'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!ಧೋನಿ, ಯುವರಾಜ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಹಾಳುಮಾಡಿದ್ದು, ಒತ್ತಾಯದಿಂದ ನಿವೃತ್ತಿ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ.
IPL 2026: ಶ್ರೀಲಂಕಾ ಕ್ರಿಕೆಟ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ RCB ಆಟಗಾರ; ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ?ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಲಾಗಿದ್ದು, ಗುರುವಾರ ಕೊಲಂಬೊ ಜಿಲ್ಲಾ ನ್ಯಾಯಾಲಯವು ವಿಚಾರಣೆ ಕೈಗೆತ್ತಿಕೊಳ್ಳಲಿದೆ.
IPL 2026: ಸಂಜೀವ್ ಗೋಯೆಂಕಾ ಒಡೆತನದ LSG ತಂಡಕ್ಕೆ 'ಐಡೆಂಟಿಟಿ'ಯೇ ಇಲ್ಲ ಎಂದ ಭಾರತದ ಮಾಜಿ ಆಟಗಾರಲಕ್ನೋ ಸೂಪರ್ ಜೈಂಟ್ಸ್ ತಂಡವು ಒಂದು ತಂಡವಾಗಿ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದರ ಬಗ್ಗೆ ತನಗೆ ವಿಶ್ವಾಸವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ LSG ಇನ್ನೂ ಯುವ ತಂಡವಾಗಿದೆ.
'ರಿಷಭ್ ಪಂತ್ ಮೇಲೆ ನನಗೆ ವಿಶ್ವಾಸವಿದೆ': ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ LSG ಸೋಲಿಗೆ ಸಂಜೀವ್ ಗೋಯೆಂಕಾ ಪ್ರತಿಕ್ರಿಯೆ!ಗೋಯೆಂಕಾ ಮೈದಾನದಲ್ಲಿಯೇ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದವು.
LSG ತಂಡಕ್ಕೆ ಸಂಕಷ್ಟ?: ಡೆಲ್ಲಿ ವಿರುದ್ಧ ಸೋಲಿನ ನಂತರ ರಿಷಭ್ ಪಂತ್, ಸಂಜೀವ್ ಗೋಯೆಂಕಾ ನಡುವೆ ತೀವ್ರ ಚರ್ಚೆಎಲ್ಎಸ್ಜಿ ಪರ ಮೊದಲ ಪಂದ್ಯವನ್ನಾಡಿದ ಅನುಭವಿ ವೇಗಿ ಮೊಹಮ್ಮದ್ ಶಮಿ, ಮೊದಲ ಎಸೆತದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ನ ಕೆಎಲ್ ರಾಹುಲ್ ಮತ್ತು ಪ್ರಿನ್ಸ್ ಯಾದವ್ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
ಐಪಿಎಲ್ ವೃತ್ತಿಜೀವನದ ಬಗ್ಗೆ ಐದು ಪ್ರಶ್ನೆ; ಒಂದು ತಪ್ಪು ಉತ್ತರ ನೀಡಿದ ವಿರಾಟ್ ಕೊಹ್ಲಿ!ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಚೇಸಿಂಗ್ನಲ್ಲಿ 4,000 ರನ್ಗಳನ್ನು ದಾಟಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
IPL 2026: 'ಬೌಲರ್ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ, ಮುಂದಕ್ಕೆ ಗತಿಯೇನು?'; ವೈಭವ್ ಸೂರ್ಯವಂಶಿ ಕೊಂಡಾಡಿದ ಪಾಕ್ ಮಾಜಿ ಆಟಗಾರರು!ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅಕ್ಮಲ್, ಸೂರ್ಯವಂಶಿ ಶೀಘ್ರದಲ್ಲೇ ಟಿ20ಐ ಕ್ರಿಕೆಟ್ನಲ್ಲಿ ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಎಂದರು.
IPL 2026: ಆರಂಭಿಕರಾಗಿ ಕಣಕ್ಕಿಳಿದರೂ 'ಕೈಕೊಟ್ಟ ಅದೃಷ್ಟ'; LSG ಸೋಲು ತಡೆಯಲು ರಿಷಭ್ ಪಂತ್ಗೆ ಸಾಧ್ಯವಾಗಲೇ ಇಲ್ಲ!ಕಳೆದ ವರ್ಷ, ಎಲ್ಎಸ್ಜಿ ತಂಡವು ಇಬ್ಬರು ವಿದೇಶಿ ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಮ್ ಅವರೊಂದಿಗೆ ಯಶಸ್ಸನ್ನು ಕಂಡಿತು. ಈ ಜೋಡಿ ಒಟ್ಟು 1,100 ರನ್ ಗಳಿಸಿತು.
IPL 2026 Points Table: ಭರ್ಜರಿ ನೆಟ್ ರನ್ ರೇಟ್ನೊಂದಿಗೆ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನಕ್ಕೆ; ಕೊನೇ ಸ್ಥಾನದಲ್ಲಿ CSK!ಎಲ್ಎಸ್ಜಿ ವಿರುದ್ಧದ ಗೆಲುವಿನೊಂದಿಗೆ ಡಿಸಿ ತಂಡವು ನೆಟ್ ರನ್ ರೇಟ್ನಲ್ಲಿ ಮೂರನೇ ಸ್ಥಾನಕ್ಕೆ ಏರಿತು ಮತ್ತು ಆರ್ಸಿಬಿ, ಆರ್ಆರ್, ಎಂಐ ಮತ್ತು ಪಿಬಿಕೆಎಸ್ ಜೊತೆಗೆ ಎರಡು ಅಂಕಗಳೊಂದಿಗೆ ಸಮಬಲ ಸಾಧಿಸಿದೆ.
'ಅವರನ್ನು ಹಾಗೆ ತಡೆಹಿಡಿಯಲು ಸಾಧ್ಯವಿಲ್ಲ': GT ನಾಯಕ ಶುಭಮನ್ ಗಿಲ್ ವಿರುದ್ಧ ಮಾಜಿ ಆಟಗಾರ ಅನಿಲ್ ಕುಂಬ್ಳೆ ಕಿಡಿ!ಕೂಪರ್ ಕೊನೊಲಿ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಔಟಾಗದೆ 72 ರನ್ ಗಳಿಸಿದರು (44 ಎಸೆತಗಳಲ್ಲಿ 5 ಬೌಂಡರಿಗಳು, 5 ಸಿಕ್ಸರ್ಗಳು) ಪಂಜಾಬ್ ಕಿಂಗ್ಸ್ ಮಂಗಳವಾರ ಇಲ್ಲಿ ಐಪಿಎಲ್ 2026ಕ್ಕೆ ಶುಭಾರಂಭ ಮಾಡಿತು.
IPL 2026: ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್; ಲಕ್ನೋ ವಿರುದ್ಧ ಗೆದ್ದು ಬೀಗಿದ ಡೆಲ್ಲಿಇಂದು ಲಖನೌನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಅವರು, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
IPL 2026: ಯಾರ್ ಮೇಲಾದ್ರೂ 5 ಸಾವಿರ ರೂ ಹೂಡಿಕೆ ಮಾಡಿ ನೋಡಿ; LSG ಮಾಲೀಕರ ಕುರಿತು Mohammed Shami ಹೇಳಿಕೆ ವೈರಲ್!2024ರಲ್ಲಿ ಕೆಎಲ್ ರಾಹುಲ್ ಮತ್ತು 2025ರಲ್ಲಿ ರಿಷಬ್ ಪಂತ್ ಜೊತೆಗಿನ ವಾಗ್ವಾದ ಬಳಿಕವಂತೂ ಸಂಜೀವ್ ಗೊಯೆಂಕಾ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನೇ ವ್ಯಕ್ತಪಡಿಸಿದ್ದರು.
ಬೆಂಚ್ ಕಾಯಲು ಯಾವ ಆಟಗಾರನೂ ಸಿದ್ಧನಿರುವುದಿಲ್ಲ: Sachin ಹೆಸರಿನ ಹೊರೆ ಕುರಿತು ಕೊನೆಗೂ ಮೌನ ಮುರಿದ Arjun Tendulkar!ಸುಭಾಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅರ್ಜುನ್ ತೆಂಡೂಲ್ಕರ್ ತಮ್ಮ ಕ್ರಿಕೆ್ಟ್ ವೃತ್ತಿಜೀವನದ ಕುರಿತು ಸಾಕಷ್ಟು ಮಾತನಾಡಿದ್ದಾರೆ.
IPL 2026: ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಗೆ 12 ಲಕ್ಷ ರೂ ದಂಡ! ಯಾಕೆ ಗೊತ್ತಾ?ಐಪಿಎಲ್ ಸಮಿತಿಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮೂರು ವಿಕೆಟ್ ಗಳಿಂದ ಗುಜರಾತ್ ನ್ನು ಸೋಲಿಸಿದ ಪಂಜಾಬ್ ಕಿಂಗ್ಸ್ IPL 2026 ರ ಗೆಲುವಿನ ಅಭಿಯಾನವನ್ನು ಆರಂಭಿಸಿತು.
IPL 2026: ಗುಜರಾತ್ ಟೈಟಾನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವುಇಂದು ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ