ದೇಶ

ಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆ!

2025ರಲ್ಲಿ ಸಿಆರ್‌ಪಿಎಫ್‌ನಲ್ಲಿ 59 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲೇ ಇದು ಅತ್ಯಧಿಕ ಸಂಖ್ಯೆಯಾಗಿದೆ. 2021ರಲ್ಲಿ 57, 2022ರಲ್ಲಿ 43, 2023ರಲ್ಲಿ 57 ಮತ್ತು 2024ರಲ್ಲಿ 46 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಶತ್ರುಗಳ ಗುಂಡಿಗಿಂತ ಆಂತರಿಕ ಒತ್ತಡವೇ ಮಾರಕ: CRPF ಯೋಧರ ಆತ್ಮಹತ್ಯೆ ಆತಂಕಕಾರಿ ಮಟ್ಟಕ್ಕೆ ಏರಿಕೆ!