ಚಿಕ್ಕಮಗಳೂರು

ಜೂನಿಯರ್ ಛೇಂಬರ್ಗೆ ನೇಮಕ

Published On :

ಮೂಡಿಗೆರೆ: ಜೂನಿಯರ್ ಛೇಂಬರ್ ಇಂಟರ್ನ್ಯಾಷನಲ್ ಮೂಡಿಗೆರೆ ಘಟಕದ ನೂತನ ಅಧ್ಯಕ್ಷರಾಗಿ ಬಿ.ಎನ್. ರತೀಶ್ ಬೆಟ್ಟಗೆರೆ ಆಯ್ಕೆಯಾದರು.
ಇತ್ತೀಚೆಗೆ ಮೂಡಿಗೆರೆ ಜೇಸಿ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ 2014 ನೇ ಸಾಲಿನ ಅಧ್ಯಕ್ಷರಾಗಿ ರತೀಶ್ ಅಧಿಕಾರ ವಹಿಸಿಕೊಂಡರು. ಘಟಕದ ನೂತನ ಕಾರ್ಯದರ್ಶಿಯಾಗಿ ಎನ್.ಎ. ನಾಗೇಶ್ ಮಾಡ್ಕಲ್, ಸಹ ಕಾರ್ಯದರ್ಶಿಯಾಗಿ ಮಂಜುನಾಥ್, ಖಜಾಂಚಿಯಾಗಿ ಬಸವರಾಜು, ಉಪಾಧ್ಯಕ್ಷರಾಗಿ ಅಶೋಕ್ ಎಂ.ಎಸ್., ಸಂಪತ್ ಮುಗ್ರಳ್ಳಿ, ಕೆ.ಎನ್. ರವಿ, ರವಿಕುಮಾರ್, ಶಶಿಕರಣ್ ಮಾಕೋನಹಳ್ಳಿ, ಸ್ಫೂರ್ತಿ ಸಂಚಿಕೆ ಸಂಪಾದಕರಾಗಿ ಮಣಿಕಂಠ ಬಿಳ್ಳೂರು, ಉಪ ಸಂಪಾದಕರಾಗಿ ಸವಿತಾ ರವಿ, ನಿರ್ದೇಶಕರಾಗಿ ನಯನ ಕಣಚೂರು, ರಾಜೇಶ್, ಕ.ದಾ. ಕೃಷ್ಣರಾಜು, ವಿಶ್ವಕುಮಾರ್, ಶ್ರೀಕಾಂತ್, ಮಹೇಶ್ ಎ.ಎಂ., ಚಂದ್ರಶೇಖರ್ ಕುನ್ನಳ್ಳಿ, ಸಂತೋಷ್, ಪ್ರಹ್ಲಾದ್ ಕಾರ್ಬೈಲ್ ಆಯ್ಕೆಯಾಗಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.