ಇಬ್ಬರ ನಾಮಪತ್ರ ವಾಪಸ್
ಮೂಡಿಗೆರೆ: ಮೀಸಲು ಕ್ಷೇತ್ರ ಮೂಡಿಗೆರೆಯಲ್ಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕಡೇ ದಿನ ಶನಿವಾರ ಸಿಪಿಐಎಂಎಲ್, ರೆಡ್ಸ್ಟಾರ್ ಅಭ್ಯರ್ಥಿ ಗೋಪಾಲ್ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಮೀಸಲು ಕ್ಷೇತ್ರದಲ್ಲಿ 10 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದೀಗ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಎಂ.ಪಿ. ಕುಮಾರಸ್ವಾಮಿ, ಜೆಡಿಎಸ್ನಿಂದ ಮಾಜಿ ಸಚಿವ ನಿಂಗಯ್ಯ, ಕಾಂಗ್ರೆಸ್ನ ಬಿ.ಎನ್. ಚಂದ್ರಪ್ಪ, ಸಿಪಿಐ ಅಭ್ಯರ್ಥಿ ಸಾತಿ ಸುಂದರೇಶ್, ಬಿಎಸ್ಪಿಯ ಯು.ಬಿ. ಮಂಜಯ್ಯ, ಸಿಪಿಐಎಂಎಲ್ನ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ನಂಜುಂಡ, ಭಾರತೀಬೈಲು ರಮೇಶ್ ಇದ್ದಾರೆ.
ತರೀಕೆರೆಯಲ್ಲಿ 16 ಮಂದಿ
ತರೀಕೆರೆ; ಶನಿವಾರ 23ರಲ್ಲಿ 7 ಅಭ್ಯರ್ಥಿಗಳು ಹಿಂಪಡೆದಿದ್ದು, 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಜಿ. ಅನುರಾಧ ತಿಳಿಸಿದ್ದಾರೆ. ಟಿ.ಜಿ. ಅವಿನಾಶ್ (ಬಿಜೆಪಿ) ಟಿ.ಆರ್. ನಾಗರಾಜ್ (ಜೆಡಿಎಸ್) ಜಿ.ಎಚ್. ಶ್ರೀನಿವಾಸ್ (ಕಾಂಗ್ರೆಸ್) ಟಿ.ಎಸ್. ದೇವರಾಜ್ (ಸಮಾಜವಾದಿ), ಜನತಾ ಪಾರ್ಟಿ- (ಕರ್ನಾಟಕ) ಕೆ. ಮಂಜುನಾಥ್, (ಬಿ.ಎಸ್ಆರ್.) ಡಿ.ಎಸ್. ಸುರೇಶ್ (ಕೆಜೆಪಿ) ಸುರೇಶ್ (ಸರ್ವೋದಯ ಕರ್ನಾಟಕ ಪಕ್ಷ) ಎಚ್.ಪಿ.ಅಶೋಕ (ಪ) ಎಚ್.ಎಂ. ಗೋಪಿ (ಪ) ಬಿ.ಜಯರಾಮ (ಪ) ತೀರ್ಥಪ್ಪ (ಪ) ಬಿ.ಆರ್. ನೀಲಕಂಠಪ್ಪ (ಪ) ನೀಲಕಂಠಪ್ಪ (ಪ) ಪರಮೇಶನಾಯಕ್ ಬಿ.ಆರ್. (ಪ) ಎ.ಸುರೇಶ್ (ಪ), ಸುರೇಶ್ (ಪ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

