ದಕ್ಷಿಣ ಕನ್ನಡ

'ಪೊಲೀಸರ ತನಿಖೆ ನಡೆಸಿ'

Published On :

ಮಂಗಳೂರು: ಉಳ್ಳಾಲದದಲ್ಲಿ ನಡೆದಿರುವ ಗಲಭೆ ಹಿಂದೆ ಸ್ಥಳೀಯ ಠಾಣೆಯ ಪೊಲೀಸರ ಕೈವಾಡ ಅಲ್ಲಗಳೆಯುವಂತಿಲ್ಲ. ತನಿಖೆಯು ಈ ದಿಸೆಯಲ್ಲಿ ನಡೆಯಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದೆ. ಉಳ್ಳಾಲದಲ್ಲಿ ಗಲಭೆ ಸಹಜಸ್ಥಿತಿಗೆ ತರಲು ಪೊಲೀಸರ ಪಾತ್ರ ಪ್ರಮಿಖ. ಪರಿಸ್ಥಿತಿ ನಿಯಂತ್ರಣ ನೆಪಬದಲ್ಲಿ ಪೊಲೀಸರು ಕೈಗೆ ಸಿಕ್ಕವರನ್ನೆಲ್ಲ ಬಂಧಿಸಿದ್ದಾರೆ. ಬಂಧಿತರಲ್ಲಿ ಅಮಾಯಕರೇ ಹೆಚ್ಚಿದ್ದಾರೆ. ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಿ ಎಂದು ನಿಯೋಗ ವಿನಂತಿಸಿದೆ. ನಿಯೋಗದಲ್ಲಿ ಅಲಿ ಹಸನ್, ಅಬ್ದುಲ್ ಅಝೀಝ್, ಯಾಸೀನ್ ಕುದ್ರೋಳಿ, ಅಯೂಬ್ ಕುದ್ರೋಳಿ, ಆಸೀಫ್ ರಿಕೊ, ಇಸ್ಮಾಯಿಲ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.