ಹಳೇ ಸರಗಳ್ಳತನ ಆರೋಪಿಗಳ ಪರೇಡ್ಸರಗಳ್ಳರ ಅಟಾಟೋಪ ನಿಯಂತ್ರಣಕ್ಕೆ ಕಸರತ್ತು ಮುಂದುವರೆಸಿರುವ ಕೇಂದ್ರ ವಿಭಾಗದ ಪೊಲೀಸರು ಬುಧವಾರ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹಳೇ ಆರೋಪಿಗಳನ್ನು ಠಾಣೆಗಳಿಗೆ ಕರೆಸಿ ಬುದ್ಧಿ ಮಾತು ಹೇಳಿ ಕಳುಹಿಸಿದರು...
ಸರಗಳ್ಳರ ಬಂಧನಕ್ಕೆ ಮತ್ತೊಂದು ಕಾರ್ಯಾಚರಣೆಗೆ ನಿರ್ಧಾರಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಹಳೇ ಅಪರಾಧಿಗಳು, ಜಾಮೀನಿನ ಮೇಲೆ ಬಿಡುಗಡೆಯಾಗಿರುವರು, ಜೈಲಿನಲ್ಲಿರುವವರು ಹೀಗೆ ಸರಗಳ್ಳತನಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ಪೂರ್ವ...
ಪಾದಚಾರಿ ಮಾರ್ಗ ಒತ್ತುವರಿ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ರಾಜಾಜಿನಗರದ ಇಎಸ್ಐ ಆಸ್ಪತ್ರೆ ಬಳಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುವಂತೆ ಕೋರಿ ದಾಖಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಮತ್ತು ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ...
ಅಕ್ರಮ ಕಲ್ಲುಗಣಿಗಾರಿಕೆ, 19 ಕಡೆ ಅಧಿಕಾರಿಗಳ ದಾಳಿಆನೇಕಲ್ ತಾಲೂಕಿನ 19 ಕಡೆಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿದ ಜಿಲ್ಲಾಡಳಿತ, ರು.800 ಕೋಟಿ ಮೌಲ್ಯದ ಜಾಗ ಹಾಗೂ ಉಪಕರಣಗಳನ್ನು ವಶಪಡಿಸಿಕೊಂಡಿದೆ...
ನೆಲಕ್ಕುರುಳಿದ ಹಂಪಿಯ ಎರಡು ಸಾಲು ಮಂಟಪಮಂಗಳವಾರ ಸುರಿದ ಧಾರಾಕಾರ ಮಳೆಗೆ ಹಂಪಿಯ ಕೃಷ್ಣ ದೇವಸ್ಥಾನದ ಎದುರಿಗಿರುವ ಕೃಷ್ಣಬಜಾರ್ ನ ಪುಷ್ಕರಣಿ ಬಳಿಯ ಸಾಲು ಮಂಟಪಗಳಲ್ಲಿ 2 ಮಂಟಪಗಳು...
ಜೂನ್ 21ರಂದು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಯೋಗ ಪ್ರದರ್ಶನರಾಷ್ಟ್ರೋತ್ಥಾನ ಪರಿಷತ್ ಪ್ರಥಮ ಅಂತಾರಾಷ್ಟ್ರೀಯ ಯೋಗದಿನ ಪ್ರಯುಕ್ತ ಯೋಗ ಪ್ರದರ್ಶನ ಮತ್ತು ಸಾರ್ವಜನಿಕ ಸಮಾರಂಭವನ್ನು ಜೂನ್ 21ರಂದು ನ್ಯಾಷನಲ್...
ಜೂನ್ 21ರಂದು ಅಕ್ಷರ ದಾಸೋಹ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನಅಕ್ಷರ ದಾಸೋಹ ನೌಕರರ ಅಖಿಲ ಭಾರತ ಸಂಸ್ಥಾಪನಾ ಸಮ್ಮೇಳನವನ್ನು ಜೂನ್ 21 ರಿಂದ ಜೂನ್ 23ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ...
ಜೂನ್ 21ರಿಂದ ಮಧಮೇಹ ನಿವಾರಣೆಗೆ ವಿಶೇಷ ಯೋಗ ಶಿಬಿರಕರ್ನಾಟಕ ರಾಜ್ಯ ಯೋಗ ಅಕಾಡೆಮಿ ಮತ್ತು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಧುಮೇಹ ಮುಕ್ತ ಭಾರತ ಯೋಗ ಶಿಬಿರವನ್ನು...
ಲೆಗೆಸಿ ಬಿಲ್ಡರ್ಸ್ ವಿರುದ್ಧ ದೂರುಕನ್ನಿಂಗ್ಹ್ಯಾಮ್ ರಸ್ತೆಯ ಕ್ವೀನ್ಸ್ ಕಾರ್ನರ್ ಅಪಾರ್ಟ್ಮೆಂಟ್ ಬಿರುಕು ಬಿಟ್ಟ ಪ್ರಕರಣ ಸಂಬಂಧ ಲೆಗೆಸಿ ಬಿಲ್ಡರ್ಸ್ ವಿರುದ್ಧ ಅಪಾರ್ಟ್ಮೆಂಟ್ ನಿವಾಸಿಯೊಬ್ಬರು...
ಚಪ್ಪಲಿ ಹಿಡಿದು ಬೀದಿಗಿಳಿದ ಮಹಿಳೆಯರುನಮ್ಮ ಬದುಕನ್ನು ಕಂಗಾಲಾಗಿಸಿರುವ ಕಸ ನಮ್ಮೂರಿಗೆ ಬೇಡ ಎಂದು ಆಗ್ರಹಿಸಿ ನೂರಾರು ಮಹಿಳೆಯರು ಮಂಗಳವಾರ ಸಂಜೆ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕದ ಬಳಿ ಚಪ್ಪಲಿ ಕೈಯಲ್ಲಿ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು...
ಯೋಗದಿನ ಕಡ್ಡಾಯವಲ್ಲ: ಕಿಮ್ಮನೆ ರತ್ನಾಕರ್ಜೂ.21ರ ಯೋಗದಿನದ ಹಿನ್ನೆಲೆ ಯಲ್ಲಿ ರಾಜ್ಯದ ಶಾಲೆಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳಿಲ್ಲ, ಯಾರಾದರೂ ಆಚರಿಸಿದರೆ ಅಭ್ಯಂತರವೇನಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ...
ಹಳಿ ತಪ್ಪಿದ ಬೆಂಗಳೂರು-ಚೆನ್ನೈ ರೈಲುಬೆಂಗಳೂರು-ಚೆನ್ನೈ ರೈಲು ಬೇಸಿನ್ ಬ್ರಿಡ್ಜ್ ಬಳಿ ತಲುಪುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹಳಿ ತಪ್ಪಿ ಅಪಘಾತಕ್ಕೀಡಾಗಿರುವ ಘಟನೆ ಬುಧವಾರ ಮುಂಜಾನೆ ನಡೆದಿರುವುದಾಗಿ ತಿಳಿದುಬಂದಿದೆ...
ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡುವ ಕುರಿತು ಜೂ.20ಕ್ಕೆ ವಿಚಾರ ಸಂಕಿರಣಲೌಕಿಕ ಸಂಸ್ಥೆ 'ನಮ್ಮ ದೇವಸ್ಥಾನ' ಹಾಗೂ ಜಿಜ್ಞಾಸ ಸೆಸ್ ಧಾರ್ಮಿಕ ಚಟುವಟಿಕೆ, ಟೆಂಪಲ್ ವರ್ಷಿಪರ್ಸ್ ಸೊಸೈಟಿ(ಚೆನ್ನೈ) ಅವರ...
ಗ್ರಾಮ ಮಟ್ಟದಲ್ಲೇ ಯೋಜನೆಪ್ರತಿ ಗ್ರಾಮದ ಯೋಜನೆ ರೂಪುರೇಷೆ ರಾಜ್ಯ, ಜಿಲ್ಲೆ ತಾಲೂಕು ಮಟ್ಟದ ಬದಲು ಗ್ರಾಮ ಮಟ್ಟದಲ್ಲೇ ಸಿದ್ಧವಾಗಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಕಾರ್ಯತಂತ್ರ...
ಕಲಿಸುವ ಮುನ್ನ ಚೆನ್ನಾಗಿ ಓದಿಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉಪನ್ಯಾಸಕರು ಇಂದಿನ ಅಗತ್ಯಕ್ಕೆ ತಕ್ಕಂತೆ ಅಪ್ಡೇಟ್ ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್