ರಾಜ್ಯ

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ರಾಜ್ಯದಲ್ಲಿ 6,342 ಗ್ರಾಮ ಗ್ರಂಥಾಲಯ ಉದ್ಘಾಟನೆ!

ಹೊಸದಾಗಿ ಪ್ರಾರಂಭಿಸಲಾದ ಈ ಶಾಖಾ ಗ್ರಂಥಾಲಯಗಳು ಶನಿವಾರ ಮತ್ತು ಭಾನುವಾರಗಳಂದು, ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ, ಅಂದರೆ ದಿನಕ್ಕೆ ಆರು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಉತ್ತೇಜಿಸಲು ರಾಜ್ಯದಲ್ಲಿ 6,342 ಗ್ರಾಮ ಗ್ರಂಥಾಲಯ ಉದ್ಘಾಟನೆ!
ಜಪಾನ್: ಬುಲೆಟ್ ರೈಲಿನಲ್ಲಿ CM ಶಿವಕುಮಾರ್ ಪ್ರಯಾಣ; ಒಸಾಕಾದ ತ್ಯಾಜ್ಯ ಘಟಕಕ್ಕೆ ಭೇಟಿ, ವಿಡಿಯೊ ಕಾಲ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಭಯ; Video

ಜಪಾನ್: ಬುಲೆಟ್ ರೈಲಿನಲ್ಲಿ CM ಶಿವಕುಮಾರ್ ಪ್ರಯಾಣ; ಒಸಾಕಾದ ತ್ಯಾಜ್ಯ ಘಟಕಕ್ಕೆ ಭೇಟಿ, ವಿಡಿಯೊ ಕಾಲ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಭಯ; Video

ಶಿಂಕನ್ಸೆನ್ ರೈಲು ಪ್ರಯಾಣದ ವೇಳೆ ಜಪಾನ್‌ನ ಸುಸಂಘಟಿತ ಹೈಸ್ಪೀಡ್ ರೈಲು ಜಾಲ, ಸುಗಮ ಸಂಪರ್ಕ ವ್ಯವಸ್ಥೆ ಹಾಗೂ ದಕ್ಷ ಸಾರಿಗೆ ಮೂಲಸೌಕರ್ಯದ ಬಗ್ಗೆಯೂ ಗಮನ ಸೆಳೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ(CMO) ತಿಳಿಸಿದೆ.

NICUನಲ್ಲಿ ಬೆಂಕಿ ಉಗುಳಿದ ಸಿಪಿಎಪಿ ಯಂತ್ರ; ನವಜಾತ ಶಿಶುವಿನ ಮೂಗು ಸುಟ್ಟು ಮುಖ ವಿಕಾರ: ₹40 ಲಕ್ಷ ಪಾವತಿಸಲು ESIC ಗೆ ಗ್ರಾಹಕ ಆಯೋಗ ಆದೇಶ!

NICUನಲ್ಲಿ ಬೆಂಕಿ ಉಗುಳಿದ ಸಿಪಿಎಪಿ ಯಂತ್ರ; ನವಜಾತ ಶಿಶುವಿನ ಮೂಗು ಸುಟ್ಟು ಮುಖ ವಿಕಾರ: ₹40 ಲಕ್ಷ ಪಾವತಿಸಲು ESIC ಗೆ ಗ್ರಾಹಕ ಆಯೋಗ ಆದೇಶ!

ಯಂತ್ರದಿಂದ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಆಸ್ಪತ್ರೆ ಸಿಬ್ಬಂದಿ ವ್ಯವಸ್ಥೆಯನ್ನು ಸ್ಥಗಿತಗೊಳಿಸುವಷ್ಟರಲ್ಲಿ ಮಗುವಿನ ಮೂಗಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ಇದರಿಂದ ಮಗುವಿನ ಮೂಗಿನ ಆಕಾರ ಶಾಶ್ವತವಾಗಿ ವಿರೂಪಗೊಂಡಿದ್ದು, ಮೂಗಿನ ಮೇಲೆ ಗಂಭೀರ ಕಪ್ಪು ಕಲೆಗಳು ಉಳಿದಿವೆ.

ಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!

ಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!

ಬಂಟ್ವಾಳದ ಮಾವಿನಕಟ್ಟೆ ನಿವಾಸಿ ಶಕುಂತಳಾ ಜೆ. ಕುಂದರ್ ಅವರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂಪಾಯಿಗಳನ್ನು ಮೂರು ವರ್ಷಗಳಿಂದ ಉಳಿತಾಯ ಮಾಡಿಕೊಂಡು ಬಂದಿದ್ದರು. ಹೀಗೆ ಮೂರು ವರ್ಷಗಳಲ್ಲಿ 72,000 ರೂಪಾಯಿ ಉಳಿತಾಯ ಮಾಡಿಕೊಂಡಿದ್ದರು.