ಸಾಲು ಸಾಲು ಉದ್ಯೋಗ ಕಡಿತದ ನಡುವೆ Flipkart ಗೆ 2.5 ಲಕ್ಷ ಮಂದಿ ಹೊಸ ನೇಮಕ!ಉದ್ಯೋಗಗಳು ದೇಶಾದ್ಯಂತ 7,000 ಕ್ಕೂ ಹೆಚ್ಚು ಸೌಲಭ್ಯಗಳನ್ನು ವ್ಯಾಪಿಸಿವೆ, ಇದರಲ್ಲಿ ಪೂರೈಸುವ ಕೇಂದ್ರಗಳು, ವಿಂಗಡಣೆ ಕೇಂದ್ರಗಳು ಮತ್ತು ಕೊನೆಯ ಮೈಲಿ ವಿತರಣಾ ಕಾರ್ಯಾಚರಣೆಗಳು ಸೇರಿವೆ.
₹2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ! ಅಕ್ಟೋಬರ್ 15 ರಿಂದ ಜಾರಿUPI ಮೂಲಕ ಪಾವತಿ ಮಾಡುವ ಲಕ್ಷಾಂತರ ಜನರಿಗೆ ದೊಡ್ಡ ಸುದ್ದಿ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ವ್ಯಕ್ತಿಯಿಂದ ವ್ಯಕ್ತಿಗೆ UPI ವಹಿವಾಟುಗಳಿಗಾಗಿ ಹೊಸ ವ್ಯಾಪಾರಿ ರಿಯಾಯಿತಿ ದರ (MDR) ಚೌಕಟ್ಟನ್ನು ಘೋಷಿಸಿದೆ.
2,000 ರೂ ಗಿಂತ ಹೆಚ್ಚಿನ UPI ಪಾವತಿ ಮೇಲೆ ಶುಲ್ಕ? ಶೀಘ್ರದಲ್ಲೇ ನಿರ್ಧಾರUPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು 22 ಸದಸ್ಯರನ್ನು ಹೊಂದಿದ್ದು, ಇದರಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್(IBA) ಮತ್ತು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (PCI) ಕೂಡ ಸೇರಿದೆ.
ಪುಟಿದೆದ್ದ ಟಾಟಾ ಸಮೂಹದ ಸ್ಟಾಕ್ಸ್: Tata Chemicals ಷೇರುಗಳ ಮೌಲ್ಯ ಶೇ.20 ರಷ್ಟು ಏರಿಕೆಆರ್ ಬಿಐ ನ ಈ ನಿರ್ಧಾರ, ಕಡ್ಡಾಯ ಷೇರುಪೇಟೆ ಪಟ್ಟಿಗೆ ಸೇರ್ಪಡೆಯಾಗುವುದನ್ನು ತಪ್ಪಿಸುವ ತನ್ಮೂಲಕ ಅದು ಸಾರ್ವಜನಿಕವಾಗಿ ವಹಿವಾಟು ನಡೆಸುವ ಕಂಪನಿಯಾಗಲು ದಾರಿ ಸುಗಮವಾಗುವುದಕ್ಕೆ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
UPI, RuPay ಬಳಕೆದಾರರಿಗೆ ಸಿಹಿಸುದ್ದಿ: ₹2,000 ವರೆಗಿನ ಪಾವತಿಗೆ ಇನ್ಮುಂದೆ ಯಾವುದೇ ಶುಲ್ಕವಿಲ್ಲ!ಕೇಂದ್ರ ಹಣಕಾಸು ಸಚಿವಾಲಯವು 2,000 ರೂಪಾಯಿ ವರೆಗಿನ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ಬ್ಯಾಂಕ್ ಶುಲ್ಕ ವಿಧಿಸುವಂತಿಲ್ಲ ಎಂದು ಮಹತ್ವದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಇನ್ಮುಂದೆ ನಕಲಿ ಡಿಸ್ಕೌಂಟ್, ಸುಳ್ಳು ಆಫರ್ಗಳಿಗೆ ಬೀಳಲಿದೆ ಬ್ರೇಕ್! ಆನ್ಲೈನ್ ಶಾಪಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದ ಕೇಂದ್ರ ಸರ್ಕಾರಇನ್ಮುಂದೆ ಆನ್ಲೈನ್ ಶಾಪಿಂಗ್ನಲ್ಲಿ ನಕಲಿ ರಿಯಾಯಿತಿ-ದಿಕ್ಕುತಪ್ಪಿಸುವ ಜಾಹೀರಾತುಗಳಿಗೆ ಅವಕಾಶವಿಲ್ಲ! ಯಾಕಂದ್ರೆ, ಸರ್ಕಾರ, ಇ-ಕಾಮರ್ಸ್ ನಿಯಮಗಳಲ್ಲಿ ತಿದ್ದುಪಡಿ ತಂದಿದ್ದು, ಡಾರ್ಕ್ ಪ್ಯಾಟರ್ನ್ಸ್ ನಿಯಂತ್ರಣ, ಮೂಲ ಬೆಲೆಯ ಸ್ಪಷ್ಟತೆ ಮತ್ತು ಪ್ರಾಡಕ್ಟ್ ವಿವರಗಳನ್ನು ಕಡ್ಡಾಯ ಮಾಡಿದೆ.
ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಗೊತ್ತಾ?ಸ್ಥಳೀಯ ವ್ಯಾಪಾರಿಗಳ ಪ್ರಕಾರ, ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 2,700 ರೂ.ಗಳಷ್ಟು ಇಳಿಕೆಯಾಗಿದ್ದು ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ ರೂ. 1,55,900 ಗೆ ತಲುಪಿದೆ.
Debit Card ಕಳೆದುಹೋದ್ರೂ ಚಿಂತೆ ಬೇಡ; ಬಯೋಮೆಟ್ರಿಕ್ ಕೊಟ್ರೆ ಸಾಕು, 2 ನಿಮಿಷಕ್ಕೆ ATMನಿಂದಲೇ ಸಿಗುತ್ತೆ ಹೊಸ ಡೆಬಿಟ್ ಕಾರ್ಡ್!ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆಯು 'ಆನ್-ದ-ಸ್ಪಾಟ್ ಎಟಿಎಂ ಡೆಬಿಟ್ ಕಾರ್ಡ್' ಎಂಬ ನೂತನ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಅಧಿಕೃತವಾಗಿ ಪರಿಚಯಿಸಿದೆ. ಆ ಕುರಿತ ವರದಿ ಇಲ್ಲಿದೆ:
ಆಪಲ್ ಕಂಪೆನಿಯಿಂದ ಮೊದಲ ಫೋಲ್ಡಬಲ್ iPhone 18 ಬಿಡುಗಡೆ; ಭಾರತದಲ್ಲಿ ಇದರ ಬೆಲೆ ಎಷ್ಟು ಗೊತ್ತಾ?ಮಡಚಬಹುದಾದ iPhone 18 ಸರಣಿ ಅಕ್ಟೋಬರ್ 23ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಇರಾನ್-ಅಮೆರಿಕ ಸಂಘರ್ಷ: ಪ್ರತಿ ಬ್ಯಾರೆಲ್ಗೆ 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆಅಮೆರಿಕ- ಇರಾನ್ ಸಂಘರ್ಷ ಏಳನೇ ತಿಂಗಳಿಗೆ ಕಾಲಿಟ್ಟಿದೆ ಮತ್ತು ಕದನ ವಿರಾಮ ಒಪ್ಪಂದದ ಹೊರತಾಗಿಯೂ ಪರಿಸ್ಥಿತಿ ಶಾಂತವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
LPG ಗ್ರಾಹಕರಿಗೆ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್!ಇರಾನ್ ಹಾಗೂ ಅಮೆರಿಕ ನಡುವಿನ ಯುದ್ದದ ಕಾವು ಸ್ವಲ್ಪ ಕಡಿಮೆ ಆಗಿದ್ದೇ ತಡ, ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಗೃಹಬಳಕೆಯ ಎಲ್ಪಿಜಿ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದ್ದು, ಎರಡು ಸಿಲಿಂಡರ್ ಬುಕಿಂಗ್ ನಡುವೆ ಇದ್ದ ಕಡ್ಡಾಯ 45 ದಿನಗಳ ಗಡುವನ್ನು 25 ದಿನಗಳಿಗೆ ಇಳಿಕೆ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
2 ವರ್ಷಗಳಲ್ಲಿ ಜಾಗತಿಕವಾಗಿ 4,000 ಉದ್ಯೋಗಗಳಿಗೆ ಕತ್ತರಿ: JLRಜೆಎಲ್ಆರ್ ಪ್ರಸ್ತುತ ಜಾಗತಿಕವಾಗಿ 43,000 ಜನರನ್ನು ನೇಮಿಸಿಕೊಂಡಿದೆ. ಆದಾಗ್ಯೂ, ಪ್ರಸ್ತಾವಿತ ಉದ್ಯೋಗ ಕಡಿತ ಭಾರತದ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುತ್ತದೆಯೇ ಎಂಬುದರ ಬಗ್ಗೆ ಕಂಪನಿ ನಿರ್ದಿಷ್ಟ ಮಾಹಿತಿ ಹಂಚಿಕೊಂಡಿಲ್ಲ.
ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು Bank Account ಇಟ್ಕೋಬಹುದು? ಇಲ್ಲಿದೆ RBI ನಿಯಮ!ಒಂದು ಕಾಲದಲ್ಲಿ ಪ್ರತಿಯೊಬ್ಬರ ಬಳಿಯೂ ಒಂದೇ ಬ್ಯಾಂಕ್ ಖಾತೆ ಇರುತ್ತಿತ್ತು. ಆದರೆ ಈಗ ಸಂಬಳಕ್ಕೆ ಒಂದು, ಉಳಿತಾಯಕ್ಕೆ ಮತ್ತೊಂದು, ಯುಪಿಐ ವಹಿವಾಟಿಗೆ ಇನ್ನೊಂದು ಹೀಗೆ ಹಲವು ಖಾತೆಗಳು ಸಾಮಾನ್ಯವಾಗಿದೆ. ಹಾಗಾದರೆ ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ಇಟ್ಕೋಬಹುದು?
ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ಸ್ ಗೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?ಆದರೂ ಜಾಗತಿಕವಾಗಿ ಹಣವನ್ನು ಅಸಮಾನವಾಗಿ ವಿತರಿಸಲಾಗಿದೆ. ಕ್ರಿಯೇಟರ್ಐಕ್ಯೂನ 2026 ರ ಸಂಶೋಧನೆ ಪ್ರಕಾರ 67% ಕ್ರಿಯೇಟರ್ಸ್ ಹಿಂದಿನ ವರ್ಷಕ್ಕಿಂತ $10,000 ಕ್ಕಿಂತ ಕಡಿಮೆ ಗಳಿಸಿದ್ದಾರೆ ಎನ್ನಲಾಗಿದೆ. ಆದರೆ ಕಂಟೆಂಟ್ ರಚನೆಯು ಶೇ.62 ರಷ್ಟು ಜನರಿಗೆ ಆದಾಯದ ಪ್ರಾಥಮಿಕ ಮೂಲವಾಗಿರಲಿಲ್ಲ.
1,322 ಕೋಟಿ ರೂ ವಂಚನೆ ಪ್ರಕರಣ: Zee ಮಾಲೀಕ ಸುಭಾಷ್ ಚಂದ್ರ ವಿರುದ್ಧ FIR ದಾಖಲಿಸಿದ ಸಿಬಿಐ!ಈ ಸಾಲಗಳು ಮರುಪಾವತಿಯಾಗದೆ ಬಾಕಿಯ ಉಳಿದಿದ್ದು (default), ಸಾರ್ವಜನಿಕ ವಲಯದ ಈ ಸಾಲದಾತ ಸಂಸ್ಥೆಗೆ 1,322 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!