ಭಾರತ ಮತ್ತು ತಾಲಿಬಾನ್: ಒಂದು ಸೂಕ್ಷ್ಮ, ಸಮತೋಲನದ ನಡೆ (ಜಾಗತಿಕ ಜಗಲಿ)ಭಾರತ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಒಪ್ಪಿಕೊಳ್ಳದಿದ್ದರೂ, ತಾಲಿಬಾನ್ ಈಗ ಹೆಚ್ಚು ಪ್ರಾಯೋಗಿಕವಾದ ಮಾರ್ಗವನ್ನು ಅನುಸರಿಸುತ್ತಿದೆ.
ಮಾರಿಯಾ ಕೊರಿನಾ ಮಚಾದೊ: ಹೋರಾಟಗಾರ್ತಿಗೆ ಒಲಿದ ನೊಬೆಲ್ ಗರಿ; ಸ್ವಘೋಷಿತ ಶಾಂತಿದೂತ ಟ್ರಂಪ್ ದುರಾಸೆ - ನಿರಾಸೆ!ಸರ್ವಾಧಿಕಾರ ಆಕೆಯನ್ನು ಬೆದರಿಸಿದಾಗಲೂ ಮರಿಯಾ ಹೆದರಿ ಓಡಿ ಹೋಗಲಿಲ್ಲ. ಬದಲಿಗೆ ತನ್ನ ದೇಶದಲ್ಲೇ ಉಳಿದುಕೊಂಡು, ವೆನೆಜುವೆಲಾದ ಜನರಿಗೆ ನಿರಂತರವಾಗಿ ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ನಾಯಕತ್ವ ಗೊಂದಲ: ಹೈಕಮಾಂಡೇ ತೆರೆ ಎಳೆಯಬೇಕಿದೆ (ನೇರ ನೋಟ)ಸಿದ್ದರಾಮಯ್ಯ ನಾಯಕತ್ವ ಬದಲಾವಣೆಯ ಗೊಂದಲಕ್ಕೆ ಹೈಕಮಾಂಡ್ ಇಂದಲ್ಲ, ನಾಳೆ ತೆರೆ ಎಳೆಯಲೇಬೇಕಿದೆ. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆಯೇ ಎಂಬ ಬಗ್ಗೆ ಹೈಕಮಾಂಡೇ ಸ್ಪಷ್ಟಪಡಿಸಬೇಕಿದೆ.
ಕೆಲಸವಿಲ್ಲ ಎಂದು ಗೊಣಗುವುದಕ್ಕಿಂತ ಕೆಲಸ ಸೃಷ್ಟಿಸಿಕೊಳ್ಳುವುದು ಮೇಲು! (ಹಣಕ್ಲಾಸು)ಜಗತ್ತಿನಲ್ಲಿ ಕೆಲಸ ಮಾಡಲು ಯೋಗ್ಯವಾಗಿರುವ ನೂರು ಜನರಿದ್ದರೆ ಅವರಲ್ಲಿ ಕೇವಲ ನಲವತ್ತು ಜನರಿಗೆ ಮಾತ್ರ ಕೆಲಸ ಇರುತ್ತದೆ. ಉಳಿದ ಅರವತ್ತು ಜನರಿಗೆ ಕೆಲಸವಿರುವುದಿಲ್ಲ.
ತಾನು ಯಾವತ್ತಿಗೂ ವಿಮರ್ಶಾತೀತ ಎಂದೆಣಿಸುವುದರಲ್ಲಿ ಯಾವ ನ್ಯಾಯವಿದೆ? (ತೆರೆದ ಕಿಟಕಿ)ವ್ಯವಸ್ಥೆಯ ವಿರುದ್ಧ ಕ್ರಾಂತಿ ಎಂದಾಗಲೆಲ್ಲ ರಾಜಕಾರಣಿಗಳ ಮುಖವೇ ನೆನಪಾಗುತ್ತದೆ. ಆದರೆ ಕಾರ್ಯಾಂಗ, ನ್ಯಾಯಾಂಗಗಳದ್ದೇನು ಕತೆ ಎಂಬುದನ್ನು ಯೋಚಿಸಿ....
ಮಾದಕ ದ್ರವ್ಯ ವ್ಯಾಪಾರಕ್ಕೆ ಮಣಿಪುರ ಸ್ವರ್ಗ? ಕಳ್ಳಸಾಗಣೆದಾರರನ್ನು ಸೆಳೆಯುತ್ತಿರುವುದಾದರು ಏನು? (ಜಾಗತಿಕ ಜಗಲಿ)ಸಂಶೋಧನೆಯೊಂದರ ಪ್ರಕಾರ 2007 ಮತ್ತು 2023ರ ನಡುವೆ ಮಣಿಪುರದ ಅಧಿಕಾರಿಗಳು 14 ವಿಭಿನ್ನ ರಾಜ್ಯಗಳಿಂದ 115 ಜನರನ್ನು ಮಾದಕ ದ್ರವ್ಯ ಸಾಗಣೆಯ ಆರೋಪದಲ್ಲಿ ಬಂಧಿಸಿದ್ದಾರೆ.
ಗಾಜಾದ ಅಂತಿಮ ಭರವಸೆ: ಈಜಿಪ್ಟ್ನಲ್ಲಿ ನಡೆಯುವ ಮಾತುಕತೆಗಳು ಯುದ್ಧ ನಿಲ್ಲಿಸಬಹುದೇ? (ಜಾಗತಿಕ ಜಗಲಿ)ಅಕ್ಟೋಬರ್ 7ರಂದು ಪ್ರಸ್ತುತ ಯುದ್ಧಕ್ಕೆ ಮೂಲ ಕಾರಣವಾದ ಇಸ್ರೇಲ್ ಮೇಲಿನ 2023ರ ಹಮಾಸ್ ದಾಳಿ ನಡೆದು ಭರ್ತಿ ಎರಡು ವರ್ಷಗಳಾಗಲಿದೆ.
ಅಸ್ಥಿರಂಧ್ರತೆ (Osteoporosis) ಚಿಕಿತ್ಸೆಯಲ್ಲಿ ಹೊಸ ಬೆಳಕು: ಮೂಳೆ ಬಲದ ಮೂಲ ರಹಸ್ಯ ಪತ್ತೆ!ಈ ಕಾರ್ಯವಿಧಾನವನ್ನು ಗುರಿಯಾಗಿಟ್ಟುಕೊಂಡು, ಮೂಳೆಗಳನ್ನು ದುರ್ಬಲಗೊಳಿಸುವ ಅಸ್ಥಿರಂಧ್ರತೆ (Osteoporosis) ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಬಹುದು.
ಆಡಳಿತ ವೈಫಲ್ಯದ ಲಾಭ ಪಡೆಯಲೂ ಪ್ರತಿಪಕ್ಷ ಬಿಜೆಪಿ ವಿಫಲ (ನೇರ ನೋಟ)ಇವತ್ತಿನ ರಾಜ್ಯ ಬಿಜೆಪಿ ಇದೆಯಲ್ಲಾ ಪ್ರತಿಪಕ್ಷವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ಆ ಪಕ್ಷದ ಆಂತರಿಕ ದುಸ್ಥಿತಿ.
Franchise Model: ಹೊಸದಾಗಿ ಉದ್ಯಮ ಶುರುಮಾಡುವರಿಗೆ ಬಹು ಉಪಯೋಗಿ! (ಹಣಕ್ಲಾಸು)ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಯತ್ನಗಳನ್ನು ಮಾಡಿ ಗೆದ್ದಿರುವ ಸಂಸ್ಥೆಯ ಔಟ್ಲೆಟ್ ಬೇರೊಂದು ಕಡೆ ಅದೇ ಹೆಸರಿನಲ್ಲಿ, ಅದೇ ಲೋಗೋ, ಅದೇ ವ್ಯಾಪಾರವನ್ನು ಮಾಡುವುದಕ್ಕೆ ಫ್ರಾಂಚೈಸ್ ಫಾರ್ಮ್ಯಾಟ್ ಎನ್ನಲಾಗುತ್ತದೆ.
Agni Prime missile ಸಾಮರ್ಥ್ಯ ವೃದ್ಧಿಸಿದ ರೈಲ್ವೇ ಆಧಾರಿತ ಉಡಾವಣೆ (ಜಾಗತಿಕ ಜಗಲಿ)ಈ ಯಶಸ್ವಿ ಪ್ರಯೋಗ ರೈಲ್ವೇ ಜಾಲದ ಮೂಲಕ ಚಲನೆಯಲ್ಲೇ ಪರಮಾಣು ಶಸ್ತ್ರಾಸ್ತ್ರ ಉಡಾವಣೆಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವನ್ನೂ ಸೇರಿಸಿದೆ.
ಮೆದುಳಿನ ಆರೋಗ್ಯ ಹೆಚ್ಚಿಸುವ ಐದು ಪೂರಕಗಳು (ಕುಶಲವೇ ಕ್ಷೇಮವೇ)ನಮಗೆ ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದು ಜ್ಞಾಪಕ ಶಕ್ತಿ ಕಡಿಮೆಯಾಗಲು ಮತ್ತು ಮಾನಸಿಕ ಸ್ಪಷ್ಟತೆಯ ಕೊರತೆಗೆ ಕಾರಣವಾಗುತ್ತದೆ.
ಮೊಮ್ಮಗನನ್ನು ರಾಜಕಾರಣಕ್ಕೆ ಕರೆತರಲು ಸಿದ್ದರಾಮಯ್ಯ ಸಿದ್ಧತೆ! ವರ್ಕ್ ಆಗುತ್ತಾ? (ನೇರ ನೋಟ)ಅದು 2018ರ ಅಸೆಂಬ್ಲಿ ಎಲೆಕ್ಷನ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬಂದು ರಾಜಕೀಯ ಅಖಾಡಕ್ಕೆ ತಂದು ಬಿಟ್ಟರು. ಈಗ....
ದೇಶಗಳಿಗೆ ಸಾಲ ಕೊಡುವವರು ಯಾರು? (ಹಣಕ್ಲಾಸು)ಭಾರತ ಸಹಿತ ಜಗತ್ತಿನ ಬಹುತೇಕ ದೇಶಗಳು ಸಾಲದಲ್ಲಿವೆ. ಸಾಲವಿಲ್ಲದ ದೇಶಗಳೇ ಇಲ್ಲವೇ ಎಂದರೆ , ಇದೆ ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ದೇಶಗಳು ಸಾಲವನ್ನು ಏಕೆ ಮಾಡುತ್ತವೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ.
ಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)ಅಮೆರಿಕ ನಿರ್ಮಿತ ಯುದ್ಧ ವಿಮಾನ, ಶಸ್ತ್ರಗಳೆಲ್ಲ ಸೌದಿ ಬಳಿ ಇವೆಯಾದರೂ, ದೊಡ್ಡಮಟ್ಟದಲ್ಲಿ ಹೋರಾಡಬಲ್ಲ ಸೈನ್ಯ ಸೌದಿ ಬಳಿ ಇಲ್ಲ. ಅದರ ರಕ್ಷಣಾ ಪಡೆ ಆಂತರಿಕ ಮಟ್ಟದಲ್ಲಿ ರಕ್ಷಣೆ ಒದಗಿಸುವಷ್ಟರಮಟ್ಟಿಗೆ ಸಶಕ್ತವಷ್ಟೆ. ಈ ಜಾಗವನ್ನು ತುಂಬುವುದಕ್ಕೆ ಅದು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?