ಚಿಕ್ಕಮಗಳೂರು

ವಿಜೇತರು

Published On :

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಜ್ಞಾನ ಜ್ಯೋತಿ ಘಟಕವು ಭಾರತ ಸೇವಾದಳ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಅಂತರ ಶಾಲಾ ಸ್ಪರ್ಧೆಗಳಲ್ಲಿ ಕೆಳಕಂಡವರು ಬಹುಮಾನ ಗಳಿಸಿದ್ದಾರೆಂದು ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ವರಾಚಾರ್ ತಿಳಿಸಿದ್ದಾರೆ.
ಪ್ರಬಂಧ ಸ್ಪರ್ಧೆ: ಸಿ.ಬಿ. ಕಾವ್ಯ- ಪ್ರಥಮ (ಡಾ. ಅಂಬೇಡ್ಕರ್ ಪ್ರೌಢಶಾಲೆ), ಧನ್ಯಶ್ರೀ - ದ್ವಿತೀಯ (ಗವನಹಳ್ಳಿ ಎಚ್.ಪಿ.ಎಸ್),
ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ- ಭಾಸ್ಕರ್- ಪ್ರಥಮ (ಗವನಹಳ್ಳಿ ಶಾಲೆ), ಶಶಿಕುಮಾರ- ದ್ವಿತೀಯ (ಕೆಂಪನಹಳ್ಳಿ), ಮನೋಜ್- ತೃತೀಯ (ಆಜಾದ್ ಪಾರ್ಕ್ ಕನ್ನಡ ಶಾಲೆ). ಪ್ರಶ್ನಾವಳಿ- ಸಿ.ಬಿ. ಕಾವ್ಯ- ಪ್ರಥಮ, ಧ್ವಜ ಕ್ಷೇತ್ರ ಬಿಡಿಸುವುದು- ಎಲ್.ವೈ. ಜೀವನ- ಪ್ರಥಮ (ಕೆಂಪನಹಳ್ಳಿ ಶಾಲೆ), ಆರ್. ರಂಜಿತಾ- ದ್ವಿತೀಯ (ಆಜಾದ್ ಪಾರ್ಕ್ ತಮಿಳು ಶಾಲೆ), ಎಚ್.ಪುಣ್ಯ- ತೃತೀಯ (ಆಜಾದ್ ಪಾರ್ಕ್ ಕನ್ನಡ ಶಾಲೆ).
ಚಿತ್ರ ನೋಡಿ ಕಥೆ ಬರೆಸುವುದು- ಇ. ಬಿಂದು- ಪ್ರಥಮ (ಕೆಂಪನಹಳ್ಳಿ ಶಾಲೆ), ಎಚ್.ಎಂ. ಯಶವಂತ್- ದ್ವಿತೀಯ (ಗವನಹಳ್ಳಿ), ಮುಸ್ಕಾನ್ ಖಾನಂ- ತೃತೀಯ (ಆಜಾದ್ ಪಾರ್ಕ್  ಕನ್ನಡ ಶಾಲೆ).
ರಾಷ್ಟ್ರಗೀತೆ, ವಂದೇ ಮಾತರಂ, ಧ್ವಜ ಗೀತೆ ಬರೆಯುವ ಸ್ಪರ್ಧೆ ಮುಖೀನಾ ತಾಜ್- ಪ್ರಥಮ (ವಿಜಯಪುರ), ಸಹನಾ- ದ್ವಿತೀಯ (ಶಂಕರಪುರ ಎಚ್‌ಪಿಎಸ್), ಆಶಾ- ತೃತೀಯ (ಕೆಂಪನಹಳ್ಳಿ ಶಾಲೆ).
ಜ್ಞಾಪಕ ಶಕ್ತಿ ಸ್ಪರ್ಧೆ- ಸಿ.ಎಸ್. ಭೂಮಿಕಾ- ಪ್ರಥಮ (ಶಂಕರಪುರ ಎಚ್‌ಪಿಎಸ್), ಪ್ರಿಯಾ- ದ್ವಿತೀಯ (ಆಜಾದ್ ಪಾರ್ಕ್ ತಮಿಳು ಶಾಲೆ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.