ವಾಣಿಜ್ಯ

ಷೇರು ಮಾರುಕಟ್ಟೆ ಚೇತರಿಕೆ: ಮಧ್ಯಾಹ್ನದ ವೇಳೆಗೆ 500 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್

ಗುರುವಾರ ಮಧ್ಯಾಹ್ನ ಮುಂಬೈ ಷೇರುಪೇಟೆ ಚೇತರಿಕೆ ಕಂಡಿದ್ದು, ಮಾರುಕಟ್ಟೆಯ ಬಿ.ಎಸ್.ಇ ಸೂಚ್ಯಂಕ 507 .15 ಅಂಕಗಳಷ್ಟು ಏರಿಕೆಯಾಗಿದೆ.

ಷೇರು ಮಾರುಕಟ್ಟೆ ಚೇತರಿಕೆ: ಮಧ್ಯಾಹ್ನದ ವೇಳೆಗೆ 500 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್