ಎಲೆಕ್ಟ್ರಾನ್: ಕಾಣದ ಅಸ್ತಿತ್ವ, ಗೋಚರ ಜಗತ್ತು (ವಿಜ್ಞಾನ ವಿಶೇಷ)ನೀವು ಕುಳಿತಿರುವ ಕುರ್ಚಿ, ನಿಮ್ಮ ಕೈಯಲ್ಲಿರುವ ಮೊಬೈಲ್ ಫೋನ್, ನಿಮ್ಮ ಸುತ್ತಲಿನ ಗೋಡೆಗಳು—ಇವೆಲ್ಲವೂ ಗಟ್ಟಿಯಾದ ವಸ್ತುಗಳು ಎಂದು ನಾವು ನಂಬುತ್ತೇವೆ. ಆದರೆ ವಿಜ್ಞಾನ ಹೇಳುವ ಕಥೆ ಬೇರೆ.
ಸಾಮಾನ್ಯವಾದ ನೀರಿನ ಬಾಟಲಿಗೂ ವಿಮಾನ ನಿಲ್ದಾಣಗಳು ಹೆದರುತ್ತವೆ ಏಕೆ?2000ನೇ ದಶಕದ ಮೊದಲಾರ್ಧದ ತನಕ, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಗಳು ಇಂದಿಗಿಂತ ಬಹಳಷ್ಟು ಭಿನ್ನವಾಗಿದ್ದವು. ಪ್ರಯಾಣಿಕರು ನೀರು ಸೇರಿದಂತೆ, ವಿವಿಧ ದ್ರವ ಪದಾರ್ಥಗಳ ದೊಡ್ಡ ಬಾಟಲಿಗಳನ್ನು ವಿಮಾನದಲ್ಲಿ ಯಾವುದೇ ಆತಂಕವಿಲ್ಲದೆ ಒಯ್ಯಬಹುದಾಗಿತ್ತು.
ನಿದ್ರೆಯಲ್ಲಿ ಉಸಿರಾಟದ ಅಡಚಣೆ (Obstructive Sleep Apnea-OSA)ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಜೋರಾಗಿ ಗೊರಕೆ ಹೊಡೆಯುವುದು. ಜೊತೆಗೆ ನಿದ್ರೆಯಲ್ಲಿ ಉಸಿರಾಟ ನಿಂತಂತೆ ಕಾಣುವುದು, ಹಠಾತ್ತನೆ ಉಸಿರುಗಟ್ಟಿ ಎಚ್ಚರವಾಗುವುದು.
"ಡಿ.ಕೆ. ಶಿವಕುಮಾರ್ ಎಂಬುವನಾದ ನಾನು..." (ನೇರ ನೋಟ)ರಾಜ್ಯ ಕಾಂಗ್ರೆಸ್ಸಿನ ಶಿವಕುಮಾರ್-ಹರಿಪ್ರಸಾದ್ ಅವರ ಈ ಜೋಡಿ ಈಗ ಪ್ರತಿಪಕ್ಷದವರ ಲೆಕ್ಕಾಚಾರವನ್ನೇ ಗೊಂದಲಕ್ಕೆ ದೂಡಿದೆ. ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಿಜೆಪಿ ಈಗ ಹೊಸ ತಂತ್ರಗಳನ್ನು ಹೊಸೆಯಬೇಕಾಗಿದೆ.
ಮುಂದಿನ ಶತಮಾನ ಯಾರಿಗೆ ಸೇರಿದ್ದು? ನಿರ್ಧರಿಸುವುದು R&D ಮೇಲಿನ ಹೂಡಿಕೆ! (ಹಣಕ್ಲಾಸು)ಒಂದು ದೇಶದ ಭವಿಷ್ಯದ ಆರ್ಥಿಕ ಬೆಳವಣಿಗೆ, ಕೈಗಾರಿಕಾ ಸಾಮರ್ಥ್ಯ, ಉದ್ಯೋಗ ಸೃಷ್ಟಿ, ರಕ್ಷಣಾ ಸಾಮರ್ಥ್ಯ ಹಾಗೂ ಜಾಗತಿಕ ಪ್ರಭಾವ ಇವೆಲ್ಲವೂ R&D ಮೇಲೆ ಅವಲಂಬಿತವಾಗಿರುತ್ತವೆ.
ಅಸ್ತಿತ್ವದಲ್ಲೇ ಇಲ್ಲದ ಸರಳ ರೇಖೆ (ವಿಜ್ಞಾನ ವಿಶೇಷ)ಗ್ರಹಗಳು ಎಂದಿಗೂ ಸಮರೇಖೀಯ ವಿನ್ಯಾಸದಲ್ಲಿ ಇರುವುದಿಲ್ಲ—ಸೌರವ್ಯವಸ್ಥೆಯ ಇತಿಹಾಸದಲ್ಲಿಯೂ ಅಲ್ಲ.
ಭವಿಷ್ಯದ ಭಾರತದ ಅಣು ವಿದ್ಯುತ್ ಕನಸು (ಜಾಗತಿಕ ಜಗಲಿ)ಸದ್ಯದ ಮಟ್ಟಿಗೆ ಭಾರತದ ಬಳಿ 23 ಪರಮಾಣು ರಿಯಾಕ್ಟರ್ಗಳಿವೆ. ಅವು ಜೊತೆಯಾಗಿ 8,180 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಅಂದರೆ, ಇದು 8.2 ಗಿಗಾವ್ಯಾಟ್ (GW) ವಿದ್ಯುತ್ ಶಕ್ತಿ.
ಹೈಪರ್ಟೆನ್ಷನ್ ಅಥವಾ ಅಧಿಕ ರಕ್ತದೊತ್ತಡ (ಕುಶಲವೇ ಕ್ಷೇಮವೇ)ಇಂದು ರಕ್ತದೊತ್ತಡವು ಜಗತ್ತಿನಲ್ಲಿ ಜನರ ಸಾವಿಗೆ ಕಾರಣವಾಗುವ ಪ್ರಮುಖ ಆದರೆ ತಡೆಗಟ್ಟಬಹುದಾದ ಸಮಸ್ಯೆಯಾಗಿದೆ. ವಿಶ್ವದಾದ್ಯಂತ ಇಂದು ಅಂದಾಜು 1.4 ಶತಕೋಟಿ ಜನರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.
ಸಿದ್ದರಾಮಯ್ಯ ರಾಜೀನಾಮೆ ರಾಜ್ಯ ರಾಜಕಾರಣದ ಮೇಲೆ ದೀರ್ಘ ಕಾಲ ಪರಿಣಾಮ ಬೀರುವುದೇ? (ನೇರ ನೋಟ)ರಾಹುಲ್ ಗಾಂಧಿ ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗದವರ ಏಳಿಗೆಯ ಬಗ್ಗೆ ಸಾಕಷ್ಟು ಮಾತಾಡುತ್ತಿದ್ದಾರೆ. ಈಗ ಹಿಂದುಳಿದ ವರ್ಗಗಳ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿರುವುದು ರಾಷ್ಟ್ರಮಟ್ಟದಲ್ಲಿ ಈ ಕುರಿತ ಪ್ರಶ್ನೆಯನ್ನು ಅವರು ಎದುರಿಸುವುದು ಸ್ವಲ್ಪ ಕಷ್ಟವಾಗುತ್ತದೆ.
ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ ನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)ಒಟ್ಟು 17 ಒಪ್ಪಂದಗಳು ನಡೆದಿದ್ದು, ಅವು ಭಾರತಕ್ಕೆ ಭವಿಷ್ಯದ ಕೈಗಾರಿಕಾ ಬೆಳವಣಿಗೆಗೆ ಆಧಾರವಾಗಬಹುದು ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ.
ಮಾನವ ಕಲ್ಪನೆಯಿಂದ ಹುಟ್ಟಿದ ನಕ್ಷತ್ರ: ನಾವು ತಪ್ಪಾಗಿ ಚಿತ್ರಿಸಿದ ಒಂದು ಆಕಾರ (ವಿಜ್ಞಾನ ವಿಶೇಷ)ನಾವು ಯಾವುದಾದರೂ ನಕ್ಷತ್ರದ ಹತ್ತಿರ ಹೋದರೆ, ಅಲ್ಲಿ ಯಾವುದೇ ತುದಿ, ಮೂಲೆ ಅಥವಾ ತೀಕ್ಷ್ಣ ರೇಖೆಗಳು ಇರುವುದಿಲ್ಲ.
90 ದಿನಗಳ ಮುತ್ತಿಗೆ: Hormuz ಇಲ್ಲದೆ ಎಷ್ಟು ಕಾಲ ನಡೆದೀತು ಜಗತ್ತು? (ಜಾಗತಿಕ ಜಗಲಿ)ಇರಾನ್ ಜೊತೆ ಅಮೆರಿಕ ಮತ್ತು ಇಸ್ರೇಲ್ಗಳ ಯುದ್ಧ ಆರಂಭಗೊಂಡು ಈಗಾಗಲೇ ಬಹುತೇಕ 90 ದಿನಗಳಾಗಿದ್ದು, ಇದರ ಪರಿಣಾಮವಾಗಿ ಈ ಪ್ರಮುಖ ತೈಲ ಮತ್ತು ಅನಿಲ ಮಾರ್ಗ ಬಹುತೇಕ ಮುಚ್ಚಲ್ಪಟ್ಟಿದೆ.
ಎಬೋಲಾ ವೈರಸ್ ಕಾಯಿಲೆ: ಲಕ್ಷಣಗಳು, ಕಾರಣಗಳು ಮತ್ತು ಹರಡುವಿಕೆಈ ಮಾರಕ ವೈರಸ್ ನೇರವಾಗಿ ಜೀವಕೋಶಗಳ ಮೇಲೆ ದಾಳಿ ನಡೆಸಿ ದೇಹದ ರೋಗನಿರೋಧಕ ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.
ಸಿದ್ದರಾಮಯ್ಯ ಸರಕಾರಕ್ಕೆ 3 ವರ್ಷಗಳು: ಭಾರವಾದ ಹೆಜ್ಜೆಗಳು (ನೇರ ನೋಟ)ಏಕೆ ಹೀಗಾಯಿತು? ಎಲ್ಲರಿಗಿಂತ ಚೆನ್ನಾಗಿ ಸಿದ್ದರಾಮಯ್ಯ ಅವರೇ ಬಲ್ಲರು. ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ದೊರೆತಿದ್ದು ಸ್ಪಷ್ಟ ಬಹುಮತ.
EV ಕಾರು ಕೊಳ್ಳುವುದು ಓಕೆನಾ? ಅಥವಾ ಪೆಟ್ರೋಲ್/ಡೀಸೆಲ್ ಕಾರು ಉತ್ತಮವಾ? (ಹಣಕ್ಲಾಸು)ಭಾರತದಲ್ಲಿಯೂ ಸಹ ಸರ್ಕಾರದ ಪ್ರೋತ್ಸಾಹ, ಇಂಧನ ದರ ಏರಿಕೆ , ಪರಿಸರದ ಬಗ್ಗೆ ಜಾಗೃತಿ ಮತ್ತು ಹೊಸ ತಂತ್ರಜ್ಞಾನಗಳ ಬೆಳವಣಿಗೆ EV ವಾಹನಗಳ ಕಡೆ ಜನರನ್ನು ಆಕರ್ಷಿಸುತ್ತಿವೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!