ಸಚಿವರಿಗೆ ಗೇಟ್ಪಾಸ್ ಸಾಧ್ಯತೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ಜಾತಿಗಳ ಮಕ್ಕಳ ವಸತಿ ನಿಲಯಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ನಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಹೊತ್ತಿರುವ ಸಮಾಜ ಕಲ್ಯಾಣ ಸಚಿವರ ತಲೆದಂಡವಾಗಲಿದೆಯೆ? `ಡೆಕ್ಕನ್ ಕ್ರಾನಿಕಲ್' ಆಂಗ್ಲ ದಿನಪತ್ರಿಕೆ ಜೊತೆ ಮಾತನಾಡಿರುವ ದೆಹಲಿಯ...