ಚಿಕ್ಕಮಗಳೂರು

ಸಂಭ್ರಮದ ಯುಗಾದಿ ಆಚರಣೆ

Published On :

ತರೀಕೆರೆ: ವಿಜಯನಾಮ ಸಂವತ್ಸರದ ಹೊಸ ವರ್ಷಾಚರಣೆ ಯುಗಾದಿ ಹಬ್ಬವನ್ನು ಮೂರು ದಿನ ಪಟ್ಟಣದಲ್ಲಿ  ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಮನೆಯನ್ನು ಮಾವಿನ ತೋರಣ, ಬೇವಿನ ಹೂವು ಸೊಪ್ರು, ಬಾಳೆ ಕಂಬಗಳು, ತಳಿರು ತೋರಣಗಳಿಂದ ಶೃಗರಿಸಲಾಗಿತ್ತು. ಬುಧವಾರ ಹಬ್ಬದ ಪ್ರಯುಕ್ತ ನವಗ್ರಹ  ಧಾನ್ಯಗಳನ್ನು ದಾನ ಮಾಡಲಾಯಿತು. ಗುರುವಾರ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ತೊಟ್ಟು ಮದ್ಯಾನ್ಹ ಬೇವು ಬೆಲ್ಲ ಸೇವಿಸಿ ಹೊಸ ಸಂವತ್ಸರವನ್ನು ಸ್ವಾಗತಿಸಲಾಯಿತು.
ಪಂಚಾಂಗ ವಾಚನ:  ಶ್ರೀ ವಿಜಯನಾಮ ಸಂವತ್ಸರದ ಹೊಸ ಪಂಚಾಂಗವನ್ನು ವಾಚನ ಮಾಡಲಾಯಿತು. ಜನರು ಚಂದ್ರದರ್ಶನ ಮಾಡಿ ಪರಸ್ಪರ ಶುಭಾಶಯಗಳನ್ನು ಕೋರಿದರು.  ಕಿರಿಯರು  ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ನಮಸ್ಕರಿಸಿದರು.
ಪಟ್ಟಣದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುಸಸ್ಕಾರ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.