Cricket: ಆಟಗಾರ-ವೃತ್ತಿ ಜೀವನದ ನಡುವೆ ಮಹಿಳೆಯರು ಬರಬಾರದು; Yograj Singh ಹೇಳಿಕೆ!ಫಿಟ್ನೆಸ್ಗೂ ನಿವೃತ್ತಿಗೂ ಯಾವುದೇ ಸಂಬಂಧವಿಲ್ಲ. ಮಹಿಳೆಯರು ಆಟಗಾರ ಮತ್ತು ಅವರ ವೃತ್ತಿಜೀವನದ ನಡುವೆ ಬರಬಾರದು ಎಂದು ಯೋಗರಾಜ್ ಸಿಂಗ್ ಪ್ರತಿಪಾದಿಸಿದರು.
IPL 2026: CSK ಫ್ಯಾನ್ಸ್ ಗೆ ಶಾಕ್; ಕಾಲಿನ ಗಾಯದಿಂದ ಮೊದಲ 2 ವಾರ MS Dhoni ಪಂದ್ಯದಿಂದ ಔಟ್ಟೂರ್ನಮೆಂಟ್ನ 19ನೇ ಆವೃತ್ತಿ ಇಂದು ಶನಿವಾರದಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಆಡಲಿದೆ.
IPL 2026: 'ಡೌಟೇ ಇಲ್ಲ.. ಇವನೇ MS Dhoni ಉತ್ತರಾಧಿಕಾರಿ,' ಯಾರದು?ಭಾರತ ಕ್ರಿಕೆಟ್ ತಂಡದ ಮಾಜಿ ಎಡಗೈ ವೇಗಿ ಇರ್ಫಾನ್ ಪಠಾಣ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಪರ್ಯಾಯ ಆಟಗಾರನ ಹುಡುಕಿದ್ದು, ಇವರೇ MS ಧೋನಿ ಪಾತ್ರಕ್ಕೆ ನೈಸರ್ಗಿಕ ಉತ್ತರಾಧಿಕಾರಿ ಎಂದು ಹೇಳಿದ್ದಾರೆ.
IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.
MS Dhoniಗೆ ಹೇಳೋಕೆ ನೀವ್ಯಾರು..?: ಕೊನೆಗೂ ಧೋನಿ ಬೆನ್ನಿಗೆ ನಿಂತ Yograj Singh, ಈ ಬಾರಿ ಯಾರಿಗೆ ಚಾಟಿ?ಐಪಿಎಲ್ 2026 ಕ್ಕೂ ಮೊದಲು, ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅವರನ್ನು ಆಟದಲ್ಲಿ ನೋಡುವ ಕೊನೆಯ ವರ್ಷ ಇದಾಗಿದೆಯೇ ಎಂದು ತಜ್ಞರು ಮತ್ತು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
IPL ನ ಕನಸಲ್ಲಿ ಮಾತ್ರ ಮೀರಿಸ್ತೀವಿ.. ಒಳ್ಳೆ ಆಫರ್ ಸಿಕ್ರೆ ಆಟಗಾರರು ಹೋಗ್ದೇ ಏನ್ ಮಾಡ್ತಾರೆ..: ಪಾಕ್ ಆಟಗಾರನಿಂದ PSLನ ಭೀಕರ ಟ್ರೋಲ್!ಒಪ್ಪಂದ ಮಾಡಿಕೊಳ್ಳುವಾಗ ಹಲವು ವಿದೇಶಿ ಆಟಗಾರರು ಪಿಎಸ್ಎಲ್ಗೆ ಬದ್ಧರಾಗಿರುವುದಾಗಿ ಹೇಳುತ್ತಾರೆ. ಆದರೆ ಉತ್ತಮ ಆಫರ್ ಗಳು ಬಂದಾಗ ಅಂತಿಮವಾಗಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತಾರೆ.
'ಎಂಎಸ್ ಧೋನಿ ನಿವೃತ್ತಿ ಹೊಂದುವುದೇ ಉತ್ತಮ': ಎಬಿ ಡಿವಿಲಿಯರ್ಸ್ ನಂತರ CSK ಐಕಾನ್ ಬಗ್ಗೆ ಆರ್ ಅಶ್ವಿನ್ ಮಾತುಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಧೋನಿ ಐಪಿಎಲ್ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. 44ನೇ ವಯಸ್ಸಿನಲ್ಲಿ, ಧೋನಿ ಈಗಾಗಲೇ ಐಪಿಎಲ್ನಲ್ಲಿ ಕಾಣಿಸಿಕೊಂಡ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾವೈಭವ್ ಮತ್ತೊಂದು ಐಪಿಎಲ್ ಸೀಸನ್ ಆಡಲು ಸಜ್ಜಾಗುತ್ತಿರುವಂತೆಯೇ, ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ಮಾತನಾಡಿದ್ದಾರೆ.
'ಇಂತಹದ್ದನ್ನು ಎಂದಿಗೂ ನೋಡಿಲ್ಲ': PSL 2026ರ ಮೊದಲ 'ಪಿಂಕ್ ಬಾಲ್' ಪಂದ್ಯ; ತಮ್ಮದೇ ಫ್ರಾಂಚೈಸಿ ಕಾಲೆಳೆದ ಮಾರ್ನಸ್ ಲ್ಯಾಬುಶೇನ್!ಫ್ರಾಂಚೈಸಿ ಮಾಲೀಕರು ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುತ್ತಾರೆ ಎಂಬ ಭರವಸೆಯನ್ನು ಆಸ್ಟ್ರೇಲಿಯಾದ ತಾರೆ ವ್ಯಕ್ತಪಡಿಸಿದರು.
'ಪೈಸಾ ಶಾರ್ಟೇಜ್ ಲೀಗ್': ಪಾಕಿಸ್ತಾನ ಸೂಪರ್ ಲೀಗ್ನ ಮೊದಲ ಪಂದ್ಯದಲ್ಲಿ 'ಗುಲಾಬಿ ಬಣ್ಣ'ಕ್ಕೆ ತಿರುಗಿದ ವೈಟ್ ಬಾಲ್! Videoಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) 2026 ಅನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುತ್ತಿದೆ.
IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!ಕಳೆದ ವಾರ, ಐಪಿಎಲ್ 2026ರಲ್ಲಿ ಭಾಗವಹಿಸಲು ಬಯಸುವ ತನ್ನ ಎಲ್ಲ ಕಾಂಟ್ರ್ಯಾಕ್ಟ್ ಆಟಗಾರರು ಕಡ್ಡಾಯ ದೈಹಿಕ ಪ್ರದರ್ಶನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಎಸ್ಎಲ್ಸಿ ಸ್ಪಷ್ಟಪಡಿಸಿತ್ತು.
IPL 2026: ಸಂಪೂರ್ಣ ವೇಳಾಪಟ್ಟಿ ಪ್ರಕಟಿಸಿದ BCCI; ಫೈನಲ್ ಪಂದ್ಯ ಎಲ್ಲಿ ಗೊತ್ತಾ?50 ಪಂದ್ಯಗಳನ್ನು ಒಳಗೊಂಡಿರುವ ಲೀಗ್ ಹಂತದ 2 ನೇ ಹಂತದ ಪಂದ್ಯಗಳು ಏಪ್ರಿಲ್ 13 ರಿಂದ ಮೇ 24ರವರಗೆ ದೇಶದ 12 ಸ್ಥಳಗಳಲ್ಲಿ ನಡೆಯಲಿವೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಗಂಭೀರ್ ನಡೆಯೇ ಅವರನ್ನು ಕಥೆಯಲ್ಲಿ ಖಳನಾಯಕನನ್ನಾಗಿ ಮಾಡಿದೆ, ಆದರೆ...: ಫಾಫ್ ಡು ಪ್ಲೆಸಿಸ್ಅವರು ತಾವು ಯಾರಿಗೋ ಇಷ್ಟವಾಗಲಿ ಎಂದು ಒಂದು ಕ್ಷಣವೂ ಚಿಂತಿಸುವುದಿಲ್ಲ. ನಾಯಕನಾಗಿ ಅವರ ಕೆಲಸವೆಂದರೆ, ಉನ್ನತ ಗುಣಮಟ್ಟವನ್ನು ಹೊಂದಿಸುವುದು ಮತ್ತು ಡ್ರೆಸ್ಸಿಂಗ್ ಕೋಣೆಯ ಜವಾಬ್ದಾರಿ ಹೊಂದಿರುವುದು.
'ಇದು ತುಂಬಾ ಕಷ್ಟವಾಗಿತ್ತು': T20 World Cup 2026 ಗೆಲುವಿನ ನಂತರ ಶಿವಂ ದುಬೆ ರೈಲಿನಲ್ಲಿ ಪ್ರಯಾಣಿಸಿದ್ದೇಕೆ?ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ದುಬೆ ಅವರು ಅಭಿಮಾನಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ವಿವರಿಸಿದ್ದಾರೆ.
ನಾವು VIPಗಳು, ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ: ತಮ್ಮ ಕುಟುಂಬಕ್ಕೆ IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರ ಆಗ್ರಹ! Videoಶಾಸಕರು ಮತ್ತು ಸಚಿವರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ ಕಾಶಪ್ಪನವರ್, ಒಂದು ಟಿಕೆಟ್ ಕೊಡ್ತಾರೆ. ಮನೆಯವರನ್ನೆಲ್ಲಾ ಕರೆದುಕೊಂಡು ಹೋಗೊದು ಹೇಗೆ?
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ