ಜಾಗತಿಕ ನವೋದ್ಯಮ ಸವಾಲು 'ವೆಂಚುರೈಸ್'ನ 2ನೇ ಆವೃತ್ತಿ ಅನಾವರಣ; 2.50 ಕೋಟಿ ರೂ. ಮೊತ್ತದ ಬಹುಮಾನ'ನವೋದ್ಯಮ ಸವಾಲು- 3 ಸುತ್ತುಗಳನ್ನು ಒಳಗೊಂಡಿರಲಿದ್ದು, ಈ ಸವಾಲು ಗೆಲ್ಲಲು ಮುಂಚೂಣಿಯಲ್ಲಿ ಇರುವ ನವೋದ್ಯಮಗಳಿಗೆ ರೂ. 2.50 ಕೋಟಿ ಮೊತ್ತದ ಬಹುಮಾನ ಹಂಚಲಾಗುವುದು'
ಸತತ 9ನೇ ಬಾರಿ RBI repo rate ಶೇ.6.5 ಯಥಾಸ್ಥಿತಿ ಮುಂದುವರಿಕೆ: ಗವರ್ನರ್ ಶಕ್ತಿಕಾಂತ್ ದಾಸ್ಪ್ರಸಕ್ತ ಹಣಕಾಸು ವರ್ಷದ ಮೂರನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿಯು (MPC) ರೆಪೊ ದರವನ್ನು ಶೇಕಡಾ 6.5 ರಷ್ಟು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ ಎಂದು ಹೇಳಿದರು.
ಇನ್ಫೋಸಿಸ್ ವಿರುದ್ಧ 32,000 ಕೋಟಿ ರೂ ತೆರಿಗೆ ಬಾಕಿ ಪಾವತಿಗೆ ಒತ್ತಾಯ ಹಿಂಪಡೆಯುವುದಿಲ್ಲ: ಸರ್ಕಾರ ಸ್ಪಷ್ಟನೆಇನ್ಫೋಸಿಸ್ ತನ್ನ ಎಲ್ಲಾ ಜಿಎಸ್ ಟಿ ಪಾವತಿಗಳನ್ನು ಇತ್ಯರ್ಥಗೊಳಿಸಿದೆ ಮತ್ತು ಡಿಜಿಜಿಯ ಹಕ್ಕುಗಳು ಅದರ ಕಾನೂನುಬದ್ಧ ವೆಚ್ಚಗಳಿಗೆ ಸಂಬಂಧಿಸಿಲ್ಲ ಎಂದು ವಾದಿಸಿದೆ.
ಬಜೆಟ್ ಗೆ ವ್ಯಾಪಕ ಟೀಕೆ: ಆಸ್ತಿಗಳ ಮೇಲೆ LTCG ತೆರಿಗೆ ಪರಿಷ್ಕರಿಸಿದ ಕೇಂದ್ರ ಸರ್ಕಾರಬಜೆಟ್ 2024-25 ಎಲ್ ಟಿಜಿಸಿಯನ್ನು ಶೇಕಡಾ 20ರಿಂದ ಶೇಕಡಾ 12.5ಕ್ಕೆ ಇಳಿಸಲು ಪ್ರಸ್ತಾಪಿಸಿದ್ದು, ಸೂಚ್ಯಂಕ ಪ್ರಯೋಜನಗಳು(indexation benefits) ತೆಗೆದುಹಾಕಿತು. ಹೊಸ ದರಗಳು ಜುಲೈ 23, 2024 ರಿಂದ ಜಾರಿಗೆ ಬಂದಿದೆ.
Bloodbath in markets: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಆತಂಕ; ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ', 9.51 ಲಕ್ಷ ಕೋಟಿ ರೂ ನಷ್ಟಅಮೆರಿಕಾ ಆರ್ಥಿಕತೆ ಹಿಂಜರಿತ ಭೀತಿಯಿಂದಾಗಿ ಇಂದು ಷೇರುಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲೇ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 79,000 ಅಂಕಗಳಿಗೆ ಇಳಿಕೆಯಾಗಿದೆ. ನಿಫ್ಟಿ 50 ಕೂಡ 489.6 ಅಂಕಗಳ ಇಳಿಕೆಯೊಂದಿಗೆ 24,228.05 ಅಂಕಗಳಿಗೆ ಕುಸಿದಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿ ಶೇ.7.5 ರಷ್ಟು ಹೆಚ್ಚಳ: ದಾಖಲೆಯ 7.28 ಕೋಟಿ ITR ಸಲ್ಲಿಕೆ!2024-25 ನೇ ಸಾಲಿನಲ್ಲಿ ಜು.31 ವರೆಗೆ ಸಲ್ಲಿಕೆಯಾದ ಐಟಿಆರ್ ಗಳ ಸಂಖ್ಯೆ 7.28 ಕೋಟಿ ದಾಟಿದ್ದು ಇದು ದಾಖಲೆಯ ಪ್ರಮಾಣದ ಸಲ್ಲಿಕೆಯಾಗಿದೆ ಎಂದು ಐಟಿ ಮಾಹಿತಿ ನೀಡಿದೆ.
Gold Rate Today: ಚಿನ್ನದ ಬೆಲೆಯಲ್ಲಿ 100 ರೂ ಇಳಿಕೆ, ಇಂದಿನ ದರ ಇಂತಿದೆ!ಚಿನ್ನದ ದರ ಇಂದು ಕೊಂಚ ಇಳಿಕೆಯಾಗಿದ್ದು, ಶನಿವಾರ ಚಿನ್ನದ ಬೆಲೆ 100 ರೂಗಳಷ್ಟು ಇಳಿಕೆಯಾಗಿದೆ.
ಆಗಸ್ಟ್ 8 ರವರೆಗೆ ಟೆಲ್ ಅವೀವ್ ಗೆ ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ!ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್ 8ರವರೆಗೆ ನಿಗದಿತ ವಿಮಾನಗಳ ಕಾರ್ಯಾಚರಣೆಯನ್ನು ಅಮಾನತುಗೊಳಿಸಿದ್ದೇವೆ
GST ವಂಚನೆ ಆರೋಪ: Infosys'ಗೆ ನೀಡಿದ್ದ ನೋಟಿಸ್ ವಾಪಸ್, DGGIಗೆ ಉತ್ತರ ನೀಡುವಂತೆ ಸೂಚನೆ!ಜು. 31ರಂದು, ಇನ್ಫೋಸಿಸ್ ಗೆ ನೋಟಿಸ್ ಕಳುಹಿಸಿದ್ದ ಕೇಂದ್ರೀಯ ಜಿಎಸ್'ಟಿ ಗುಪ್ತಚರ ವಿಭಾಗ, 32,000 ಕೋಟಿ ರೂ.ಗಳ ಜಿಎಸ್ ಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಹಾಗಾಗಿ, ಕೂಡಲೇ ತೆರಿಗೆಯನ್ನು ಕಟ್ಟಬೇಕೆಂದು ಸೂಚಿಸಿತ್ತು.
LPG price hike: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆ, ನೂತನ ದರ ಇಂದಿನಿಂದಲೇ ಜಾರಿಇತ್ತೀಚಿನ ಬೆಲೆ ಏರಿಕೆಯು ಜುಲೈ 1, 2024 ರಂದು ಹಿಂದಿನ ಹೊಂದಾಣಿಕೆಯನ್ನು ಅನುಸರಿಸಿ, 19 ಕೆಜಿ ವಾಣಿಜ್ಯ LPG ಸಿಲಿಂಡರ್ಗಳ ಬೆಲೆಯನ್ನು 30 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ.
ತೆರಿಗೆ ಸಲ್ಲಿಕೆ ದಾಖಲೆ: ಈವರೆಗೂ 7 ಕೋಟಿಗೂ ಅಧಿಕ ITR ಫೈಲಿಂಗ್!ಜುಲೈ 31 ಆದಾಯ ತೆರಿಗೆ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ಇಂದು ಒಂದೇ ದಿನ ಅಂದರೆ ಸಂಜೆ 7 ಗಂಟೆಯವರೆಗೂ 50 ಲಕ್ಷಕ್ಕೂ ಹೆಚ್ಚು ಐಟಿಆರ್ಗಳು ಸಲ್ಲಿಕೆಯಾಗಿವೆ.
GST: 32 ಸಾವಿರ ಕೋಟಿ ತೆರಿಗೆ ವಂಚನೆ ಆರೋಪ; Infosysಗೆ ಐಟಿ ಇಲಾಖೆ ನೋಟಿಸ್ರಫ್ತು ಮಾಡಲಾದ ಉತ್ಪನ್ನಗಳ ಇನ್ವಾಯ್ಸ್ನಲ್ಲಿ ಇನ್ಫೋಸಿಸ್ ಘಟಕಗಳ ಖರ್ಚು ವೆಚ್ಚಗಳನ್ನೂ ನಮೂದಿಸಿರುವುದು ಜಿಎಸ್ಟಿ ಗುಪ್ತಚರ ವಿಭಾಗದ ಕಣ್ಣು ಕೆಂಪಗಾಗಿಸಿದೆ.
ಜೀವ, ವೈದ್ಯಕೀಯ ವಿಮೆ ಮೇಲಿನ GST ತೆಗೆದು ಹಾಕಿ: ನಿರ್ಮಲಾ ಸೀತಾರಾಮನ್ ಗೆ ನಿತಿನ್ ಗಡ್ಕರಿ ಪತ್ರ!'ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಗಡ್ಕರಿ, ವಿಮೆ ಉದ್ಯಮ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪುರ ವಿಭಾಗೀಯದ ಜೀವ ವಿಮಾ ನಿಗಮ ನೌಕರರ ಒಕ್ಕೂಟ ಸಲ್ಲಿಸಿರುವ ಮನವಿ ಪತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ'
'ಮನೆ ಖರೀದಿದಾರರ ಕುಂದುಕೊರತೆ ಆಲಿಸಿ, ಸಮಸ್ಯೆ ನಿವಾರಿಸಿ': ಕರ್ನಾಟಕ ಸರ್ಕಾರಕ್ಕೆ PMO, ಕೇಂದ್ರ ವಸತಿ ಸಚಿವಾಲಯ ಒತ್ತಾಯ!ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ RERA ಕಾಯಿದೆ 2016 ರ ನಿಷ್ಪರಿಣಾಮಕಾರಿ ಅನುಷ್ಠಾನದ ಕುರಿತು ಕರ್ನಾಟಕ ಮನೆ ಖರೀದಿದಾರರ ವೇದಿಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ವಿಚಾರವಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯ, ಕೇಂದ್ರ ವಸತಿ ಸಚಿವಾಲಯ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
ವಿದೇಶಕ್ಕೆ ತೆರಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಕಡ್ಡಾಯ ನಿಯಮ: ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ...ವಿದೇಶಕ್ಕೆ ತೆರೆಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಪಡೆಯುವುದು ಕಡ್ಡಾಯ ಎಂಬ ಬಜೆಟ್ ಪ್ರಸ್ತವಾನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಈ ವಿಷಯವಾಗಿ ಸ್ಪಷ್ಟನೆ ನೀಡಿದೆ.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!