ರಾಜಧಾನಿಗೆ ಟ್ರಿಪಲ್ ಧಮಾಕಾಬೆಂಗಳೂರಿಗರಿಗೆ ಟ್ರಿಪಲ್ ಖುಷಿ... ಒಂದು ಕಸ ಸಮಸ್ಯೆ ನಿವಾರಣೆ, ಇನ್ನೊಂದು ಅದೇ ಕಸದಿಂದ ವಿದ್ಯುತ್ ಉತ್ಪಾದನೆ...
ಅಪಘಾತದಲ್ಲಿ ದಂಪತಿ ಸಾವುವಿಜಯಪುರದ ದೇವನಹಳ್ಳಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಮತ್ತು ಕಾರು ನಡುವೆ ಭಾನುವಾರ ಸಂಜೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ಆದರೆ, ಕಾರಿನಲ್ಲಿದ್ದ ಮಗು ಅಚ್ಚರಿ ಎಂಬಂತೆ ಪ್ರಾಣಾಪಾಯದಿಂದ...
ಪ್ರತ್ಯೇಕ ಅಪಘಾತ ಇಬ್ಬರ ಸಾವುವಿಜಯನಗರ ಹಾಗೂ ಉಪ್ಪಾರಪೇಟೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಹೈ ಕೋರ್ಟ್ ಕ್ಲರ್ಕ್ ಸೇರಿ ಇಬ್ಬರು ಮೃತಪಟ್ಟಿದ್ದಾರೆ...
ಸಂಗೀತ, ವಿಜ್ಞಾನದಲ್ಲಿದೆ ವಿಫುಲ ಅವಕಾಶ``ಸಂಗೀತ ಹಾಗೂ ವಿಜ್ಞಾನ ಕ್ಷೇತ್ರಗಳ ಹರಿವು ಬಹಳಷ್ಟು ವಿಸ್ತಾರವಾದುದು. ಈ ಕ್ಷೇತ್ರಗಳಲ್ಲಿ ಜೀವನ ಪರ್ಯಂತ ಕಲಿಯುವುದು ಮತ್ತು ಸಾಧಿಸುವುದು ಇದ್ದೆ ಇರುತ್ತದೆ. ನಿರಂತರ ಅಭ್ಯಸಿಸುವ ಆಸಕ್ತಿ ಇದ್ದವರು ಈ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳೆಯಲು ಅವಕಾಶವಿರುತ್ತದೆ...
ಗರುಡಾಚಾರ್ ಪಾಳ್ಯ ರಸ್ತೆ ದುರವಸ್ಥೆಗರುಡಾಚಾರ್ ಪಾಳ್ಯದಿಂದ ಮಾರತ್ಹಳ್ಳಿ ಮತ್ತು ಕುಂದಲಹಳ್ಳಿ ಕಡೆ ತೆರಳುವ ಮುಖ್ಯ ರಸ್ತೆಯ ಹದಗೆಟ್ಟ ಸ್ಥಿತಿ ಸ್ಥಳೀಯ ಜನರಿಗೆ ಸಂಕಷ್ಟ ತಂದೊಡ್ಡಿದೆ...
ಮೇಲ್ಸೇತುವೆಗೆ ಬಸ್ ಡಿಕ್ಕಿಯಲಹಂಕ ಸಮೀಪದ ಅಳ್ಳಾಳಸಂದ್ರ ಜಂಕ್ಷನ್ ಬಳಿ ಕಾರನ್ನು ಹಿಂದಿಕ್ಕುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಏರ್ ಪೋರ್ಟ್ ಮೇಲ್ಸೆತುವೆ ಪಿಲ್ಲರ್ಗೆ ಡಿಕ್ಕಿ ಹೊಡೆದಿದ್ದು 15ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯಗಳಾಗಿವೆ...
ಲಾಲ್ಬಾಗ್ನಲ್ಲಿ ಭೂ ದೃಶ್ಯತೋಟಗಾರಿಕಾ ಇಲಾಖೆಯು ನಗರದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ `ಭೂದೃಶ್ಯ' ಹಬ್ಬವನ್ನು ನ.11ರಿಂದ 15ರವರೆಗೆ ಲಾಲ್ಬಾಗ್ನ ಗಾಜಿನ ಅರಮನೆಯಲ್ಲಿ ಆಯೋಜಿಸಿದೆ...
ರಾಡಿ ಎಬ್ಬಿಸುತ್ತಿವೆ ಇಂದಿನ ಚಿತ್ರ ಗೀತೆಗಳು``ಇತ್ತೀಚೆಗೆ ಬರುತ್ತಿರುವ ಚಲನಚಿತ್ರ ಗೀತೆಗಳು ಕೊಳಕು ರಾಡಿಯಂತಿರುತ್ತವೆ. ಗರ್ತಿಕೆರೆ ರಾಘಣ್ಣ ಯಾವ ಆಡಂಭರವೂ ಇಲ್ಲದೆ ಹೃದಯದಿಂದ ಹಾಡುತ್ತಾರೆ. ಅವರನ್ನು ಹೃದಯದ ಗಾಯಕ ಎಂದು ಕರೆಯಲು ನಮಗೆ ಖುಷಿಯಾಗುತ್ತದೆ ಎಂದು ಗೀತ...
ಅಧಿಕಾರಿಗಳಿಂದ ಮಾಗಡಿ ಮಾರುಕಟ್ಟೆ ಪರಿಶೀಲನೆಮಾಗಡಿ ರಸ್ತೆಯ ಪಾಲಿಕೆ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿದ ಬಿಬಿಎಂಪಿ ಮಾರುಕಟ್ಟೆ ಸ್ಥಾಯಿ ಸಮಿತಿ ವ್ಯಾಪಾರ ವಹಿವಾಟು ನಡೆಸದ ಹಾಗೂ ಶುಲ್ಕ ಪಾವತಿಸದ ಮಳಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿತು. ಮಳಿಗೆಗಳಲ್ಲಿ...
ಕಬ್ಬನ್ ಪಾರ್ಕ್ನಲ್ಲಿ ದೀಪಾವಳಿ ಜಾಗೃತಿಕಬ್ಬನ್ ಪಾರ್ಕ್ನಲ್ಲಿ ಭಾನುವಾರ ವಾಹನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಗಂಟೆ ಕಾಲ ದೀಪಾವಳಿ ಆಚರಣೆ ಬಗ್ಗೆಯ ಮಾಹಿತಿ ಕಾರ್ಯಾಗಾರವಾಗಿ ಮಾರ್ಪಟ್ಟಿತ್ತು. ನಟಿ ತಾರಾ ಅನುರಾಧ ಅವರು ಹಬ್ಬದಲ್ಲಿ ಅನುಸರಿಸಬೇಕಾದ ಜಾಗೃತಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು...
ನಗರದಲ್ಲಿ ತಪ್ಪಿತು ಬಾಲ್ಯ ವಿವಾಹನಗರದ ಹನುಮಂತನಗರದ ದೇವಾಲಯವೊಂದರಲ್ಲಿ ಅಪ್ರಾಪ್ತೆಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಕಾರ್ಯಚರಣೆ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರು ಮತ್ತು ಸ್ಥಳೀಯ ನಾಗರಿಕರು17ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ...
ಅಪಘಾತ, ಅಪಹರಣ, ಸುಖಾಂತ್ಯನಗರದಲ್ಲಿ ಹಣಕ್ಕಾಗಿ ಅಪಹರಣ ಮಾಡುವ ಪ್ರಕರಣ ಗಳು ದಿನಕ್ಕೊಂದು ವರದಿಯಾಗುತ್ತಿವೆ. ಮೊನ್ನೆಯಷ್ಟೇ ಅಕ್ಕಿ ವ್ಯಾಪಾರಿಯ ಪುತ್ರನೊಬ್ಬನನ್ನು ಅಪಹರಿಸಲಾಗಿತ್ತು. ಹೀಗಿರುವಾಗಲೇ ಮತ್ತೊಂದು ಅಪಹರಣ ಪ್ರಕರಣ ವರದಿಯಾಗಿದೆ...
ಅಣಶಿ ಅಭಯಾರಣ್ಯಕ್ಕೆ ಚೆನ್ನಬಸವಣ್ಣನವರ ಹೆಸರಿಡಲು ಮನವಿಉತ್ತರ ಕನ್ನಡ ಜಿಲ್ಲೆಯ ಅಣಶಿ ಅಭಯಾರಣ್ಯಕ್ಕೆ ವಚನ ಸಾಹಿತ್ಯ ಸಂರಕ್ಷಣೆಗೆ ಹೋರಾಡಿದ ಚೆನ್ನಬಸವಣ್ಣ ನವರ ಹೆಸರಿಡುವಂತೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಸಿಂಹಾಸನ ಪರದೆ: ನಿರ್ದೇಶಕಿ ವಿರುದ್ಧ ಪ್ರಮೋದಾದೇವಿ ದೂರುಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ಇರಿಸಲಾಗಿದ್ದ ರತ್ನಖಚಿತ ಸಿಂಹಾಸನಕ್ಕೆ ಹಾಕಲಾಗಿದ್ದ ಪರದೆಯನ್ನು ತೆರವುಗೊಳಿಸಲು ಯತ್ನಿಸಿದ ಅರಮನೆ ಮಂಡಳಿ ನಿರ್ದೇಶಕಿ ಬಿ.ಜಿ. ಇಂದಿರಮ್ಮ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್..
ಚೆಕ್ ಬೌನ್ಸ್: ರು.1 ಕೋಟಿ ದಂಡಚೆಕ್ ಬೌನ್ಸ್ ಪ್ರಕರಣದಲ್ಲಿ ಮೈಸೂರಿನ ನ್ಯಾಯಾಲಯವು ವ್ಯಕ್ತಿಯೊಬ್ಬರಿಗೆ ರು.1 ಕೋಟಿ ದಂಡ ವಿಧಿಸಿ ತೀರ್ಪು ನೀಡಿದೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!