ಕ್ರಿಕೆಟ್

IPL 2026: MI vs KKR ಪಂದ್ಯದ ಬೆನ್ನಲ್ಲೇ ಐಪಿಎಲ್ ಪ್ರಸಾರ ಎಂಜಿನಿಯರ್ ನಿಗೂಢ ಸಾವು; ಹೋಟೆಲ್‌ನಲ್ಲಿ ಶವ ಪತ್ತೆ!

2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸಮಯದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನ ಪ್ರಸಿದ್ಧ 'ಟ್ರೈಡೆಂಟ್' ಹೋಟೆಲ್‌ನಲ್ಲಿ ಬ್ರಿಟಿಷ್ ಪ್ರಜೆಯೊಬ್ಬರ ಶವ ಪತ್ತೆಯಾಗಿದೆ. ಮೃತನನ್ನು 76 ವರ್ಷದ ಜಾನ್ ವಿಲಿಯಂ ಲ್ಯಾಂಗ್‌ಫೋರ್ಡ್ ಎಂದು ಗುರುತಿಸಲಾಗಿದೆ.

IPL 2026: MI vs KKR ಪಂದ್ಯದ ಬೆನ್ನಲ್ಲೇ ಐಪಿಎಲ್ ಪ್ರಸಾರ ಎಂಜಿನಿಯರ್ ನಿಗೂಢ ಸಾವು; ಹೋಟೆಲ್‌ನಲ್ಲಿ ಶವ ಪತ್ತೆ!
ಕೇಂದ್ರ ಒಪ್ಪಂದದಲ್ಲಿ ಸೇರಿಸಬೇಡಿ: RCB ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ಮುಂದಾದ ವಿದೇಶಿ ಆಟಗಾರ!

ಕೇಂದ್ರ ಒಪ್ಪಂದದಲ್ಲಿ ಸೇರಿಸಬೇಡಿ: RCB ಪರ ಆಡಲು ರಾಷ್ಟ್ರೀಯ ತಂಡ ತೊರೆಯಲು ಮುಂದಾದ ವಿದೇಶಿ ಆಟಗಾರ!

IPL 2026 ಕ್ರೀಡಾಕೂಟ ಪ್ರಾರಂಭವಾಗಿದೆ. ವಿದೇಶಿ ಆಟಗಾರರಿಗೆ ಐಪಿಎಲ್ ನಲ್ಲಿ ಆಡಲು NOC ಕೊಡುತ್ತಿಲ್ಲ. ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ್ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾಗುವುದೇ ಕಾರಣವಾಗಿತ್ತು.