ರಾಜ್ಯ

ಹಾವೇರಿ: IAF helicopter ತುರ್ತು ಲ್ಯಾಂಡಿಂಗ್; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಲಭ್ಯವಿರುವ ಮಾಹಿತಿಯ ಪ್ರಕಾರ, ZD 4050 ನೋಂದಣಿ ಸಂಖ್ಯೆಯನ್ನು ಹೊಂದಿರುವ ಐಎಎಫ್ ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರು ಬಳಿಯ ಸುಲೂರು ವಾಯುಪಡೆ ನಿಲ್ದಾಣದಿಂದ ಕರ್ನಾಟಕದ ಬೆಳಗಾವಿಗೆ ಹಾರುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಹಾವೇರಿ: IAF helicopter ತುರ್ತು ಲ್ಯಾಂಡಿಂಗ್; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
KKRTC ನಿರ್ದೇಶಕನಾಗಿ ಡ್ರಗ್ಸ್‌ ಸರಬರಾಜು ಆರೋಪಿ, ಉಚ್ಛಾಟಿತ ಕಾಂಗ್ರೆಸ್ ಮುಖಂಡನ ನೇಮಕ; ಆಕ್ಷೇಪ!

KKRTC ನಿರ್ದೇಶಕನಾಗಿ ಡ್ರಗ್ಸ್‌ ಸರಬರಾಜು ಆರೋಪಿ, ಉಚ್ಛಾಟಿತ ಕಾಂಗ್ರೆಸ್ ಮುಖಂಡನ ನೇಮಕ; ಆಕ್ಷೇಪ!

KKRTC ನಿರ್ದೇಶಕರಾಗಿ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ ನೇಮಕಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಿಂಗರಾಜ್ ಕಣ್ಣಿ ಡ್ರಗ್ಸ್‌ ಸರಬರಾಜು ಪ್ರಕರಣದ ಆರೋಪಿಯಾಗಿದ್ದು ಇದೇ ಕಾರಣಕ್ಕೆ ಕಾಂಗ್ರೆಸ್​​ ಪಕ್ಷದಿಂದ ಲಿಂಗರಾಜ್ ಕಣ್ಣಿಯನ್ನು ಉಚ್ಛಾಟಿಸಿತ್ತು.

ಅಡುಗೆ ಎಣ್ಣೆ ಮರುಬಳಕೆ ಆರೋಗ್ಯಕ್ಕೆ ಅಪಾಯಕಾರಿ; ತಡೆಯುವ ಉದ್ದೇಶದಿಂದ ಹೊಸ App ಬಿಡುಗಡೆ: ಸಚಿವ ಯು.ಟಿ ಖಾದರ್; Video

ಅಡುಗೆ ಎಣ್ಣೆ ಮರುಬಳಕೆ ಆರೋಗ್ಯಕ್ಕೆ ಅಪಾಯಕಾರಿ; ತಡೆಯುವ ಉದ್ದೇಶದಿಂದ ಹೊಸ App ಬಿಡುಗಡೆ: ಸಚಿವ ಯು.ಟಿ ಖಾದರ್; Video

ವಿಶೇಷವಾಗಿ ಹೊಟೇಲ್ ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಅಡುಗೆ ಎಣ್ಣೆಯ ಬಳಕೆಯ ಮೇಲೆ ನಿಗಾ ಇಡುವುದು ಈ ಆ್ಯಪ್‌ನ ಉದ್ದೇಶವಾಗಿದೆ. ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.

'ಕನ್ನಡಿಗರ ಬದುಕು ಶವಪೆಟ್ಟಿಗೆಯಲ್ಲಿಟ್ಟು ಹೂವು ಸುರಿದರೇನು ಪ್ರಯೋಜನ?': ವಿಶ್ವ ಕನ್ನಡ ಸಮ್ಮೇಳನ ಘೋಷಣೆಗೆ ಕರವೇ ವಿರೋಧ!

'ಕನ್ನಡಿಗರ ಬದುಕು ಶವಪೆಟ್ಟಿಗೆಯಲ್ಲಿಟ್ಟು ಹೂವು ಸುರಿದರೇನು ಪ್ರಯೋಜನ?': ವಿಶ್ವ ಕನ್ನಡ ಸಮ್ಮೇಳನ ಘೋಷಣೆಗೆ ಕರವೇ ವಿರೋಧ!

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರನೇ ಭಾಷೆಗೆ ಅಂಕ ನೀಡದಿರುವ ನಿರ್ಧಾರವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಸರ್ಕಾರ ಕೈಗೊಂಡಿತ್ತು. ಆದರೆ, ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿದ್ದರಿಂದ ಹೈಕೋರ್ಟ್ ಅದನ್ನು ರದ್ದುಗೊಳಿಸಿತ್ತು.