ದೇಶ

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!

ಭಾನುವಾರ ದೀಪಾವಳಿ ಆಚರಣೆಯ ಬಳಿಕ ದೆಹಲಿಯ ವಾಯು ಗುಣಮಟ್ಟ ಮತ್ತಷ್ಟು ಹದಗೆಟ್ಟಿತ್ತು. ತಾಪಮಾನದಲ್ಲಿನ ಇಳಿಕೆ ಹಾಗೂ ಸಾಧಾರಣ ಮಂಜಿನ ವಾತಾವರಣದಿಂದಾಗಿ ಮಾಲಿನ್ಯದ ಸಮಸ್ಯೆ ಮುಂದುವರಿದಿದೆ.

ದೆಹಲಿ ವಾಯು ಗುಣಮಟ್ಟದಲ್ಲಿ ಕೊಂಚ ಸುಧಾರಣೆ: 307ಕ್ಕೆ ಇಳಿದ AQI; ಧೂಳು ನಿಯಂತ್ರಣಕ್ಕೆ ರಸ್ತೆಗಳಲ್ಲಿ ನೀರು ಸಿಂಪಡಣೆ..!
UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್

UP ಮತದಾರರ ಪಟ್ಟಿಯಿಂದ 1.27 ಕೋಟಿ ಹಿಂದೂ ಮತದಾರರು ಕಣ್ಮರೆ; ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದೇನೆ: CM ಯೋಗಿ ಆದಿತ್ಯನಾಥ್

"ಈಗ ಅಖಿಲೇಶ್ ಯಾದವ್ ಅವರನ್ನು SIR ಅನ್ನು ರದ್ದುಗೊಳಿಸುವಂತೆ ಕೇಳಿ ನೋಡಿ. ಅವರು ಹಾಗೆ ಮಾಡುವುದಿಲ್ಲ, ಏಕೆಂದರೆ SIR ನಂತರ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇಕಡಾ 1.65 ರಷ್ಟು ಹೆಚ್ಚಾಗಿದೆ. ನಾನು ಹಿಂದೂ ಮತದಾರರ ಸ್ಥಿತಿಗತಿಯ ಬಗ್ಗೆ ಮಾತನಾಡುತ್ತಿದ್ದೇನೆ," ಎಂದು ಯೋಗಿ ಹೇಳಿದರು.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ₹500 ಮುಖಬೆಲೆಯ ನೋಟ್ ಬ್ಯಾನ್ ಮಾಡಿ: ಪ್ರಧಾನಿ ಮೋದಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮನವಿ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ₹500 ಮುಖಬೆಲೆಯ ನೋಟ್ ಬ್ಯಾನ್ ಮಾಡಿ: ಪ್ರಧಾನಿ ಮೋದಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮನವಿ

ರಾಜಕೀಯದಲ್ಲಿ ಹಣದ ಪ್ರಭಾವವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ₹500 ಮುಖಬೆಲೆಯ ನೋಟುಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಒತ್ತಾಯಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

₹1000 ಪಡೆದೂ ವೋಟು ಹಾಕಿಲ್ಲ! ಮತದಾರರ ವಿರುದ್ಧ ತಿರುಗಿಬಿದ್ದ ಅಭ್ಯರ್ಥಿ: ಹಣವನ್ನು ವಾಪಸ್ ಕೊಡುವಂತೆ ಜನರಿಗೆ ಪರಾಜಿತ ಅಭ್ಯರ್ಥಿ ವಾರ್ನಿಂಗ್!

₹1000 ಪಡೆದೂ ವೋಟು ಹಾಕಿಲ್ಲ! ಮತದಾರರ ವಿರುದ್ಧ ತಿರುಗಿಬಿದ್ದ ಅಭ್ಯರ್ಥಿ: ಹಣವನ್ನು ವಾಪಸ್ ಕೊಡುವಂತೆ ಜನರಿಗೆ ಪರಾಜಿತ ಅಭ್ಯರ್ಥಿ ವಾರ್ನಿಂಗ್!

ಆಂಧ್ರಪ್ರದೇಶದಲ್ಲಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಬ್ಬರು ತಮಗೆ ಮತ ಹಾಕದ ಮತದಾರರಿಗೆ ತಾವು ಕೊಟ್ಟಿದ್ದ ಹಣವನ್ನು ವಾಪಸ್ ನೀಡುವಂತೆ ಬಹಿರಂಗವಾಗಿ ವಾರ್ನಿಂಗ್ ನೀಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ: