ಆಸ್ತಿ ಮಾಹಿತಿ ಮುಚ್ಚಿಟ್ಟ ನ್ಯಾ.ಕುಮಾರಸ್ವಾಮಿತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣ ಕುರಿತು ನಿರ್ದೋಷಿ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ವಾಸ್ತವ ಮುಚ್ಚಿಟ್ಟು ನಿಯಮ ಬಾಹಿರವಾಗಿ ನಾಲ್ಕು...
ನ್ಯಾ.ಸುಧೀಂದ್ರ ರಾವ್ ಹೈಕೋರ್ಟ್ ರಿಜಿಸ್ಟ್ರಾರ್ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಮಾಜಿ ಶಾಸಕ ವೈ.ಸಂಪಂಗಿ ಅವರನ್ನುಜೈಲಿಗೆ ಕಳುಹಿಸಿದ್ದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರನ್ನು ಹೈಕೋರ್ಟ್ ರಿಜಿಸ್ಟ್ರಾರ್(ನೇಮಕಾತಿ) ಹುದ್ದೆಗೆ ವರ್ಗಾವಣೆ...
ಸರಗಳ್ಳತನ: ಪಲ್ಸರ್ ಬೈಕ್ ಮತ್ತೆ ಕೈಚಳಕನಗರದಲ್ಲಿ ಸರಗಳ್ಳತನ ಮುಂದುವರೆದಿದ್ದು, ಸೋಮವಾರ ವಿವಿಧ ಮೂರು ಬಡಾವಣೆಗಳಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮೂರು ಕಡೆಯೂ ಕಪ್ಪು ಬಣ್ಣದ ಪಲ್ಸರ್ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆಯೇ ದಾಳಿ ಮಾಡಿದ್ದಾರೆ...
ಅನಿವಾರ್ಯವಾದರೆ ಪಕ್ಷೇತರರ ಬೆಂಬಲ: ಜಿ. ಪರಮೇಶ್ವರಈ ಬಾರಿ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಒಂದೊಮ್ಮೆ ನಿರೀಕ್ಷಿತ ಸ್ಥಾನಗಳ ಕೊರತೆಯಾದರೆ ಪಕ್ಷೇತರರ ಬೆಂಬಲ ಪಡೆಯಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹೇಳಿದ್ದಾರೆ...
ಪೊಲೀಸ್ ಕೆಲಸ ಬಿಟ್ಟು ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸವಿತಾಗೆ ಜಯಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶ್ರೀನಗರ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೀಳಿದಿದ್ದ...
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು: ತುಮಕೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಂಭ್ರಮಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮ ಬೆಂಗಳೂರು ಜಿಲ್ಲೆಯನ್ನು...
ಕಳಸಾ ಬಂಡೂರಿ ಯೋಜನೆಗೆ ಆಗ್ರಹ: ತ್ರೀವಗೊಂಡ ಪ್ರತಿಭಟನೆ, 2 ಬಸ್'ಗೆ ಬೆಂಕಿಕಳಸಾ ಬಂಡೂರಿ ನಾಲಾ ಮಹಾದಾಯಿ ನದಿ ಜೋಡಣೆ ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ...
ಬಿಬಿಎಂಪಿ ಚುನಾವಣೆ: ಕುಸಿದಿದ್ದ ಮತಪ್ರಮಾಣ ಏರಿದ್ದು ಹೇಗೆ?ಬಿಬಿಎಂಪಿ ಮತದಾನ ಪ್ರಮಾಣ ಸಂಜೆವರೆಗೂ ಕಡಿಮೆಯಾಗಿದ್ದು, ಮರುದಿನ ದಿಢೀರ್ ಏರಿಕೆಯಾಗಿದ್ದು ಹೇಗೆ? ಈ ಪ್ರಶ್ನೆ ಭಾನುವಾರ ಅಭ್ಯರ್ಥಿಗಳೂ ಸೇರಿದಂತೆ ಬಹುತೇಕ ಜನರನ್ನು ಕಾಡಿದೆ. ಏಕೆಂದರೆ, ಮತದಾನದ...
ಬಿಬಿಎಂಪಿ ಚುನಾವಣೆ: ಅಭ್ಯರ್ಥಿಗಳಲ್ಲಿ ಹೊರಗೆ ಮೌನ, ಒಳಗೆ ತಲ್ಲಣಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ...
ನೂರಕ್ಕೆ ನಡೆದಿದೆ ಕಸರತ್ತು ಇಲ್ಲದಿದ್ದರೆ ಮಸಲತ್ತುಬಿಬಿಎಂಪಿಯ ಅಧಿಕಾರ ಗದ್ದುಗೆ ಹಿಡಿಯಬೇಕಾದರೆ ಕನಿಷ್ಟ ಎಷ್ಟು ಸೀಟುಗಳ ಗೆಲುವು ಬೇಕು? ಶತಕಗಳಿಸಿದರೆ ಸಾಕು, ಅದು ಸರಳ ಬಹುಮತ ಎಂಬ ಲೆಕ್ಕಾಚಾರವಿದೆ. ಆದರೆ, ಅದಷ್ಟೇ ಸಾಕಾಗುವುದಿಲ್ಲ ತೀರಾ ಸಂದಿಗ್ಧ ಸಂಖ್ಯಾಟವೇ ನಡೆದರೆ ಸಂಸದರು, ಶಾಸಕರು `ಕೈ' ಮೇಲೆತ್ತುವುದೇ...
ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಮರೆ: ಸಂತೋಷ ಹೆಗ್ಡೆ ವಿಷಾದಮಾನವೀಯ ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಬದಲು ಹಣದ ಹಿಂದೆ ಬಿದ್ದಿದ್ದು, ಪ್ರಾಮಾಣಿಕತೆ ಮರೆಯುತ್ತಿದ್ದಾರೆ ಎಂದು...
ಕಬ್ಬನ್ ಎಂದರೆ ಖುಷಿ ನಾಯಿಗಳೇ ಕಸಿವಿಸಿನಗರದಲ್ಲಿ ಕಸದಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಡೆಲ್ಲಿ ಪಬ್ಲಿಕ್ ಶಾಲೆ, ದಕ್ಷಿಣ ಶಾಲೆ ಮಕ್ಕಳು ಸ್ವಚ್ಛತೆ ಕಾಪಾಡುವ ಮತ್ತು ಪರಿಸರ ಸಂರಕ್ಷಿಸುವ ಬೀದಿ ನಾಟಕವನ್ನು ಮಾಡಿ ಸಂದೇಶ ಸಾರಿದ್ದು ಈ ಬಾರಿಯ...
ಬಾಲಕನ ಜೀವವನ್ನೇ ತೆಗೆದ ರಸ್ತೆ ಗುಂಡಿಹೆದ್ದಾರಿಯಲ್ಲಿ ದಿಢೀರ್ ಎದುರಾದ ಗುಂಡಿಗೆ ಇಳಿಯುವುದನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನವನ್ನು ಬಲಕ್ಕೆ ತೆಗೆದುಕೊಂಡಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದು ಬಾಲಕ ಮೃತಪಟ್ಟು ಆತನ ತಾಯಿ ಗಾಯಗೊಂಡಿದ್ದಾರೆ...
ಮೇಯರ್ ಆಯ್ಕೆಯಲ್ಲಿ 61 ಜನಪ್ರತಿನಿಧಿಗಳೂ ಇದ್ದಾರೆಬಿಬಿಎಂಪಿ ಚುನಾವಣೆ ಮುಗಿಯುತ್ತಿದ್ದಂತೆ ಎಲ್ಲರ ದೃಷ್ಟಿ ಮೇಯರ್ ಸ್ಥಾನದತ್ತ ನೆಟ್ಟಿದೆ. ಕಾರ್ಪೊರೇಟರ್ ಮಾತ್ರವಲ್ಲದೆ ಬೆಂಗಳೂರು ವ್ಯಾಪ್ತಿಗೆ ಬರುವ ಶಾಸಕರು, ವಿಧಾನಪರಿಷತ್ತಿನ ಸದಸ್ಯರು, ಲೋಕಸಭಾ ಹಾಗೂ ರಾಜ್ಯಸಭೆಯ...
ಮತಯಂತ್ರ ಜತೆಗೆ ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆಶನಿವಾರ ಮುಕ್ತಾಯಗೊಂಡಿರುವ ಬಿಬಿಎಂಪಿ ಚುನಾವಣೆಯ ಮತಯಂತ್ರಗಳಲ್ಲಿ (ಇವಿಎಂ) ಇರಿಸಲಾಗಿರುವ ಕೇಂದ್ರಗಳಿಗೆ ನಗರ ಪೊಲೀಸರು ಮೂರು ಸುತ್ತಿನ ಸರ್ಪಗಾವಲು ಏರ್ಪಡಿಸಿದ್ದಾರೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!