
ನವದೆಹಲಿ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಲೈಮ್ ಲೈಟ್ ಆಗ್ತಿದ್ದಾಳೆ.
ಇತ್ತೀಚೆಗೆ ಅಪ್ ಲೋಡ್ ಮಾಡಿದ್ದ ಗ್ರಾಜುಯೇಷನ್ ಡೇ ಫೋಟೋಗಳು ಸಾಕಷ್ಟು ಸುದ್ದಿ ಮಾಡಿದ್ದವು. ಸ್ಕಿನ್ ಕಲರ್ ಗೌನ್ ನಲ್ಲಿ ತೆಗೆಸಿಕೊಂಡಿದ್ದ ಫೋಟೋಗಳು ಎಲ್ಲೆಡೆ ಹರಿದಾಡಿದ್ದವು.
ಇದೀಗ ನವ್ಯಾ ಬಿಕಿನಿಯಲ್ಲಿ ಬಿಕಿನಿಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಸಮುದ್ರದಲ್ಲಿ ಬಿಕಿನಿಯಲ್ಲಿ ನವ್ಯಾ ನಂದಾ ಸಖತ್ ಆಗಿ ಸ್ಟೆಪ್ ಹಾಕಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ನವ್ಯಾ ಹಾಗೂ ಶಾರೂಖ್ ಖಾನ್ ಮಗ ಆರ್ಯನ್ ಇಬ್ಬರು ಚೈಲ್ಡ್‌ಹುಡ್ ಫ್ರೆಂಡ್ಸ್ ಆಗಿದ್ದು, ಇಬ್ಬರು ಲಂಡನ್ ನ ಸೆವನ್ ಓಕ್ಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರ ಪದವಿ ಮುಗಿದಿದ್ದು ವೆಕೇಷನ್ ಗಾಗಿ ಇಬ್ಬರು ರಹಸ್ಯ ತಾಣಕ್ಕೆ ಸ್ನೇಹಿತರೊಂದಿಗೆ ತೆರಳಿದ್ದಾರೆ
ಅಲ್ಲಿ ಸಮುದ್ರದರ್ರಿ ಯಾಚ್ ಮೇಲೆ ನವ್ಯಾ ನವೇಲಿ ಬಿಕಿನಿ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಈ ಹಿಂದೆ ಇವರಿಬ್ಬರು ಜೊತೆಯಲ್ಲಿರುವ ಹಲವು ಫೋಟೋಗಳು ಸಾಕಷ್ಟು ಗಾಸಿಪ್ ಸೃಷ್ಟಿಸಿದ್ದವು.
Advertisement