ಪುತ್ರನ ನೆನೆದು ಭಾವುಕರಾದ ಹುತಾತ್ಮ ಲೆ.ಕ.ನಿರಂಜನ್ ತಂದೆ!ಕಳೆದ ವರ್ಷ ರಾಜ್ ಪಥ್ ನಲ್ಲಿ ಪುತ್ರ ಗಣತಂತ್ರ ಪರೇಡ್ ನಲ್ಲಿ ಹೆಜ್ಜೆ ಹಾಕಿದ್ದನ್ನು ಕಂಡು ಸಂತಸದಲ್ಲಿ ತೇಲುತ್ತಿದ್ದೇ. ಈ ಬಾರಿ ಅದೇ ಪುತ್ರನ ವೀರಮರಣಕ್ಕೆ ಮಿಡಿದು ಗೌರವ ವಂದನೆ ಸಲ್ಲಿಸಬೇಕಾಗಿ ಬಂದಿದೆ...'...
ಪವಾರ್ ಗೆ ಸ೦ತಾಪ ಸೂಚಿಸಿದ ತಹಶೀಲ್ದಾರ್!ಬದುಕಿದ್ದವರಿಗೂ ಸ೦ತಾಪ ಸೂಚಿಸ ಬಹುದೇ? ಇದಕ್ಕೆ ಉತ್ತರ ಬೇಕಿದ್ದರೆ ಸಚಿವ ಮನೋಹರ ತಹಶೀಲ್ದಾರ ಅವರನ್ನೇ ಕೇಳಬೇಕು!..
ಬಿಬಿಎಂಪಿ ಜಾಹೀರಾತು ಹಗರಣ: ಸಿಐಡಿ ತನಿಖೆಗೆ ಸರ್ಕಾರ ಆದೇಶಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಜಾಹೀರಾತು ವಿಭಾಗದಲ್ಲಿ ನಡೆದಿದೆ...
ಎಲ್ಲಾ ದಾಖಲೆಗಳ ಸಂಗ್ರಹ, ಸಿಜೆ ಅವರಿಗೆ ಸದ್ಯದಲ್ಲೆ ಸಲ್ಲಿಕೆಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರ ಪದಚ್ಯುತಿ ಪ್ರಸ್ತಾವನೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿಕೊಡಲು ವಿಳಂಬವಾಗಿದ್ದು, ಇನ್ನೊಂದು...
ಅಮೀನ್ ಮಟ್ಟು ವಿರುದ್ಧ ಮೊಕದ್ದಮೆ ಹೂಡಿ: ಪ್ರಹ್ಲಾದ್ ಜೋಶಿಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಆಗ್ರಹಿಸಿದರು....
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ: ಉಗ್ರಪ್ಪದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ,ಪ್ರಕರಣಗಗಳು ಕಂಂಡು ಬರುತ್ತಿದ್ದರೂ ಶೋಷಣೆ ತಡೆಯಲು ದಕ್ಷಿಣ ಕನ್ನಡ ..
ಬತ್ತ ಕಟಾವು ಯಂತ್ರಕ್ಕೆ ಸಿಲುಕಿ ರೈತ ಸಾವುಜಮೀನಿನ ಬದುವಿನ ಮೇಲೆ ಕುಳಿತಿದ್ದ ರೈತನೊಬ್ಬನ ಮೇಲೆ ಕಟಾವು ಯಂತ್ರ ಹರಿದು ಸಾವನ್ನಪ್ಪಿದ ಧಾರುಣ ಘಟನೆ ಕೊಳ್ಳೆಗಾಲದಲ್ಲಿ ಸೋಮವಾರ ನಡೆದಿದೆ....
ಅಂಗವಿಕಲರಿಗಾಗಿಯೇ ವಿಶೇಷ ಅಂಧರ ಸ್ನೇಹಿ ಬೋಗಿ ಮೈಸೂರಲ್ಲಿ ಅರ್ಪಣೆನೈಋತ್ಯ ಮೈಸೂರು ವಿಭಾಗ ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ದೃಷ್ಟಿ ದೋಷ ಉಳ್ಳವರ ಸ್ನೇಹಿ ಬೋಗಿಗೆ ಚಾಲನೆ ನೀಡಿದೆ. ..
ಯಥಾ ಪ್ರಜಾ ತಥಾ ರಾಜ ಪರಿಸ್ಥಿತಿ ಇಂದಿನದ್ದು: ವಾಲಾಈ ಹಿಂದೆ ಯಥಾ ರಾಜ ತಥಾ ಪ್ರಜಾ ಎಂಬ ಸ್ಥಿತಿಯಿತ್ತು. ಆದರೆ ಇಂದು ಯಥಾ ಪ್ರಜಾ ತಥಾ ರಜಾ , ಎಂಬ ಸ್ಥಿತಿಯಿದ್ದು, ಪ್ರಜೆಗಳು ಹೇಗಿರುತ್ತಾರೋ ಪ್ರಜಾನಾಯಕ...
ಸಹ ಪ್ರಾಧ್ಯಾಪಕಿಗೆ ಕಿರುಕುಳ: ಮೈಸೂರು ವಿವಿ ಕುಲ ಪತಿಗೆ ತರಾಟೆವಿಧಾನ ಸೌಧದಲ್ಲಿ ಸೋಮವಾರ ನಡೆೆದ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮಿತಿ ಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ...
ಸನ್ನಡತೆ ಆಧಾರದ ಮೇಲೆ ಪರಪ್ಪನ ಅಗ್ರಹಾರ ಜೈಲಿನ 98 ಖೈದಿಗಳ ಬಿಡುಗಡೆಗಣರಾಜ್ಯೋತ್ಸವದ ಕೊಡುಗೆಯಾಗಿ ರಾಜ್ಯ ಸರ್ಕಾರ ಮಂಗಳವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 98
ಪೊಲೀಸರ ವಿಳಂಬದಿಂದಾಗಿ ಲಾಟರಿ ಕಿಂಗ್ ಪಿನ್ ಗೆ ಸಿಕ್ತು ಜಾಮೀನು..!ಒಂದಂಕಿ ಲಾಟರಿ ಹಗರಣದ ಪ್ರಮುಖ ರೂವಾರಿಯಾಗಿರುವ ಹಗರಣದ ಕಿಂಗ್ ಪಿನ್ ಪಾರಿ ರಾಜನ್ ಕೊನೆಗೂ ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ...
ಹೈಟೆಕ್ ವೇಶ್ಯಾವಾಟಿಕೆ ಮೇಲೆ ಪೊಲೀಸ್ ದಾಳಿ: 6 ಯುವತಿಯರ ರಕ್ಷಣೆಕಾರವಾರದ ರೆಸಾರ್ಟ್ವೊಂದರಲ್ಲಿ ಪಾರ್ಟಿ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 6 ಮಂದಿ...
ಭಾರತದ ಐಕ್ಯತೆಗೆ ಸಂಸ್ಕೃತವೇ ಕಾರಣಇಡೀ ಭಾರತವನ್ನು ಒಂದು ಗೂಡಿಸುವುದು ಸಂಸ್ಕೃತ ಮಾತ್ರ. ಇದನ್ನು ಸುಳ್ಳು ಎನ್ನುವವರೊಂದಿಗೆ ಚರ್ಚಿಸುವುದು ವ್ಯರ್ಥ ಎಂದು ಕಾದಂಬರಿಕಾರ...
ಕಾವೇರಿದ ಕಸಾಪ ಚುನಾವಣೆ ಕಣಉಪ ಸಮರ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಕೂಡಾ ಸದ್ದು ಮಾಡುತ್ತಿದೆ. ಅದರಲ್ಲೂ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!