ನಾರಂಗ್ ಈಗ ಸಿಐಡಿ ಡಿಐಜಿ ಮಾಲಿನಿ ಕೃಷ್ಣಮೂರ್ತಿ ಲೋಕಾಯುಕ್ತ ಎಸ್ಐಟಿ ಐಜಿಪಿಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ...
ನಾನಾ ಕಡೆ ಅಪಘಾತ ಮಗು ಸೇರಿ ಮೂವರ ಸಾವುಕಹಿ ಘಟನೆಗಳ ಮರೆತು ಸಿಹಿ ಘಟನೆಗಳ ಮೆಲುಕು ಹಾಕಬೇಕಿದ್ದ ಗುರುವಾರ(ಡಿ.31) ನಡೆದ ಪ್ರತ್ಯೇಕ ರಸ್ತೆ...
ಅಪಘಾತ: ಯುವಕ ಸಾವು2016ನೇ ಹೊಸ ವರ್ಷ ಅಚರಣೆ ಮಾಡಲು ಗೆಳಯರ ಜೊತೆ ಹೋಗಿದ್ದ ಯುವಕ ಬೈಕ್ ಆಯಾ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ...
ನಮ್ಮ ಮುಸ್ಲಿಂ ಯುವಕರು ಐಸಿಸ್ ಕಡೆ ವಾಲುತ್ತಿಲ್ಲ: ರಾಜನಾಥ್ ಸಿಂಗ್ಅನೇಕ ರಾಷ್ಟ್ರಗಳಲ್ಲಿ ಮುಸ್ಲಿಂ ಯುವಕರು ಐಸಿಸ್ ಸಂಘಟನೆ ಕಡೆ ವಾಲುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ...
ಲೋಕಾಯುಕ್ತ ನೇಮಕ ಬಗ್ಗೆ 4ರಂದು ಸಭೆ: ಸಿಎಂನೂತನ ಲೋಕಾಯುಕ್ತರ ನೇಮಕ ಸಂಬಂಧ ಜ.4ರಂದು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು, ಸ್ಪೀಕರ್, ಸಭಾಪತಿ...
ಹೊಸ ವರ್ಷ ಆಚರಣೆ ವೇಳೆ ಕ್ಷುಲ್ಲಕ ಜಗಳಕ್ಕೆ ಯುವಕ ಕೊಲೆಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ಮದ್ಯದ ಅಮಲಿನಲ್ಲಿದ್ದ ಸ್ನೇಹಿತರಿಂದಲೇ...
ಆಸ್ತಿಗಾಗಿ ತಮ್ಮನಿಂದ ಅಣ್ಣನ ಕೊಲೆಆಸ್ತಿ ವಿಚಾರ ಸಂಬಂಧ ವ್ಯಕ್ತಿಯೊಬ್ಬ ತನ್ನ ಅಣ್ಣಿನನ್ನೇ ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ...
ಹಾರ್ಡ್ ಡ್ರೈವ್ ಬದಲು ಬಂತು ಗ್ರಾನೈಟ್!ಆರ್ಡರ್ ಕೊಟ್ಟಿದ್ದು ಹಾರ್ಡ್ ಡ್ರೈವ್ಗಾಗಿ ಕಳುಹಿಸಿಕೊಟ್ಟಿದ್ದು 2 ಕೆ.ಜಿ. ತೂಕದ ಗ್ರಾನೈಟ್ ಕಲ್ಲು!...
ಮೇಲ್ಮನೆಗೆ ಆಯ್ಕೆ: ಒಕ್ಕಲಿಗ-ಲಿಂಗಾಯಿತರೆ ಪ್ರಬಲರುವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಆಯ್ಕೆಯಾದವರ ಪೈಕಿಒಕ್ಕಲಿಗ(7), ಲಿಂಗಾಯಿತ (6) ಜನಾಂಗ...
ಕಂಬಳ ನಡೆಸಲು ಕರ್ನಾಟಕ ಸರ್ಕಾರ ಅನುಮತಿತುಳುನಾಡಿನ ಸಾಂಪ್ರದಾಯಿಕ ಸ್ಪರ್ಧೆ ಕಂಬಳ ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ನ್ಯಾಯಾಲಯದ ಕಟ್ಟುಪಾಡುಗಳಿಗೆ ಬದ್ದವಾಗಿ...
ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಬೇಕು: ಡಾ. ಜಿ.ಪರಮೇಶ್ವರ್ವಿಶ್ವ ಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಾದ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ...
ನೂತನ ಪಂಪ್ಸೆಟ್ ಯೋಜನೆ: ಡಿ.ಕೆ.ಶಿವಕುಮಾರ್ಹಳೆಯ ಪಂಪ್ಸೆಟ್ಗಳಿಂದ ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ 7ರಿಂದ 8 ಸಾವಿರ ಕೋಟಿ ಹೊರೆಯಾಗುತ್ತಿದ್ದು, ವಿದ್ಯುತ್...
ಕಬ್ಬನ್ ಆಸ್ತಿ ಕಾವಲಿಗೆ ಸಮಿತಿಕಬ್ಬನ್ ಉದ್ಯಾನ ಆಸ್ತಿ ಕಾವಲಿಗೆ ರಾಜ್ಯ ಸರ್ಕಾರ ಕಣ್ಗಾವಲಿಡಲು ಮುಂದಾಗಿದೆ. ಈ ಪ್ರದೇಶದಲ್ಲಿ ಒತ್ತುವರಿ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನದ ಸುತ್ತಲಿರುವ ಕಟ್ಟಡ ನಿರ್ಮಾಣ ಅಥವಾ ನವೀಕರಣಕ್ಕೆ ಸರ್ಕಾರದ ಉನ್ನತ ಮಟ್ಟದ ಸಮಿತಿಯ ಪೂರ್ವಾನುಮತಿ...
ಸ್ವಚ್ಛತೆಗೆ ಪೌರ ಕಾರ್ಮಿಕರೇ ರಾಯಭಾರಿಗಳುನಗರದ ಸ್ವಚ್ಛತೆಗೆ ಪೌರಕಾರ್ಮಿಕರೇ ರಾಯಭಾರಿಗಳು. ನಗರವನ್ನು ಸ್ವಚ್ಛ ಗೊಳಿಸುವ ನೀವೇ ವೈದ್ಯರಿದ್ದಂತೆ, ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಪ್ರತಿ ವಾರ್ಡ್ನಲ್ಲೂ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸುತ್ತೇವೆ ಎಂದು ಮೇಯರ್ ತಿಳಿಸಿದರು...
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!