'ಡಿ.ಕೆ ಶಿವಕುಮಾರ್ ಒಬ್ಬ ಹೋರಾಟಗಾರ, ನೋಡ್ತಿರಿ... 2028ಕ್ಕೆ ಮತ್ತೆ ಬರುತ್ತಾರೆ': ಜಪಾನ್ ಅನಿವಾಸಿ ಕನ್ನಡಿಗರ ಅಭಿಮಾನದ ಮಾತು; Video
ಮೊನ್ನೆ ನವೆಂಬರ್ 23 ರಿಂದ ನಿನ್ನೆ 25ರವರೆಗೆ ನಡೆದ ಜಪಾನ್ ಪ್ರವಾಸದಲ್ಲಿ, ಜಪಾನ್ ಕನ್ನಡ ಸಂಘ ಹಾಗೂ ಟೋಕಿಯೊ ಕನ್ನಡ ಬಳಗದ ಸದಸ್ಯರು ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಅಭಿಮಾನ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು.


