ಬಿಬಿಎಂಪಿ ಚುನಾವಣೆ: ಶೇ.49 ಪಾಸ್, ಬಾಕಿ ಫೇಲ್ಬಿಬಿಎಂಪಿ ಚುನಾವಣೆಯ ಮತದಾನ ಪ್ರಮಾಣದ ಅಂತಿಮ ವಿವರ ಹೊರಬಂದಿದ್ದು, ನಗರದಲ್ಲಿ ಶೇ.49.31ರಷ್ಟು ಮತದಾನವಾಗಿದೆ. ಇದು ಕಳೆದ ಬಾರಿಗಿಂತ ಶೇ.5.27ರಷ್ಟು ಮಾತ್ರ ಹೆಚ್ಚಳ ಎಂಬುದು ಚುನಾವಣಾ ಆಯೋಗದ ಬೇಸರ...
ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಿಯ ತಾಳಿ ಕದ್ದ ಖದೀಮ; ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆದಿನಂಪ್ರತಿ ಭಕ್ತನ ಸೋಗಿನಲ್ಲಿ ಕಾಮಾಕ್ಷಿಪಾಳ್ಯದ ಅಂಬಾಮಹೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದ ನಕಲಿ ಭಕ್ತನೊಬ್ಬ ದೇವಿಯ ಕುತ್ತಿಯಲ್ಲಿದ್ದ ಚಿನ್ನದ ತಾಳಿಯನ್ನು ಕದ್ದು ಪರಾರಿಯಾಗಿದ್ದಾನೆ...
ಸಂಕಷ್ಟದಲ್ಲಿರುವ ರಾಜ್ಯ ಪ್ರಶಸ್ತಿ ವಿಜೇತ ರೈತನಿಗೆ ಬೇಕಿದೆ ಸಹಾಯಆರು ವರ್ಷಗಳ ಹಿಂದೆ ಮುಸುಕಿನ ಜೋಳ ಬೆಳೆಗೆ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಪಡೆದಿದ್ದ ಕೊಪ್ಪಳ ತಾಲೂಕಿನ ಹ್ಯಾಟಿ ಗ್ರಾಮದ ಸಿದ್ದರೆಡ್ಡಿ ದೇವೇಂದ್ರಪ್ಪ...
ಕಟ್ಟಡದಿಂದ ಬಿದ್ದು ಎಂಜಿನಿಯರ್ ಸಾವುನಿರ್ಮಾಣ ಹಂತದ ವಾಣಿಜ್ಯ ಕಟ್ಟಡದ ಐದನೇ ಮಹಡಿಯಿಂದ ಆಯತಪ್ಪಿ ಬಿದ್ದು ಪ್ರಾಜೆಕ್ಟ್ ಎಂಜಿನಿಯರ್ ಮೃತಪಟ್ಟಿರುವ ಘಟನೆ ಕೊತ್ತನೂರು ಬಳಿಯ ನಾಗವಾರ ...
ಕಬ್ಬನ್ ಪಾರ್ಕ್ ನಲ್ಲಿ ಇಂದಿನ ವಿಶೇಷಕಬ್ಬನ್ ಉದ್ಯಾನದಲ್ಲಿ ಪ್ರತಿ ಭಾನುವಾರ ವಾಹನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮತದಾನ ಪ್ರಮಾಣದ ಲಾಭನಷ್ಟದ ಲೆಕ್ಕಾಚಾರಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಾದರೆ ಯಾವ ಪಕ್ಷಕ್ಕೆ ಲಾಭವಾಗುತ್ತದೆ? ಯಾವ ಪಕ್ಷಕ್ಕೆ ತೊಂದರೆಯಾಗಲಿದೆ...
ಮತದಾನಕ್ಕೆ ಬಾರದವರ ಮೇಲೆ ಟೀಕಾಸ್ತ್ರಬಿಬಿಎಂಪಿ ಚುನಾವಣೆಯಲ್ಲಿ ಮತದಾನ ನೀರಸವಾಗಿದ್ದ ಸಂಗತಿಯನ್ನು ಸುದ್ದಿವಾಹಿನಿಗಳು ಪರಿಪರಿಯಾಗಿ ಬಿಂಬಿಸುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಮತದಾನದ ಮಾಡದವರ ವಿರುದ್ಧ ತೀವ್ರ ಟೀಕಾಸ್ತ್ರ ಪ್ರಯೋಗವಾಗಿತ್ತು...
11ನೇ ಅಂತಾರಾಷ್ಟ್ರೀಯ ಮಾಹಿತಿ ಸಂಸ್ಕರಣಾ ಸಮಾವೇಶಮಾಹಿತಿ ಸಂಸ್ಕರಣೆ ಮತ್ತು ಸಂವಹನ ಅಂತರ್ಜಾಲ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಸಂಶೋಧಕರು ತಮ್ಮ ಸಂಶೋಧನಾ ಕೌಶಲ್ಯದಿಂದ ಎದುರಿಸಬೇಕೆಂದು...
ಬಿಬಿಎಂಪಿ ಚುನಾವಣೆ: ಹಾರಾಡದ ಬಾವುಟ, ಮರೆಯಾದ ಚಿಹ್ನೆರತಿ ದಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಮುಂದೆ ಹಾರಾಡುತ್ತಿದ್ದ ಪಕ್ಷದ ಬಾವುಟ ಶನಿವಾರ ಹಾರಾಡಲಿಲ್ಲ, ಪಕ್ಷದ ಚಿಹ್ನೆ ಕಾಣಲಿಲ್ಲ!...
ಮತ್ತೋರ್ವ ರೈತ ಆತ್ಮಹತ್ಯೆಗೆ ಶರಣುರೈತರ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾನುವಾರ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿರುವ...
ಬಿಬಿಎಂಪಿ ಚುನಾವಣೆ: ಸಂಭ್ರಮ ಸಡಗರವೇ ಇಲ್ಲ ಅವಾಂತರಗಳಿಗಿಲ್ಲ ಕೊರತೆಬಿಬಿಎಂಪಿಯ 197 ವಾರ್ಡ್ ಗಳಿಗೆ ನಡೆದ ಮತದಾನ ವೇಳೆ ಹತ್ತು, ಹಲವು ಸ್ವಾರಸ್ಯಗಳು ಕಂಡು ಬಂದಿತ್ತಾದರೂ ಎಲ್ಲಿಯೂ ಸಂಭ್ರಮ ವಾತಾವರಣ ಇರಲಿಲ್ಲ. ಆದರೆ, ಗೊಂದಲ, ಗಲಾಟೆ, ಅವಾಂತರಗಳಿಗೇನೂ ಕೊರತೆ ಇರಲಿಲ್ಲ. ಇಡೀ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ರಜೆ ವಾತಾವರಣವಿತ್ತು...
ಬಿಬಿಎಂಪಿ ಚುನಾವಣೆ: 1,358 ಪ್ರಕರಣ ಆದರೂ ಶಾಂತಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು ಚುನಾವಣೆ ಸಂಬಂಧ ಶುಕ್ರವಾರದಿಂದ 1,358 ಪ್ರಕರಣ ದಾಖಲಿಸಿ 234 ಮಂದಿಯನ್ನು ಮುಂಜಾಗೃತ ಕ್ರಮವಾಗಿ...
ಕುತೂಹಲ ತಂದ ಸಾವು: ರಸ್ತೆಯಲ್ಲಿ ಸಿಕ್ಕ ವಸ್ತು ಪರೀಕ್ಷಿಸುವ ವೇಳೆ ಸ್ಫೋಟ, ವ್ಯಕ್ತಿ ಸಾವುಬಹಿರ್ದೆಸೆಗೆ ತೆರಳಿದ್ದ ವೇಳೆ ಸಿಕ್ಕ ವಸ್ತುವನ್ನು ಕುತೂಹಲದಿಂದ ಒಡೆದು ನೋಡಿದ ಪರಿಣಾಮ ಸ್ಫೋಟ ಸಂಭವಿಸಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ತಾಳೂರು ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ...
ಮೋಸಕ್ಕೆ ಸಿಲುಕಿ ಮಲೇಷಿಯಾ ಜೈಲು ಸೇರಿದವಿದೇಶದಲ್ಲಿ ನೌಕರಿ ಗಿಟ್ಟಿಸೋದು, ವಿಮಾನದಲ್ಲಿ ಹಾರುತ್ತ ಹೋಗೋ ಕನಸು ಕಾಣರಿಗೇನೂ ಕಡಿಮೆ ಇಲ್ಲ. ಈ ಪೈಕಿ ಕೊಂಚ ಎಡವಟ್ಟಾದರೂ ಜೈಲೇ ಗತಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!