ದೆಹಲಿ: ಶಾಲೆಯೊಳಗೆ ಬೆಂಕಿ ಹಚ್ಚಿಕೊಂಡ 12ನೇ ತರಗತಿ ವಿದ್ಯಾರ್ಥಿನಿ; 3 ಪುಟಗಳ ನೋಟ್ ಪತ್ತೆಆಕೆ ಸಂತೋಷದಿಂದ ನಗುತ್ತಾ ಶಾಲೆಗೆ ಹೋಗುವುದನ್ನು ನಾನು ನೋಡಿದ್ದೆ. "ಏನಾಯಿತು ಎಂದು ನನಗೆ ಗೊತ್ತಿಲ್ಲ ಎಂದು ವಿದ್ಯಾರ್ಥಿನಿಯ ಸಹೋದರಿ ಹೇಳಿದ್ದಾಳೆ.
ನಾ ಕೊಡೆ ನೀ ಬೀಡೆ: ಉತ್ತರ ಪ್ರದೇಶ ಸೀಟು ಹಂಚಿಕೆ ಬಿಕ್ಕಟ್ಟು! 200 ಸೀಟುಗಳಿಗೆ ಕಾಂಗ್ರೆಸ್ ಡಿಮ್ಯಾಂಡ್, 70ಕ್ಕೆ ಕಟ್ಟಿಹಾಕಲು SP ಮಾಸ್ಟರ್ ಪ್ಲ್ಯಾನ್ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಣತಂತ್ರ ಹೆಣೆಯುತ್ತಿದ್ದರೆ, ಅತ್ತ ಇಂಡಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಕಿತ್ತಾಟ ತೀವ್ರಗೊಂಡಿದೆ. ಆ ಕುರಿತ ವರದಿ ಇಲ್ಲಿದೆ:
ಗಾಡಿಗೆ ಡೀಸೆಲ್ ತುಂಬಿಸುವಾಗ ಜಿಲೆಟಿನ್ ಸ್ಫೋಟ: ದುರಂತದಲ್ಲಿ ಶಾಲಾ ಶಿಕ್ಷಕಿ ಸೇರಿ ಐವರ ದಾರುಣ ಸಾವು!ಆಂಧ್ರಪ್ರದೇಶದ ಅಲ್ಲೂರಿ ಸೀತಾ ರಾಮರಾಜು ಜಿಲ್ಲೆಯ ಅನಂತಗಿರಿ ಮಂಡಲದ ಪಿನಕೋಟ ಗ್ರಾಮದಲ್ಲಿ ಘಾಟ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಜಿಲೆಟಿನ್ ಕಡ್ಡಿಗಳು ಭೀಕರವಾಗಿ ಸ್ಫೋಟಗೊಂಡು ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಜಾರಂಗೆ ಆಡಿಯೋ ಕ್ಲಿಪ್ ಪ್ರಕರಣ: ಸಂಜಯ್ ರಾವತ್, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆರೋಪವೇನು?ಮನೋಜ್ ಜಾರಂಗೆ ಅವರಿಗೆ '500 ಕೋಟಿ ರೂ.' ನೀಡಲಾಗಿದೆ ಎಂದು ಉಲ್ಲೇಖಿಸುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಆಡಿಯೋ ಕ್ಲಿಪ್ ಅನ್ನು ಸಿದ್ಧಪಡಿಸಿದ ಆರೋಪವನ್ನು ಶಿವಸೇನೆ-ಯುಬಿಟಿ ಬಣದ ನಾಯಕ ಸಂಜಯ್ ರಾವತ್ ಅವರ ಮೇಲೆ ಹೊರಿಸಿದೆ.
ಪಾರ್ಟ್ನರ್ ಗೆಳತಿಯರೇ ಟಾರ್ಗೆಟ್! ಇನ್ಸ್ಟಾ ರೀಲ್ಸ್, ಐಷಾರಾಮಿ ಕಾರು ತೋರಿಸಿ 20 ಮಹಿಳಾ ಕಾನ್ಸ್ಟೇಬಲ್ಗಳಿಗೆ ವಂಚನೆ: ಖತರ್ನಾಕ್ ಖದೀಮ ಅರೆಸ್ಟ್ದೆಹಲಿಯಲ್ಲಿ ತಾನು ದೊಡ್ಡ ಉದ್ಯಮಿ ಎಂದು ಸುಳ್ಳು ಹೇಳಿಕೊಂಡು, ಇನ್ಸ್ಟಾಗ್ರಾಮ್ನಲ್ಲಿ ಐಷಾರಾಮಿ ಜೀವನಶೈಲಿಯ ವಿಡಿಯೋಗಳನ್ನು ಪೋಸ್ಟ್ ಮಾಡಿ ಸುಮಾರು 20ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!ಸಮಿತಿಯು 17 ರೌಸ್ ಅವೆನ್ಯೂ ಸಂಸ್ಥೆಯ ಶಿಕ್ಷಾ ಸದನ್ನಲ್ಲಿರುವ ತನ್ನ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ತನ್ನ ಸಭೆ ನಡೆಸಲಿದೆ ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಹತ್ಯೆ ಉಲ್ಲೇಖಿಸಿ ಪ್ರಧಾನಿ ಮೋದಿ ಹತ್ಯೆಗೆ ಸಂಚು: ರ್ಯಾಪಿಡೋ ರೈಡರ್ ವೇಷದಲ್ಲಿದ್ದ ಜೈಶ್ ಉಗ್ರನ ಹೆಡೆಮುರಿ ಕಟ್ಟಿದ ಎಟಿಎಸ್!ಮುಂಬೈನ ಮಾಹಿಮ್ನಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿರೋಧಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ, ನಿಷೇಧಿತ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು ಬಂಧಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
'ಇಟಾಲಿಯನ್ ಫುಡ್ ಹುಡುಕಾಟ.., ರಾಜೀವ್ ಮೊದಲ ಭೇಟಿ ಹೇಗಾಯ್ತು?': ಎಕ್ಸ್ ಖಾತೆಗೆ ಪದಾರ್ಪಣೆ ಮಾಡಿ ಸೋನಿಯಾ ಗಾಂಧಿ ಹೇಳಿದ್ದೇನು?; Videoತಮ್ಮ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' (Belonging: A Journey of Love) ಬಿಡುಗಡೆಯಾಗುವ ಮುನ್ನ ಸೋನಿಯಾ ಗಾಂಧಿ ಈ ವಿಡಿಯೊ ಹಂಚಿಕೊಂಡಿದ್ದಾರೆ.
ನವೆಂಬರ್ 1ರ ರ್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ ನಷ್ಟದ ಎಚ್ಚರಿಕೆ!ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಟಿಐ, ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆಯ ಸಮಯದಲ್ಲಿ ಈ ರ್ಯಾಲಿ ನಡೆಸಿದರೆ ಸುಮಾರು 10,000 ಕೋಟಿ ರೂಪಾಯಿ ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಎಚ್ಚರಿಸಿದೆ.
ಹರಿಯಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ Himanshu Bhau ಅಮೆರಿಕಾದಲ್ಲಿ ಬಂಧನ..!ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ನ ಪ್ರತಿಸ್ಪರ್ಧಿ ಎಂದು ಹೇಳಲಾಗುವ ಹಿಮಾಂಶು ಭಾವುವನ್ನು ಲಾಸ್ ವೇಗಾಸ್ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
2028ರ ವೇಳೆಗೆ ಭಾರತದ ಸ್ವಂತ ಬ್ರ್ಯಾಂಡ್ ಸ್ಮಾರ್ಟ್ಫೋನ್ ಮಾರುಕಟ್ಟೆ ಪ್ರವೇಶಿಸಲಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್2028ರ ಅಕ್ಟೋಬರ್ 23ರ ವೇಳೆಗೆ ಭಾರತೀಯರೇ ವಿನ್ಯಾಸಗೊಳಿಸಿದ, ಭಾರತದಲ್ಲೇ ತಯಾರಿಸಿದ ಹಾಗೂ ಭಾರತೀಯ ಬ್ರ್ಯಾಂಡ್ನ ಮೊಬೈಲ್ ಫೋನ್ಗಳು ನಿಮ್ಮ ಕೈ ಸೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇರಳ: ರಾಜಭವನದ ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಸಸ್ಯಹಾರ ಮಾತ್ರ; ಪ್ರಮಾಣ ವಚನದ ಮೊದಲ ದಿನವೇ ರಾಜ್ಯಪಾಲರ ಆದೇಶ; ಕಾಂಗ್ರೆಸ್ ಆಕ್ರೋಶ!ರಾಜಭವನದ (ಲೋಕ ಭವನ) ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಮಾತ್ರ ತಯಾರಿಸಬೇಕು ಮತ್ತು ಯಾವುದೇ ಮಾಂಸಾಹಾರಿ ಖಾದ್ಯಗಳನ್ನು ಬೇಯಿಸಬಾರದು ಎಂದು ಆದೇಶ ನೀಡಿದ್ದಾರೆ.
TNIE Devi Awards, Hyderabad: ಮಹಿಳೆಯರ ಧೈರ್ಯ, ದೃಢಸಂಕಲ್ಪಕ್ಕೆ ಗೌರವ, ಸನ್ಮಾನ2014ರ ಡಿಸೆಂಬರ್ನಲ್ಲಿ ಆರಂಭವಾದ ದೇವಿ ಪ್ರಶಸ್ತಿ ಕಾರ್ಯಕ್ರಮದಡಿ ಇದುವರೆಗೆ 10 ರಾಜ್ಯಗಳಲ್ಲಿ 40 ಸಮಾರಂಭಗಳನ್ನು ಆಯೋಜಿಸಲಾಗಿದ್ದು, 480ಕ್ಕೂ ಹೆಚ್ಚು ಮಹಿಳಾ ಸಾಧಕಿಯರನ್ನು ಗೌರವಿಸಲಾಗಿದೆ.
ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾಕ್ಕೆ ಈಗಾಗಲೇ ಹಲವು ಬಾರಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಮತ್ತೆ ಗಲ್ವಾನ್ ರೀತಿಯ ಸಂಘರ್ಷ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಭಾರತ ಮತ್ತೆ ಮುಖಾಮುಖಿ?ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಜೊತೆಗಿನ ಇತ್ತೀಚಿನ ಮುಖಾಮುಖಿಗಳ ಕುರಿತು ನೀಡಿರುವ ಹೇಳಿಕೆಗಳು ಈ ಸುದ್ದಿಗಳಿಗೆ ಇಂಬು ನೀಡಿವೆ.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!