ಆಲೂ ಮಸಾಲಾ ಸ್ಯಾಂಡ್ ವಿಚ್
Updated on:
07 Jan 2016, 10:41 pm
ಬೇಯಿಸಿದ ಆಲೂಗಡ್ಡೆ - 3 ಈರುಳ್ಳಿ - 1 ಹಸಿಮೆಣಸಿನ ಕಾಯಿ -5 ಶುಂಠಿ ಪೇಸ್ಟ್ - ಸ್ವಲ್ಪ ಕೊತ್ತಂಬರಿ ಸೊಪ್ಪು - ಸ್ವಲ್ಪ ನಿಂಬೆಹಣ್ಣು - 1 ಉಪ್ಪು- ರುಚಿಗೆ ತಕ್ಕಷ್ಟು ಬ್ರೆಡ್ ಪುಡಿ - ಅರ್ಧ ಬಟ್ಟಲು ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ ಕೊತ್ತಂಬರಿ ಸೊಪ್ಪು ಎಲ್ಲವನ್ನು ಸ್ವಲ್ಪಬ ಹುರಿದು ನಿಂಬೆಹಣ್ಣಿನ ರಸದೊಂದಿಗೆ ರುಬ್ಬಿಕೊಳ್ಳಬೇಕು. ಇದನ್ನು ಬೇಯಿಸಿಕೊಂಡ ಆಲೂಗಟ್ಟೆ ಜತೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ನಂತರ ಈ ಮಿಶ್ರಣವನ್ನು ಎರಡು ಬ್ರೆಡ್ ಗಳ ಮಧ್ಯೆ ಇಟ್ಟು ತಲಾದಲ್ಲಿ ಎರಡೂ ಬದಿಯಲ್ಲಿ ಕೆಂಪೆ ಸುಟ್ಟರೆ ಆಲೂ ಮಸಾಲಾ ಸ್ಯಾಂಡ್ ವಿಚ್ ಸವಿಯಲು ತಯಾರಾಗುತ್ತದೆ. Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates
Subscribe and Receive exclusive content and updates on your favorite topics
Kannada Prabha
www.kannadaprabha.com