ನಂದಿನಿ ಹಾಲಿನ ದರ ಲೀಟರ್ ಗೆ 10 ರೂ ಏರಿಕೆ? ಇಂದು ಸಿಎಂ ಮಹತ್ವದ ಸಭೆ; ಅಂತಿಮ ನಿರ್ಧಾರ ಸಾಧ್ಯತೆರಾಜ್ಯದ ಹಾಲು ಒಕ್ಕೂಟಗಳ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿ ಸಭೆ ನಡೆಸಲಿದ್ದಾರೆ.
ಇದು ಪ್ರಜಾಪ್ರಭುತ್ವ, ಸರ್ವಾಧಿಕಾರ ಅಲ್ಲ; ರಾಜಕೀಯಕ್ಕೆ SIR ಬಳಕೆ ಸರಿಯಲ್ಲ: ಸಿಎಂ ಶಿವಕುಮಾರ್ರಾಹುಲ್ ಗಾಂಧಿ ಎಸ್ಐಆರ್ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಹೊಣೆಗಾರರು ಎಂದು ನಾವೂ ಹೇಳಿದ್ದೇವೆ
'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!ಸಾರ್ವಜನಿಕ ಸೇವಕರು ನೀಡುವ ಸೇವೆಗಳಿಗೆ ನಾಗರಿಕರು ಅವರಿಗೆ ಹಣ ಪಾವತಿಸುವುದು ಅವರ 'ಧರ್ಮ' (ಕರ್ತವ್ಯ) ಎಂದು ಸಚಿವರು ಪ್ರತಿಪಾದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
CM ಡಿಕೆ ಶಿವಕುಮಾರ್ ವ್ಯಕ್ತಿತ್ವ ವಜ್ರಕ್ಕಿಂತ ಕಠಿಣ, ಆದ್ರೆ ಹೃದಯ ಮೃದು: ನೂಣನವಿನಕೆರೆ ಶ್ರೀ ಅಚ್ಚರಿ ಹೇಳಿಕೆಡಿಕೆ ಶಿವಕುಮಾರ್ ಅವರು ತಮ್ಮ ಹಿಂದಿನ ವ್ಯಕ್ತಿತ್ವವನ್ನು ಬದಲಿಸಿಕೊಂಡು ಎಲ್ಲರ ಆತ್ಮೀಯ ನಾಯಕರಾಗಿ ಮಿಂಚುತ್ತಿದ್ದಾರೆ.
ಬರಪೀಡಿತ ರೈತರಿಗೆ ಕರ್ನಾಟಕ 2,500 ರೂ ಇನ್ಪುಟ್ ಸಬ್ಸಿಡಿಗೆ 1,250 ಕೋಟಿ ರೂಪಾಯಿ ವೆಚ್ಚ: ಡಿಸಿಎಂ ಜಿ. ಪರಮೇಶ್ವರಸುಮಾರು 45 ರಿಂದ 50 ಲಕ್ಷ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿರುವ ಈ ಮೊದಲ ಹಂತದ ನೆರವಿಗೆ ರಾಜ್ಯದ ಬೊಕ್ಕಸದಿಂದ ಸುಮಾರು 1,250 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅವರು ಹೇಳಿದರು.
ಹಾವೇರಿ: ಆಸ್ತಿ ವಿಚಾರಕ್ಕೆ ತಾಯಿ-ಮಗನ ಬರ್ಬರ ಹತ್ಯೆಆಸ್ತಿ ವಿಚಾರವಾಗಿ ತಾಯಿ ಮತ್ತು ಮಗನನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾನಗಲ್ ತಾಲೂಕಿನ ಕುಸನೂರು ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ಗೆ ನೋಟಿಸ್; ಸಿಡಿದೆದ್ದ VHPಕಳೆದ ವರ್ಷ ಮೇ 25 ರಂದು ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ನಡೆದಿತ್ತು. ಈ ಹತ್ಯೆ ವೇಳೆ ಆರೋಪಿಗಳ ಜೊತೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿರಂತರ ಫೋನ್ ಸಂಪರ್ಕದಲ್ಲಿದ್ದರು.
KPSC ಹಗರಣ: ಗ್ಯಾನೇಂದ್ರ ಕುಮಾರ್ ಜಾಮೀನು ಅರ್ಜಿ ವಜಾ; IAS ಅಧಿಕಾರಿಗೆ ಜೈಲೇ ಗತಿ!ಜಾಮೀನು ಕೋರಿ ಬಂಧಿತ ಗ್ಯಾನೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 52ನೇ ಸಿಸಿಹೆಚ್ ಕೋರ್ಟ್ ಇಂದು ವಜಾಗೊಳಿಸಿ ಆದೇಶ ಹೊರಡಿಸಿದೆ.
ಕರ್ನಾಟಕಕ್ಕೆ ನೀಡಬೇಕಿದ್ದ 2,186 ಕೋಟಿ ರೂ ಅನುದಾನಕ್ಕೆ ಕೇಂದ್ರ ಸರ್ಕಾರ ತಡೆ: ಸಚಿವ ಈಶ್ವರ್ ಖಂಡ್ರೆಕೇಂದ್ರದ ಈ "ತಾರತಮ್ಯದ ನೀತಿ"ಯಿಂದಾಗಿ, 2025-26ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಿದ್ದ 2,186.20 ಕೋಟಿ ರೂ. ಅನುದಾನದಿಂದ ಕರ್ನಾಟಕ ವಂಚಿತವಾಗಿದೆ ಎಂದು ಅವರು ಆರೋಪಿಸಿದರು.
SIR ಕಸರತ್ತು ಚುರುಕು: ಕರ್ನಾಟಕದಲ್ಲಿ 41.63 ಲಕ್ಷ ನೋಟಿಸ್ ವಿತರಣೆ; 2.18 ಲಕ್ಷ ಬಾಕಿಸೆಪ್ಟೆಂಬರ್ 25ರ ಅಂಕಿ-ಅಂಶದ ಪ್ರಕಾರ ರಾಜ್ಯದ ಮತದಾರರ ಪಟ್ಟಿಯಲ್ಲಿ ಒಟ್ಟು 4,48,44,080 ಮತದಾರರು ಇದ್ದಾರೆ.
ಚಿಕ್ಕಮಗಳೂರು: ತೆಂಗಿನ ಮರ ಕಡಿದಿದ್ದಕ್ಕೆ ಅದೇ ಮಚ್ಚಲ್ಲಿ ಅಳಿಯನನ್ನೇ ಕೊಚ್ಚಿ ಕೊಂದ ಮಾವ!ಕೇವಲ ಎರಡು ತೆಂಗಿನ ಮರಗಳನ್ನು ಕಡಿದ ಎಂಬ ಕಾರಣಕ್ಕೆ ಮಾವ, ತನ್ನ ಅಳಿಯನನ್ನು ಅದೇ ಮಚ್ಚಿನಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ.
ನಟ ದರ್ಶನ್ ವಿರುದ್ಧವೇ ತಿರುಗಿಬಿದ್ದ ಪ್ರದೋಷ್ ಇನ್ಮುಂದೆ ಆರೋಪಿಯಲ್ಲ; ಚಾರ್ಜ್ಶೀಟ್ನಿಂದ ಹೆಸರು ಡಿಲೀಟ್!ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಈಗ ಮಾಫಿ ಸಾಕ್ಷಿಯಾಗಿರುವುದರಿಂದ ಆರೋಪಿ ಎಂಬುದನ್ನು ಡಿಲಿಟ್ ಮಾಡುವಂತೆ ಕೋರ್ಟ್ ಸೂಚನೆ ನೀಡಿದೆ.
₹77 ಸಾವಿರ ಬಿಲ್ ಬಾಕಿ: ಮನೆಗೆ ಕರೆಸಿ ಹೆಸ್ಕಾಂ ಅಧಿಕಾರಿಗಳ ಮೇಲೆ MLC ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಆರೋಪ; FIR ದಾಖಲಾಗಿಲ್ಲ!ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ MLC ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಹೆಸ್ಕಾಂ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೂರು ತಿಂಗಳ 77,360 ಕರೆಂಟ್ ಬಿಲ್ ಬಾಕಿ ಹಿನ್ನೆಲೆ MLC ಚನ್ನರಾಜ್ ಹಟ್ಟಿಹೊಳಿ...
ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಯೂನಿಫಾರ್ಮ್ ತೊಟ್ಟ ಸಿಎಂ ಶಿವಕುಮಾರ್; ಹೊರಡಿಸಿದ ಆದೇಶವೇನು? Videoಇಂದು ಕಾರ್ಯಕ್ರಮದಲ್ಲಿ ಸ್ವತಃ ಸಿಎಂ ಡಿ ಕೆ ಶಿವಕುಮಾರ್ ಪೌರ ಕಾರ್ಮಿಕರು ಧರಿಸುವ ಯೂನಿಫಾರ್ಮ್ ತೊಟ್ಟು ಭಾಷಣ ಮಾಡಿದರು. ಕಾರಣ ಕುತೂಹಲವಾಗಿದೆ.
ಖಾಲಿ ಸೈಟ್ ಕ್ಲೀನ್ ಮಾಡುವಾಗ ಸಿಕ್ತು ಕೊಳೆತ ಶವ; ಬಟ್ಟೆಯ ಟ್ಯಾಗ್ ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಶಾಕಿಂಗ್ ಸತ್ಯ!ಖಾಲಿ ನಿವೇಶನಗಳನ್ನು ಕಡ್ಡಾಯವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು GBA ನೀಡಿದ್ದ ಕಟ್ಟುನಿಟ್ಟಿನ ನೋಟಿಸ್ ಹಿನ್ನೆಲೆಯಲ್ಲಿ, ಸೈಟ್ ಮಾಲೀಕರು ಜಾಗವನ್ನು ಸ್ವಚ್ಛಗೊಳಿಸುವಾಗ ಬೆಂಗಳೂರಿನಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video