NICUನಲ್ಲಿ ಬೆಂಕಿ ಉಗುಳಿದ ಸಿಪಿಎಪಿ ಯಂತ್ರ; ನವಜಾತ ಶಿಶುವಿನ ಮೂಗು ಸುಟ್ಟು ಮುಖ ವಿಕಾರ: ₹40 ಲಕ್ಷ ಪಾವತಿಸಲು ESIC ಗೆ ಗ್ರಾಹಕ ಆಯೋಗ ಆದೇಶ!
ಯಂತ್ರದಿಂದ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಷ್ಟರಲ್ಲಿ ಮಗುವಿನ ಮೂಗಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಇದರಿಂದ ಮಗುವಿನ ಮೂಗಿನ ಆಕಾರ ಶಾಶ್ವತವಾಗಿ ವಿರೂಪಗೊಂಡಿದ್ದು, ಮೂಗಿನ ಮೇಲೆ ಗಂಭೀರ ಕಪ್ಪು ಕಲೆಗಳು ಉಳಿದಿವೆ.


