗೆ ಸುಪ್ರೀಂ ಕೋರ್ಟ್ ಆದೇಶಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಕಂಪನಿಗೆ ಸೇರಿದ 39 ಸಾವಿರ ಕೋಟಿ ....
ಇನ್ಫೋಸಿಸ್: ಷೇರುದಾರರಿಗೆ 2 ಶತಕೋಟಿ ಡಾಲರ್ ಹಿಂತಿರುಗಿಸಲು ನಿರ್ಧಾರಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ರಫ್ತು ಕಂಪೆನಿ ಇನ್ಫೋಸಿಸ್ ಲಿಮಿಟೆಡ್....
ಇಂದು ಅಂತರಿಕ್ಷಯಾನ ಕ್ಷೇತ್ರ ಬೇಡಿಕೆಯಲ್ಲಿದೆ: ಆರ್.ವಿ. ದೇಶಪಾಂಡೆರಾಜ್ಯದ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಇಲಾಖೆ ಸಚಿವರಾಗಿ...
ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟರೂ ಭಾರತಕ್ಕೆ ಪಾಕ್ ರಫ್ತು ಏರಿಕೆ!ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ, ಕುಲಭೂಷಣ್ ಜಾಧವ್ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ ಭಾರತಕ್ಕೆ ಪಾಕಿಸ್ತಾನದ ರಫ್ತು ಏರಿಕೆ ಕಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೋಟ್ ನಿಷೇಧದ ನಂತರ ಡಿಜಿಟಲ್ ವಹಿವಾಟು 23 ಪಟ್ಟು ಹೆಚ್ಚಳಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ಡಿಜಿಟಲ್ ವಹಿವಾಟು 23 ಪಟ್ಟು ಹೆಚ್ಚಳವಾಗಿದ್ದು.
ತೆರಿಗೆ ವಂಚಕರನ್ನು ಹಿಡಿಯಲು ತಂತ್ರಜ್ಞಾನದ ಸಮಗ್ರ ಬಳಕೆಗೆ ತೆರಿಗೆ ಇಲಾಖೆ ನಿರ್ಧಾರಅತ್ಯಾಧುನಿಕ ಸಾಫ್ಟ್ ವೇರ್ ನೊಂದಿಗೆ ತನ್ನ ಮಾಹಿತ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸಲು ತೆರಿಗೆ...
ನೋಟು ನಿಷೇಧದ ನಂತರ 60 ಸಾವಿರ ಸಂಸ್ಥೆಗಳಿಗೆ ತೆರಿಗೆ ಇಲಾಖೆ ನೊಟೀಸುಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ನಂತರ ಕಪ್ಪು ಹಣ ಪತ್ತೆಗಾಗಿ ಎರಡನೇ ಹಂತದ...
ಏಪ್ರಿಲ್ 30ರೊಳಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಐಟಿ ಇಲಾಖೆ ಸೂಚನೆಜುಲೈ 2014ರಿಂದ ಆಗಸ್ಟ್ 2015ರ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಖಾತೆ ತೆರೆದವರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕುಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಈ ತಿಂಗಳ 30ರೊಳಗೆ ನೀಡಬೇಕು.
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!