ಗಡಿ ಗಸ್ತು ನಿಯಮ ಬದಲಿಸಿದ ಚೀನಾ; ಎಲ್ಎಸಿಯಲ್ಲಿ ಮತ್ತೆ ಉದ್ವಿಗ್ನತೆ: ಭಾರತ ಕೆಂಡ
ಗಡಿ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಎಲ್ಎಸಿಯ ಕೆಲವು ಪ್ರದೇಶಗಳ ಕುರಿತು ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳ ಬಗ್ಗೆ ಚರ್ಚಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಜೈಸ್ವಾಲ್ ಹೇಳಿದರು.


