ಚಿಕ್ಕಮಗಳೂರು

ಯೋಗದಿಂದ ಸದೃಢ ಮನಸ್ಸು

Published On :

ತರೀಕೆರೆ: ಯೋಗ ಸಾಧನೆಯಿಂದ ಮಾನಸಿಕ ಮತ್ತು ಶಾರೀರಕ ಆರೋಗ್ಯ ಸುಧಾರಿಸಿಕೊಳ್ಳಬಹುದು ಎಂದು ಪಟ್ಟಣದ ಎಸ್‌ಜೆಎಂ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವಿ. ಸಜ್ಜನಶೆಟ್ಟರ್ ತಿಳಿಸಿದ್ದಾರೆ.
 ಕಾಲೇಜಿನ ಎಸ್‌ಎಸ್‌ಎಸ್‌ಯಿಂದ ನೆಡದ 7 ದಿನಗಳ ಉಚಿತ ಯೋಗಾಸನ ತರಬೇತಿ ಶಿಬಿರದ ಸಮಾರೋಪದ ಅಧ್ಯಕ್ಷತೆ ವಹಿಸಿ
ಮಾತನಾಡಿ, ದುಡ್ಡು ಕೊಟ್ಟು ಮಾತ್ರೆ ಕೊಳ್ಳಬಹುದು, ಆದರೆ ಆರೋಗ್ಯ ಕೊಳ್ಳುವ ವಸ್ತು ಅಲ್ಲ, ದುಡ್ಡು ಕೊಟ್ಟು ಹಾಸಿಗೆ ಕೊಳ್ಳಬಹುದು, ಆದರೆ ನಿದ್ರೆ ಹಾಗಾಗುವುದಿಲ್ಲ, ಸುಂದರವಾದ ಬದುಕು
ನಿರ್ವಹಣೆಗೆ ಯೋಗ ಸಾಧನೆ ತುಂಬಾ ಸಹಕಾರಿ  ಎಂದು ತಿಳಿಸಿದರು. ಶಿಬಿರಾರ್ಥಿಗಳಾದ ಮಂಜಪ್ಪ, ಶಿಕ್ಷಕಿ ಸುಧಾ, ವಸಂತಕುಮಾರ್ ಮಾತನಾಡಿದರು.
 ಪ್ರೊ.ಜಿ.ಎನ್. ಬಸವರಾಜಪ್ಪ, ಪ್ರೊ.ಆರ್.ವಿ. ಹೆಗಡಾಳ್, ಜ್ಯೋತಿ ರಾಜೇಂದ್ರ, ಯೋಗ ಶಿಕ್ಷಕ ದೋರನಾಳು ಮೋಹನ್ ಇದ್ದರು. ಶಿಬಿರದಲ್ಲಿ 60 ಜನರು ಬಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.