ಐ ಲವ್ ಯೂ ಸಿನಿಮಾದ ಹಾಟ್ ಸಾಂಗ್ ರಿಲೀಸ್: ಹಸಿ ಬಿಸಿ ದೃಶ್ಯದಲ್ಲಿ ಉಪ್ಪಿ-ರಚ್ಚು ಸಖತ್ ರೊಮ್ಯಾನ್ಸ್!

ಉಪೇಂದ್ರ -ರಚಿತಾ ರಾಮ್ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ದ ಐ ಲವ್ ಯೂ ಸಿನಿಮಾದ ‘ಮಾತನಾಡಿ ಮಾಯವಾದೆ.......
ಐ ಲವ್ ಯೂ ಸಿನಿಮಾ ಸ್ಟಿಲ್
ಐ ಲವ್ ಯೂ ಸಿನಿಮಾ ಸ್ಟಿಲ್
Updated on
ಬೆಂಗಳೂರು:  ಉಪೇಂದ್ರ -ರಚಿತಾ ರಾಮ್ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಸಾಕಷ್ಟು ಸುದ್ದಿ ಮಾಡಿದ್ದ ಐ ಲವ್ ಯೂ ಸಿನಿಮಾದ ‘ಮಾತನಾಡಿ ಮಾಯವಾದೆ....’ ಎಂಬ ಹಾಡಿನ ವಿಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. 
ಈ ಹಾಡಿನಲ್ಲಿ ಉಪ್ಪಿ - ರಚಿತಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಾದ ಎಬ್ಬಿಸಿದ್ದ ಈ ಹಾಡಿನಲ್ಲಿ ಅಂತದ್ದೇನಿರಬಹುದು ಎಂಬ ಕುತೂಹಲ ಇತ್ತು. ಆದರೆ ಸಿನಿಮಾದಲ್ಲಿ ಈ ಹಾಡನ್ನು ತೋರಿಸಿರಲಿಲ್ಲ. ಈಗ ಈ ಹಾಡನ್ನು ಯುಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು ಟ್ರೆಂಡಿಂಗ್ ನಲ್ಲಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com