IPL 2026: ಕಳಪೆ ಬೌಲಿಂಗ್ ಪ್ರದರ್ಶನ; ಕೊಹ್ಲಿ-ದೇವದತ್ ಸ್ಕೋರಿಂಗ್ಗೆ ನಾವೇ ಅವಕಾಶ ನೀಡಿದ್ದೇವೆ; SRH ಕೋಚ್ಎಡಗೈ ವೇಗಿ ಡೇವಿಡ್ ಪೇನ್ ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆಯಂತಹ ಯುವ ಬೌಲರ್ಗಳು ಮುಂಬರುವ ಪಂದ್ಯಗಳಲ್ಲಿ ಉತ್ತಮವಾಗಿ ಆಡುತ್ತಾರೆ ಎಂದು ವೆಟ್ಟೋರಿ ಆಶಿಸಿದರು.
'ನಾಚಿಕೆಗೇಡು': ದಿನೇಶ್ ಕಾರ್ತಿಕ್ ಇನ್ಸ್ಟಾಗ್ರಾಂ ಪೋಸ್ಟ್ಗೆ ಕಮೆಂಟ್; ಕ್ಯಾಚ್ ಮಾಸ್ಟರ್ ಮೈಂಡ್ಗೆ ಏನೂ ಬೇಡವೇ? ಎಂದ ಫಿಲ್ ಸಾಲ್ಟ್!ಇಶಾನ್ ಕೇವಲ 38 ಎಸೆತಗಳಲ್ಲಿ 80 ರನ್ ಗಳಿಸಿ ಫುಲ್ ಟಾಸ್ ಅನ್ನು ಬೌಂಡರಿಯತ್ತ ಅಟ್ಟಿ ಶತಕಕ್ಕೆ ಸಿದ್ಧರಾಗಿರುವಂತೆ ತೋರುತ್ತಿತ್ತು. ಆಗ, ಆ ಶಾಟ್ ಬೌಂಡರಿ ಲೈನ್ ಕಡೆಗೆ ಸಾಗುತ್ತಿದ್ದಂತೆ ಫಿಲ್ ಸಾಲ್ಟ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಅವರನ್ನು ಔಟ್ ಮಾಡಿದರು.
'ಈಗ ಇದೆಲ್ಲ ಏಕೆ ಬೇಕಿತ್ತು?': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮೊಹಮ್ಮದ್ ಕೈಫ್ ತಿರುಗೇಟು!ಭಾರತದ ದಿಗ್ಗಜ ಆಟಗಾರ ಕಳೆದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಏಕದಿನ ಕ್ರಿಕೆಟ್ನಲ್ಲಿ ಭಾರತಕ್ಕಾಗಿ ಸ್ಥಿರವಾದ ಇನಿಂಗ್ಸ್ಗಳೊಂದಿಗೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.
IPL 2026: ಕನ್ನಡಿಗನ ಆಟಕ್ಕೆ ಮನಸೋತ ಕಿಂಗ್ ಕೊಹ್ಲಿ; ದೇವದತ್ ಪಡಿಕ್ಕಲ್ ಆಟವನ್ನು ಶ್ಲಾಘಿಸಿದ ವಿರಾಟ್!ಪಡಿಕ್ಕಲ್ ಅವರು ವೈಟ್-ಬಾಲ್ ಕ್ರಿಕೆಟ್ನಲ್ಲಿ ತಮ್ಮ ವಿಶ್ವ ದರ್ಜೆಯ ಪ್ರತಿಭೆಯನ್ನು ಯಶಸ್ವಿಯಾಗಿ ಪ್ರದರ್ಶಿಸುವುದನ್ನು ನೋಡಿ ಸಂತೋಷವಾಗುತ್ತಿದೆ ಎಂದು ಆರ್ಸಿಬಿ ಮಾಜಿ ನಾಯಕ ಹೇಳಿದ್ದಾರೆ.
RCB ಶುಭಾರಂಭ ನಂತರ ಅನುಷ್ಕಾ ಶರ್ಮಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ; 'ಇವರು ಇನ್ನೂ ಡೇಟಿಂಗ್ ಮಾಡ್ತಾ ಇದ್ದಾರೆ'; ಅಭಿಮಾನಿಗಳಿಂದ ಉದ್ಗಾರ; Video202 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿಗೆ ವಿರಾಟ್ ಕೊಹ್ಲಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿಕೊಟ್ಟು, 38 ಬಾಲ್ಗಳಲ್ಲಿ ಅಜೇಯ 69 ರನ್ ಗಳಿಸಿದರು.
IPL 2026, RCB vs SRH: ಐಪಿಎಲ್ ಇತಿಹಾಸದಲ್ಲಿ ಭರ್ಜರಿ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ!ವಿರಾಟ್ ಕೊಹ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಶೋಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು.
ಮುಂಬೈ: ಜುಹು ಬೀಚ್ ಬಳಿ ₹20.7 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ ಶುಭಮನ್ ಗಿಲ್!2026ರ ಐಪಿಎಲ್ ಆವೃತ್ತಿಯಲ್ಲಿ ಟೈಟಾನ್ಸ್ ಮತ್ತೊಂದು ಯಶಸ್ವಿ ಅಭಿಯಾನದ ಗುರಿಯನ್ನು ಹೊಂದಿದೆ ಮತ್ತು ಪ್ರತಿಷ್ಠಿತ ಐಪಿಎಲ್ ಟ್ರೋಫಿಯನ್ನು ಗೆಲ್ಲುವುದು ತನ್ನ ಗುರಿ ಎಂದು ಗಿಲ್ ಸ್ಪಷ್ಟಪಡಿಸಿದರು.
IPL 2026 RCB vs SRH: ಕೊಹ್ಲಿ, ಡಫಿ, ಪಡಿಕ್ಕಲ್ ಮಿಂಚಿನ ಬ್ಯಾಟಿಂಗ್; ಹೈದರಾಬಾದ್ ಶೇಕ್, ಆರ್ ಸಿಬಿ ಜಯಪಡಿಕ್ಕಲ್ ಮತ್ತು ಕೊಹ್ಲಿ (38 ಬಾಲ್ಗಳಲ್ಲಿ 69 ನಾಟೌಟ್) ಎರಡನೇ ವಿಕೆಟ್ಗೆ ಕೇವಲ 45 ಬಾಲ್ಗಳಲ್ಲಿ 101 ರನ್ಗಳ ಜತೆಯಾಟ ನಡೆಸಿ, ಆರ್ಸಿಬಿ ತಂಡವು 202 ರನ್ಗಳ ಗುರಿಯನ್ನು ಕೇವಲ 15.4 ಓವರ್ಗಳಲ್ಲಿ ಬೆನ್ನಟ್ಟಲು ನೆರವಾಯಿತು.
IPL 2026: ಚಿನ್ನಸ್ವಾಮಿಯಲ್ಲಿ RCB ಬ್ಯಾಟಿಂಗ್ ಅಬ್ಬರ; ಟಿ20 ಲೀಗ್ನ ವಿಶ್ವ ದಾಖಲೆಯೇ ಉಡೀಸ್..!ನಗರದ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ Sunrisers Hyderabad ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್ಆರ್ಹೆಚ್ ತಂಡ 201/9 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
IPL 2026, RCB vs SRH: ಕಿಂಗ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್; ಉದ್ಘಾಟನಾ ಪಂದ್ಯ ಗೆದ್ದು ಬೀಗಿದ ಬೆಂಗಳೂರುಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಟೂರ್ನಿಯ ಅತ್ಯುತ್ತಮ ಕ್ಯಾಚ್! IPL ಉದ್ಘಾಟನಾ ಪಂದ್ಯದಲ್ಲೇ ABD ನೆನಪಿಸಿದ ಫಿಲ್ ಸಾಲ್ಟ್; Videoಐಪಿಎಲ್ 2026ರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಫಿಲ್ ಸಾಲ್ಟ್ ಎರಡು ಅದ್ಭುತ ಕ್ಯಾಚ್ ಹಿಡಿದರು. ಬೌಂಡರಿಯಲ್ಲಿ ಚಿರತೆಯಂತೆ ಜಿಗಿದು ಕ್ಯಾಚ್ ಗಳನ್ನು ಹಿಡಿದಿದರು.
IPL 2026: ಚೊಚ್ಚಲ ಪಂದ್ಯದಲ್ಲೇ RCB ಪರ 3 ವಿಕೆಟ್ ಕಬಳಿಸಿದ ಜಾಕೋಬ್ ಡಫಿ!ಜಾಕೋಬ್ ಡಫಿ 5.50 ರ ಎಕಾನಮಿ ದರದಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದರು. ಮೊದಲಿಗೆ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ವಿಕೆಟ್ ಪಡೆದರು.
IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRH ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 'ಸಿಂಹಸ್ವಪ್ನ': ಅಶ್ವಿನ್2026ರ IPL ಋತುವಿನ ಮೊದಲ ಪಂದ್ಯಕ್ಕೆ ಮುನ್ನ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಹಾಲಿ ಚಾಂಪಿಯನ್ RCB ಮತ್ತು SRH ನಡುವಿನ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ಗೆ ಇದು 'ಸ್ಮರಣೀಯ ರಾತ್ರಿ'ಯಾಗಬಹುದು...
PSL 2026: ಪ್ರೇಕ್ಷಕರೇ ಇಲ್ಲ ಅಂದ್ರೆ ಕೂಗಾಡೋ ಶಬ್ದ ಎಲ್ಲಿಂದ ಬರುತ್ತೆ..; PCB ವಿರುದ್ಧ ಪಾಕ್ ಅಭಿಮಾನಿಗಳ ಕಿಡಿ, Videoಶುಕ್ರವಾರ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಆರಂಭವಾಗಿದ್ದು, ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್ ತಂಡ ಹೈದರಾಬಾದ್ ಕಿಂಗ್ಸ್ಮೆನ್ ತಂಡವನ್ನು 69 ರನ್ಗಳಿಂದ ಸೋಲಿಸಿತು.
ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ: PSL ನಿಂದ ಕಮೆಂಟೇಟರ್ಸ್ ಕೂಡ IPL ಗೆ ಶಿಫ್ಟ್!ಅಚ್ಚರಿ ಎಂದರೆ ಇದೀಗ ಆಟಗಾರರು ಮಾತ್ರವಲ್ಲ ಅಂಪೈರ್ ಗಳೂ ಕೂಡ ಪಿಎಸ್ಎಲ್ ಬಿಟ್ಟು ಐಪಿಎಲ್ ನತ್ತ ಮುಖ ಮಾಡಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ