ಮತದಾನ: ರಾಜ್ಯದಲ್ಲೇ ನಂ.1
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಗರಿಷ್ಠ ಶೇ. 75 ಮತದಾನವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ.74.44, ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಶೇ.74.48 ಮತದಾನ ವಾಗಿತ್ತು.
ಸುಳ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ. 83.76, ಪುತ್ತೂರು ಶೇ. 82.63, ಬಂಟ್ವಾಳ ಶೇ.81, ಬೆಳ್ತಂಗಡಿ ಶೇ. 76.65, ಮೂಡುಬಿದರೆ ಶೇ.74.63, ಮಂಗಳೂರು (ಉಳ್ಳಾಲ) 74.5, ಮಂಗಳೂರು ದಕ್ಷಿಣ 70.13, ಮಂಗಳೂರು ಉತ್ತರ-70.08 ಮತದಾನ ದಾಖಲಾಗಿದೆ.
ಕಳೆದ ಲೋಕಸಭೆ 2009 ಚುನಾವಣೆಯಲ್ಲಿ ಸುಳ್ಯದಲ್ಲಿ ಶೇ.80.21, ಪುತ್ತೂರು ಶೇ. 78.47, ಬಂಟ್ವಾಳ ಶೇ.77.63, ಬೆಳ್ತಂಗಡಿ ಶೇ. 72.66, ಮೂಡುಬಿದರೆ ಶೇ.71.20, ಮಂಗಳೂರು (ಉಳ್ಳಾಲ) 74.61, ಮಂಗಳೂರು ದಕ್ಷಿಣ 68.26, ಮಂಗಳೂರು ಉತ್ತರ-73.23 ಮತದಾನ ದಾಖಲಾಗಿತ್ತು.
ಕಳೆದ ಬಾರಿ 2013 ವಿಧಾನಸಭೆ ಚುನಾವಣೆಯಲ್ಲಿ ಸುಳ್ಯದಲ್ಲಿ ಶೇ.80.63, ಪುತ್ತೂರು ಶೇ. 78.99, ಬಂಟ್ವಾಳ ಶೇ.79.07, ಬೆಳ್ತಂಗಡಿ ಶೇ. 75.16, ಮೂಡುಬಿದರೆ ಶೇ.73.93, ಮಂಗಳೂರು (ಉಳ್ಳಾಲ) 73.81, ಮಂಗಳೂರು ದಕ್ಷಿಣ 64.49, ಮಂಗಳೂರು ಉತ್ತರ-71.09 ಮತದಾನ ದಾಖಲಾಗಿತ್ತು. 2003ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.73.08 ಮತದಾನ ಪ್ರಮಾಣ ದಾಖಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

