ಬೆಂಗಳೂರು ಕ್ಲಬ್ ಸರ್ಕಾರದ ವಶಕ್ಕೆಬೆಂಗಳೂರು ಕ್ಲಬ್ನ ಜಮೀನು ಮಾಲೀಕತ್ವ ವಿವಾದ ಅಂತ್ಯ ಕಂಡಿದ್ದು, ಇನ್ನು 7 ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.
ಪಾಲಿಕೆ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಉಚಿತಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ 360 ಕ್ಕೂ ಹೆಚ್ಚಿನ ಸಾರ್ವಜನಿಕ ಶೌಚಾಲಯಗಳಲ್ಲಿ ಉಚಿತ ಮೂತ್ರ ವಿಸರ್ಜನೆಗೆ ಅವಕಾಶ ನೀಡಿ...
ಕೋರಮಂಗಲದ ಸಲಾರ್ ಪುರಿಯಾ ಟವರ್ಸ್ ಸರ್ಕಾರದ ವಶಕ್ಕೆಬೆಂಗಳೂರಿನ ಕೋರಮಂಗಲದಲಿರುವ ಬಹುಮಹಡಿ ಕಟ್ಟಡ ಸಲಾರ್ ಪುರಿಯಾ ಟವರ್ಸ್ ಅನ್ನು ಬುಧವಾರ ಸರ್ಕಾರ ವಶಕ್ಕೆ ಪಡೆದುಕೊಂಡಿದೆ.
ವಿವಿಐಪಿಗಳಿಗಾಗಿ 34 ಮರ ನಾಶಅನುಮತಿ ಪಡೆಯದೆ ಕುಮಾರಕೃಪ ಅತಿಥಿಗೃಹದ ಬಳಿ 34 ಮರ ಕಡಿದ ಲೋಕೋಪಯೋಗಿ ಇಲಾಖೆಗೆ ಅರಣ್ಯ ಇಲಾಖೆ...
1 ಕೋಟಿ ಲೋಕಾ ಲಂಚ ಪ್ರಕರಣದ ತನಿಖೆ ಏನಾಯ್ತು?ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ 1ಕೋಟಿ ರೂಪಾಯಿ ಲಂಚ ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕೆಂದು...
ಒಕ್ಕಲಿಗರ ಸಂಘದ ಕಚೇರಿಗೆ ನುಗ್ಗಿ ದಾಂಧಲೆ: ಖಜಾಂಚಿಗೆ ಚಪ್ಪಲಿ ಹಾರವೈದ್ಯಕೀಯ ಸೀಟು ಕೊಡುವುದಾಗಿ ನಂಬಿಸಿ 60 ಲಕ್ಷ ಪಡೆದು ವಂಚಿಸಿದ್ದಾರೆಂದು ಆರೋಪಿಸಿ ಒಕ್ಕಲಿಗರ ಸಂಘಕ್ಕೆ ನುಗ್ಗಿದ ನೂರಾರು ಮಂದಿ ಸಂಘದ....
ನ್ಯಾ.ಮಜಗೆ ಆರೋಪದಲ್ಲಿ ಹುರುಳಿಲ್ಲ: ನ್ಯಾ.ಅಡಿ ಸ್ಪಷ್ಟನೆಡಾ. ಶೈಲಾ ಪಾಟೀಲ್ ಅವರ ವಿರುದ್ಧ ಔಷಧಿಗಳ ದುರ್ಬಳಕೆ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆಂದು ನಿವೃತ್ತಿಯ ದಿನ...
ಶೀಲ ಶಂಕಿಸಿ ಕೋಳಿಮನೆ ಹೋಟೆಲ್ ಮಾಲೀಕನಿಂದ ಪತ್ನಿ, ಅತ್ತೆಯ ಕಗ್ಗೊಲೆಪತ್ನಿ ಹಾಗೂ ಅತ್ತೆಯನ್ನು ಪತಿಯೇ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ಘಟನೆ ನಗರದ ಆರ್ಪಿಸಿ ಬಡಾವಣೆಯ ಮನುವನ ಪ್ರದೇಶದಲ್ಲಿ...
ರಾಮನಕಟ್ಟೆಯಲ್ಲಿ ಒಂಟಿ ಮಹಿಳೆ ಕೊಲೆದೊಣ್ಣೆಯಿಂದ ಮಹಿಳೆಯ ತಲೆಗೆ ಒಡೆದು ಹತ್ಯೆ ಮಾಡಿರುವ ಘಟನೆ ಹಾಸನದ ರಾಮನಕಟ್ಟೆಯಲ್ಲಿ...
ಚಿತ್ರನಟಿಗೆ ಕಿರುಕುಳ; ಗುತ್ತಿಗೆದಾರ ಸೆರೆಉದಯೋನ್ಮುಖ ಚಿತ್ರನಟಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ...
ದೇಶಪಾಂಡೆ ರಾಜಿನಾಮೆ ದೃಢ ಇಂದು ಲೋಕಾಯುಕ್ತರಿಗೆ ಸಲ್ಲಿಕೆಲೋಕಾಯುಕ್ತ ಕಚೇರಿ ಲಂಚ ಹಗರಣ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಧ್ಯೆಯೇ ಲೋಕಾಯುಕ್ತ ರಿಜಿಸ್ಟ್ರಾರ್ ಎಚ್.ಆರ್.ದೇಶಪಾಂಡೆ ಅವರು ರಾಜಿನಾಮೆ ನೀಡಿರುವುದು ಅಂಗೀಕಾರವಾಗುವುದಷ್ಟೇ ಬಾಕಿ ಇದೆ...
ಚಾಕಲೇಟ್ ಗಳಲ್ಲಿ ಜಿರಳೆ ಸಾಮಾನ್ಯ: ಡಾ.ಖಾದರ್ಚಾಕಲೇಟ್ ತಯಾರಿಸುವಾಗ ಜಿರಳೆಯೂ ಅದರ ಭಾಗವಾಗಿ ಸೇರಿಕೊಂಡಿರುತ್ತದೆ. ಆ ಚಾಕಲೇಟ್...
ಮನ ತಣಿಸುತ್ತಿವೆ ಕಬ್ಬನ್ಪಾರ್ಕ್, ಲಾಲ್ಬಾಗ್ವಾಹನ ರಹಿತ ಕಬ್ಬನ್ ಪಾರ್ಕ್ ವಾರದಿಂದ ವಾರಕ್ಕೆ ರಂಗು ಪಡೆದುಕೊಳ್ಳುತ್ತಿದ್ದು, ನಿರೀಕ್ಷೆಗೂ ಮೀರಿ ಇಲ್ಲಿಗೆ ನ ಬರಲು ಆರಂಭಿಸಿದ್ದಾರೆ. ಭಾನುವಾರ ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಜತೆಗೆ...
ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆಸರ್ಕಾರ ರೈತರ ಮನೆಬಾಗಿಲಿಗೆ ಹೋಗುತ್ತಿದ್ದರೂ, ರೈತ ಮಾತ್ರ ಸಾವಿನಕದ ತಟ್ಟುವುದು ನಿಲ್ಲುತ್ತಿಲ್ಲ. ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಮಾಡಿಕೊಂಡಿದ್ದು, ಬೆಳಗಾವಿಯಲ್ಲಿ ಒಬ್ಬರು ಸಾವಿಗೆ ಯತ್ನಿಸುದ್ದಾರೆ...
ರಾಯಣ್ಣನ ಖಡ್ಗ ಕದಿಯಲು ಯತ್ನಿಸಿದವ ಪೊಲೀಸ್ ಬಲೆಗೆಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಯಿಂದ ಖಡ್ಗ ಕಳವಿಗೆ ಯತ್ನಿಸಿದ ನೇಪಾಳ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!