ದಕ್ಷಿಣ ಕನ್ನಡ

ಇಂದಿನಿಂದ ಪರ್ಬ ರಿಯಾಯ್ತಿ

Published On :

ಮಂಗಳೂರು: ಮಂಗಳೂರಿನಲ್ಲಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಮಳಿಗೆ ಉದಯ ಕಿಚನೆಕ್ಸ್ಟ್‌ನಲ್ಲಿ ಸೆ.6ರಿಂದ 15ರ ವರೆಗೆ ಉದಯ ಪರ್ಬ ವಾರ್ಷಿಕೋತ್ಸವದ ಸಂಭ್ರಮಾಚರಣೆ ಜರುಗಲಿದ್ದು, ಖರೀದಿಗೆ ಶೇ.50ರ ವರೆಗೆ ರಿಯಾಯ್ತಿ ಪ್ರಕಟಿಸಲಾಗಿದೆ ಎಂದು ಪಾಲುದಾರರರಾದ ರಮೇಶ್ ಬಂಗೇರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಕರ್ಷಕ ವಿನಿಮಯ ಕೊಡುಗೆಗಳಿದ್ದು, ಅತ್ಯಾಕರ್ಷಕ ಕಾಂಬಿ ಕೊಡುಗೆಗಳು, ವಿಶೇಷ ಸ್ಪರ್ಧೆಗಳು, ರು. 5ರಿಂದ ರು. 55 ಸಾವಿರ ವರೆಗೆ ವಿವಿಧ ಅದ್ವಿತೀಯ ಬ್ರಾಂಡ್‌ಗಳ ಸಂಗ್ರಹ ಇದೆ. ಕಿಚನ್ ಹಾಗೂ ಇನ್ನಿತರ ಗೃಹೋಪಯೋಗಿ ವಸ್ತುಗಳ ವಿಶೇಷ ಸಂಗ್ರಹವಿದೆ ಎಂದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.