ವಾಚ್ ಜಾಹಿರಾತಿನಲ್ಲಿ ಸಮಯ 10:10 ತೋರಿಸೋದು ಯಾಕೆ ಗೊತ್ತಾ?ಜಾಹಿರಾತಿಗಾಗಿ ನೀಡುವ ಎಲ್ಲ ವಾಚ್ ಗಳಲ್ಲಿಯೂ ಸಮಯ 10 ಗಂಟೆ 10 ನಿಮಿಷ ತೋರಿಸುವುದ್ಯಾಕೆ ಎಂದು ಯಾರಾದರೂ ಗಮನಿಸಿದ್ದೀರಾ..? ಅದಕ್ಕೆ ಉತ್ತರ ಇಲ್ಲಿದೆ..
'ಡೇಟ್'ಗಳಿಂದ ಭಾರತೀಯ ಪುರುಷರು ನಿರೀಕ್ಷಿಸುವುದೇನು?ಡೇಟಿಂಗ್ ಆಪ್ ಒಂದು ನಡೆಸಿರುವ ದೇಶವ್ಯಾಪಿ ಸಮೀಕ್ಷೆಯಲ್ಲಿ, ೮೦% ಭಾರತಿಯ ಪುರುಷರು ತಮ್ಮ 'ಡೇಟ್'ಗಳನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ಕೆಂಪು ಲಿಪ್ಸ್ಟಿಕ್ ಹಚ್ಚಿರಬೇಕು
ಸಾಧಾರಣ ನೋವು ನಿವಾರಕ ಮಾತ್ರೆಗಳಿಂದ ಆರೋಗ್ಯಕ್ಕೆ ಅಪಾಯದೇಹದಲ್ಲಿ ಸಣ್ಣ ನೋವು ಎಂದಾಕ್ಷಣ ಇತ್ತೀಚಿನ ದಿನಗಳಲ್ಲಿ ಜನರು ಮೊರೆ ಹೋಗುವುದು ನೋವು ನಿವಾರಕ ಮಾತ್ರೆಗಳಿಗೆ. ಆದರೆ,...
ಖಿನ್ನತೆಯಿಂದ ಬಳಲುತ್ತಿರುವವರಿಗೆ ಮೀನು ರಾಮಬಾಣಅತಿಯಾದ ಖಿನ್ನತೆಯಿಂದ ಬಲಲುತ್ತಿರುವವವರು ತಮ್ಮ ದಿನನಿತ್ಯದ ಆಹಾರದಲ್ಲಿ ನಿಯಮಿತವಾಗಿ ಮೀನು ಸೇವಿಸುವುದರಿಂದ ಖಿನ್ನತೆಯಿಂದ ಪಾರಾಗಬಹುದು ..
ವಿಶ್ವ ನಿದ್ರಾ ದಿನ: ಉತ್ತಮ ನಿದ್ದೆಗೆ ಸರಳ ಸೂತ್ರಗಳುಇಂದು(ಮಾರ್ಚ್ 18) ವಿಶ್ವ ನಿದ್ರಾ ದಿನ. ಪುಟ್ಟ ಮಗುವಿನಿಂದ ಹಿಡಿದು ವಯಸ್ಕರಿಗೆ, ವೃದ್ಧರಿಗೆ ಎಲ್ಲರಿಗೂ ಅತ್ಯಗತ್ಯ ನಿದ್ದೆ...
ಭಾರತದಲ್ಲಿ ಸಿಗುವ ಶೇ. 68ಕ್ಕಿಂತಲೂ ಹೆಚ್ಚು ಹಾಲು ಕಲಬೆರಕೆ!ಭಾರತದಲ್ಲಿ ಲಭಿಸುವ ಹಾಲಿನಲ್ಲಿ ಶೇ. 68 ಕ್ಕಿಂತಲೂ ಹೆಚ್ಚು ಹಾಲು ಕಲಬೆರಕೆಯಿಂದ ಕೂಡಿದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ಇಲ್ಲಿ...
ಹಣ್ಣು ತಿನ್ನುವ ಮೊದಲು ಈ ಕ್ರಮಗಳನ್ನು ಅನುಸರಿಸಿಈಗ ಬೇಸಿಗೆ ಕಾಲ. ಬೇರೆಲ್ಲಾ ಆಹಾರ ಪದಾರ್ಥಗಳಿಗಿಂತ ಹಣ್ಣು, ಹಣ್ಣುಗಳ ಜ್ಯೂಸ್, ಹಸಿರು ತರಕಾರಿ ಸೇವನೆ ಹೊಟ್ಟೆಗೆ ತಂಪು ಕೊಡುತ್ತದೆ...
ಜ್ಞಾಪಕ ಶಕ್ತಿ ವೃದ್ಧಿಸುವ ಮಾತ್ರೆಗಳು ಅನಗತ್ಯ: ಆಯುರ್ವೇದ ವೈದ್ಯರುಶಾಲೆ, ಕಾಲೇಜು ಮಕ್ಕಳಿಗೆ ಈಗ ಪರೀಕ್ಷಾ ಸಮಯ. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಜ್ಞಾಪಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಾರಾಟ ಬೆಂಗಳೂರು...
ದೊಡ್ಡ ಕರುಳು ಕ್ಯಾನ್ಸರ್ ಗೆ ಅರಶಿನದಿಂದ ಔಷಧಿ ಕಂಡುಹಿಡಿದ ಪ್ರೊ. ಭಾಸ್ಕರನ್ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದಾದ, ಭಾರತದ ಪ್ರತಿಯೊಬ್ಬರ ಮನೆಗಳಲ್ಲಿ...
ಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ನೀಡಿ, ಅಲರ್ಜಿ ಮುಕ್ತರನ್ನಾಗಿಸಿಪುಟ್ಟಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ಬೀಜವನ್ನು ತಿನ್ನಿಸುವುದರಿಂದ ಅವರನ್ನು ಅಲರ್ಜಿ ಸಂಬಂಧಿತ ಕಾಯಿಲೆಗಳಿಂದ ಮುಕ್ತರನ್ನಾಗಿಸಬಹುದು ಎಂದು ವೈಜ್ಞಾನಿಕ ಸಂಶೋಧನೆಯೊಂದು ಹೇಳಿದೆ...
ಭಾರತಕ್ಕೂ ಬಂತು ಗರ್ಭಾಶಯದ ಕಸಿ ತಂತ್ರಜ್ಞಾನಗರ್ಭಾಶಯದ ಕಸಿ ತಂತ್ರಜ್ಞಾನ ಇದೀಗ ಭಾರತಕ್ಕೂ ಬಂದಿದ್ದು, ಇನ್ನುಂದೆ ಮಹಿಳೆಯರು ಬಂಜೆತನದಿಂದ ಮುಕ್ತಿ ಪಡೆಯಲಿದ್ದಾರೆ...
ಕರಿದ ತಿಂಡಿಯಿಂದ ಎಣ್ಣೆ ಹೀರಲು ಸುದ್ದಿಪತ್ರಿಕೆಗಳನ್ನು ಬಳಸುವ ಮುನ್ನ ಎಚ್ಚರ!ಸುದ್ದಿಪತ್ರಿಕೆಗಳಲ್ಲಿ ಬಳಸಲ್ಪಡುವ ಶಾಯಿ ದೇಹಕ್ಕೆ ಹಾನಿಕಾರಕ. ತಿಂಡಿಗಳಿಂದ ಎಣ್ಣೆ ತೆಗೆಯಲು ಪತ್ರಿಕೆಗಳನ್ನು ಬಳಸಿದಾಗ ಆ ಶಾಯಿ ತಿಂಡಿಗೆ ಅಂಟಿಕೊಳ್ಳುತ್ತದೆ...
ಫೆಬ್ರವರಿ 29ರ ಅಧಿಕ ದಿನದಂದು ಹೆರಿಗೆ ಮುಂದೂಡಲು ಗರ್ಭಿಣಿಯರ ದುಂಬಾಲುಅನೇಕ ಗರ್ಭಿಣಿ ಮಹಿಳೆಯರು ಫೆಬ್ರವರಿ 29ರಂದು ಹೆರಿಗೆಯಾಗುವುದನ್ನು ತಪ್ಪಿಸಿಕೊಳ್ಳಲು ಇಚ್ಚಿಸುತ್ತಾರೆ. ಏಕೆಂದರೆ...
ಅತಿ ಹೆಚ್ಚು ವ್ಯಾಯಾಮ ಮಾಡುವುದು ಹೃದಯಕ್ಕೆ ಹಾನಿಕರ!ವ್ಯಾಯಾಮ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಸಂಶೋಧಕರು ಅಧ್ಯಯನ ನಡೆಸಿದ್ದು ವರದಿ ಪ್ರಕಾರ ಅತಿ ಹೆಚ್ಚು ವ್ಯಾಯಾಮ ಮಾಡುವುದು ಹೃದಯಕ್ಕೆ ಹಾನಿಕರವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಅತಿಯಾದ ದೇಹದಂಡನೆ ಹೃದಯಕ್ಕೆ ಹಾನಿಕರಅತಿಯಾಗಿ ದೇಹವನ್ನು ದಂಡಿಸಿ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್