82 ವರ್ಷದ ಕೇರಳ ವ್ಯಕ್ತಿ ಯಕೃತ್ತು ನೀಡಿದ ಅತಿ ಹಿರಿಯ ದಾನಿಯಕೃತ್ತು ದಾನ ಮಾಡಿರುವ 82 ವರ್ಷದ ಕೇರಳ ವ್ಯಕ್ತಿ ದಕ್ಷಿಣ ಭಾರತದಲ್ಲೇ ಅತಿ ಹಿರಿಯ ದಾನಿ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ವೈದ್ಯರಿಗೆ ಹೇಳಿ ಥ್ಯಾಂಕ್ಯೂ...ಶುಕ್ರವಾರ ರಾಷ್ಟ್ರೀಯ ವೈದ್ಯರ ದಿನ. ನಮ್ಮ ಆರೋಗ್ಯ ಕಾಪಾಡುವಲ್ಲಿ ನೆರವಾಗುವ ವೈದ್ಯರಿಗೊಂದು...
ಸರಾಸರಿಗಿಂತ ಹೆಚ್ಚು ಮತ್ತು ಕಡಿಮೆ ಅವಧಿ ನಿದ್ದೆ ಮಧುಮೇಹಕ್ಕೆ ರಹದಾರಿಸರಾಸರಿ ಅವಧಿಗಿಂತ ಹೆಚ್ಚು ಅಥವಾ ಕಡಿಮೆ ಹೊತ್ತು ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿದೆ ...
ಪೋಷಕರಲ್ಲಿ ಇಂಟರ್ನೆಟ್ ಗೀಳು, ಕೇಳೋರಿಲ್ಲ ಮಕ್ಕಳ ಗೋಳುಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳಲ್ಲಿ ಗೂಗಲ್ ಎಂದು ಮುಳಿಗಿರುವ ಇಂದಿನ ಕಾಲದ ಪೋಷಕರು ತಮ್ಮ ಇಂಟರ್ನೆಟ್ ಗೀಳನ್ನು...
ಆನ್ ಲೈನ್ ಡಯಟ್ ಟಿಪ್ಸ್ ನೋಡಿ ಮೋಸಹೋದ ಭಾರತೀಯರೇ ಹೆಚ್ಚು: ಇಂಟೆಲ್ಡಯೆಟ್ ಗೆ ಸಂಬಂಧಿಸಿದ ಪ್ರಚಾರಾರ್ಥ ಲಿಂಕ್ ಗಳ ಮೇಲೆ ಮತ್ತು ಡಯೆಟ್ ಟಿಪ್ಸ್ ಗಳ ಮೇಲೆ ಕ್ಲಿಕ್ ಮಾಡುವ ಪ್ರತಿ ನಾಲ್ವರು ಯುವಕರ ಪೈಕಿ ಮೂವರು...
ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದ ಬೇಗ ಮುಪ್ಪು: ವೈದ್ಯರುಮೊಬೈಲ್ ಫೋನ್, ಟ್ಯಾಬ್ಲೆಟ್ ಇತ್ಯಾದಿ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಮಿತಿಮೀರಿ ಬಳಸುವವರು ಬಹಳ ಬೇಗನೆ...
ಬಾಲ್ಯಾವಸ್ಥೆಯ ಕಿರುಕುಳ: ಪ್ರೌಢಾವಸ್ಥೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವ ಅಪಾಯಬಾಲ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುವವರು ಮಾದಕ ವಸ್ತು ಮತ್ತು ಆಲ್ಕೋಹಾಲ್ ಸೇವನೆ ವ್ಯಸನಿಗಳಾಗುವ ಅಪಾಯ ಹೆಚ್ಚು...
ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ನೋಡ್ತಾನೇ ಇದ್ರೆ ಕಣ್ಣಿನ ಸಮಸ್ಯೆ ಗ್ಯಾರಂಟಿಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಎಂಬುದು ಜೀವನದ ಭಾಗವಾಗಿ ಹೋಗಿದೆ. ಎಲ್ಲಿಯೇ ಹೋದರೂ ತನ್ನ ಜೀವವನ್ನು ಜೋಪಾನ ಮಾಡುವಂತೆ ಸ್ಮಾರ್ಟ್ ಫೋನ್ ಗಳನ್ನು ಜೋಪಾನವಾಗಿಟ್ಟುಕೊಂಡಿರುತ್ತಾರೆ...
ಮಾನಸಿಕ ಆಯಾಸ ನಿವಾರಣೆಗೆ ಉದ್ಯೋಗಿಗಳಿಂದ ಫೇಸ್ಬುಕ್ ಬಳಕೆ: ಸಮೀಕ್ಷೆನಿಮ್ಮ ಕಂಪನಿಯ ಉದ್ಯೋಗಿಗಳು ಕೆಲಸ ಸಮಯದಲ್ಲಿ ಫೇಸ್ ಬುಕ್ ನೋಡುತ್ತಿದ್ದಾರೆ ಎಂದರೇ, ಆ ವೇಳೆಯಲ್ಲಿ ಅವರಿಗೆ ಬ್ರೇಕ್ ನ ಅವಶ್ಯಕತೆ ಇದೆ ಎಂದರ್
ಪ್ರಸವದ ನಂತರ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿತಾಯಿಯಾಗಿ ಹೊಸ ಪಾತ್ರ ನಿರ್ವಹಿಸುವುದು ಯಾವುದೇ ಮಹಿಳೆಗೂ ಭಾವೋದ್ವೇಗಕ್ಕೆ ಕಾರಣವಾಗುತ್ತದೆ. ಈ ಅವಧಿಯಲ್ಲಿ, ನಿಮ್ಮ ಪುಟಾಣಿಯನ್ನು ಅರಿಯುವುದು ಒಂದು ಸಂಗತಿಯಾದರೆ,...
ವಯಾಗ್ರ ಸೇವನೆಯಿಂದ ಹೃದಯಾಘಾತ ಅಪಾಯ ಕಡಿಮೆ: ಅಧ್ಯಯನಲೈಂಗಿಕ ಸುಖ ಪಡೆಯಲು ಪುರುಷರು ಸೇವಿಸುವ ಸಣ್ಣ ನೀಲಿ ಮಾತ್ರೆ ವಯಾಗ್ರ ಹೃದಯಾಘಾತ ಸಂಭವವನ್ನು ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಅಧ್ಯಯನ..
ಪೇಟಿಂಗ್ ನಿಂದ ಮಾನಸಿಕ ಒತ್ತಡ ಶಮನ ಸಾಧ್ಯ: ಸಂಶೋಧನೆಚಿತ್ರ ಬರೆಯುವ ಮೂಲಕ ಮಾನಸಿಕ ಒತ್ತಡದಿಂದ ಮುಕ್ತರಾಗಬಹುದು ಎಂದು ಫಿಲಿಡೆಲ್ಫಿಯಾದ ಡ್ರೆಕ್ಸೆಲ್ ವಿವಿಯ ತಜ್ಞರ ಸಂಶೋಧನೆ ಹೇಳಿದೆ...
ಸ್ಮಾರ್ಟ್ ಫೋನ್ ಮತ್ತು ಹೆಚ್ಚಿನ ಸೆಲ್ಫೀಗಳಿಂದ ಚರ್ಮದ ಮೇಲೆ ಪರಿಣಾಮ: ಅಧ್ಯಯನಅತಿಯಾದ ಸ್ಮಾರ್ಟ್ ಪೋನ್ ಬಳಕೆ ಮತ್ತು ಸೆಲ್ಪಿ ಪ್ರಿಯರಿಗೆ ಇಲ್ಲೊಂದು ಆಘಾತಕಾರಿ ಮಾಹಿತಿಯಿದೆ. ಹೆಚ್ಚೆಚ್ಚು ಸೆಲ್ಫೀ ತೆಗೆದುಕೊಳ್ಳುವುದರಿಂದ ಚರ್ಮ ...
ಪ್ರವಾಸದಲ್ಲಿದ್ದಾಗ ಫೋಟೊ ತೆಗೆಯುವುದರಿಂದ ಡಬಲ್ ಆಗುತ್ತೆ ನಿಮ್ಮ ಖುಷಿ!ಸ್ನೇಹಿತರು, ಬಂಧುಗಳ ಜೊತೆ ಹೊರಗಡೆ ಸುತ್ತಾಡಲು, ಪ್ರವಾಸ ಹೋದಾಗ ಫೋಟೋ ತೆಗೆಯುತ್ತಿದ್ದರೆ ನಿಮ್ಮ ಖುಷಿ ಡಬಲ್ ಆಗುತ್ತದೆ,...
ದಢೂತಿ ದೇಹಕಾಯದವರಿಗೆ ಜಪಾನ್ ನಗ್ನ ಹೋಟೆಲ್ 'ದ ಅಮೃತ' ಗೆ ಪ್ರವೇಶ ನಿಷಿದ್ಧಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್