ದೇಶ

2010ರ ಆತ್ಮಹತ್ಯೆ ಪ್ರಕರಣ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರಂಟ್

ಜಿಲ್ಲಾ ಸರ್ಕಾರಿ ವಕೀಲರು (ಅಪರಾಧ ವಿಭಾಗ) ಮೃದುಲ್ ಕಾಂತ್ ಶ್ರೀವಾಸ್ತವ ಅವರು ಮಾಹಿತಿ ನೀಡಿದ ಪ್ರಕಾರ, ರಾಖಿ ಸಾವಂತ್ ಅವರು ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.

2010ರ ಆತ್ಮಹತ್ಯೆ ಪ್ರಕರಣ ರಾಖಿ ಸಾವಂತ್ ವಿರುದ್ಧ ಜಾಮೀನು ರಹಿತ ವಾರಂಟ್
ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ಆಸ್ತಿ ಕಲಹದಿಂದ ಆತ್ಮಹತ್ಯೆ?

ನೂಡಲ್ಸ್ ತಿಂದು ಮಲಗಿದ್ದ ಒಂದೇ ಕುಟುಂಬದ ಐವರ ನಿಗೂಢ ಸಾವಿಗೆ ಬಿಗ್ ಟ್ವಿಸ್ಟ್: ಆಸ್ತಿ ಕಲಹದಿಂದ ಆತ್ಮಹತ್ಯೆ?

ಗ್ರೇಟರ್ ನೋಯ್ಡಾದಲ್ಲಿ ಒಂದೇ ಕುಟುಂಬದ ಐವರು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾವುಗಳಿಗೆ ನೂಡಲ್ಸ್ ಸೇವನೆ ಕಾರಣವಲ್ಲ; ಬದಲಿಗೆ ತೀವ್ರ ಆಸ್ತಿ ಕಲಹದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಪಾದಚಾರಿಗಳ ಹಕ್ಕು ರಕ್ಷಣೆಗೆ SC ಕೆಂಡಾಮಂಡಲ: ಫುಟ್‌ಪಾತ್ ಮಾಡದಿದ್ರೆ ನಾವೇ ಧರಣಿ ಕೂರ್ತೀವಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಎಚ್ಚರಿಕೆ

ಪಾದಚಾರಿಗಳ ಹಕ್ಕು ರಕ್ಷಣೆಗೆ SC ಕೆಂಡಾಮಂಡಲ: ಫುಟ್‌ಪಾತ್ ಮಾಡದಿದ್ರೆ ನಾವೇ ಧರಣಿ ಕೂರ್ತೀವಿ ಎಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಜಡ್ಜ್‌ಗಳ ಎಚ್ಚರಿಕೆ

ಕೋರ್ಟ್ ಆವರಣದ ಬಳಿ ಪಾದಚಾರಿ ಮಾರ್ಗ ಹಾಗೂ ರಸ್ತೆ ದಾಟುವ ವ್ಯವಸ್ಥೆ ಇಲ್ಲದಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆಯೊಳಗೆ ಇದನ್ನು ಸರಿಪಡಿಸದಿದ್ದರೆ ನಾವೇ ಹೈಕೋರ್ಟ್ ಗೇಟ್ ಮುಂಭಾಗ ಧರಣಿ ಕೂರಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಬೆಳೆ ನಷ್ಟ ಪರಿಹಾರಕ್ಕೆ ಸಿಟ್ಟಾದ ರೈತ: ಸ್ನೇಹಿತನ ಬಳಿ ಸಾಲ ಪಡೆದು ಮುಖ್ಯಮಂತ್ರಿಗೇ ₹5 ಸಾವಿರ ಮನಿ ಆರ್ಡರ್ ಮಾಡಿದ ಅನ್ನದಾತ!

ಬೆಳೆ ನಷ್ಟ ಪರಿಹಾರಕ್ಕೆ ಸಿಟ್ಟಾದ ರೈತ: ಸ್ನೇಹಿತನ ಬಳಿ ಸಾಲ ಪಡೆದು ಮುಖ್ಯಮಂತ್ರಿಗೇ ₹5 ಸಾವಿರ ಮನಿ ಆರ್ಡರ್ ಮಾಡಿದ ಅನ್ನದಾತ!

ಸರ್ಕಾರ ಘೋಷಿಸಿರುವ ಬರ ಪರಿಹಾರದ ಮೊತ್ತ ತೀರಾ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿ, ರೈತರೊಬ್ಬರು ಸ್ನೇಹಿತರಿಂದ ಸಾಲ ಪಡೆದು ಮುಖ್ಯಮಂತ್ರಿಗೆ ₹5,000 ಹಣವನ್ನು ಮನಿ ಆರ್ಡರ್ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮಧ್ಯಪ್ರದೇಶದಲ್ಲಿ ಘೋರ ದುರಂತ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ, 14 ಮಂದಿ ದುರ್ಮರಣ..!

ಮಧ್ಯಪ್ರದೇಶದಲ್ಲಿ ಘೋರ ದುರಂತ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ, 14 ಮಂದಿ ದುರ್ಮರಣ..!

ಶೀತಲಾ ಮಾತಾ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತೆರಳುತ್ತಿದ್ದರು. ಛಿನೋರ್ ಕಡೆಯಿಂದ ಬರುವ ರಸ್ತೆಯಲ್ಲಿ ಕಡಿದಾದ ಇಳಿಜಾರು ಇರುವುದರಿಂದ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ರಾತ್ರಿ ಸುಮಾರು 1.30ಕ್ಕೆ ಭತ್ತ ತುಂಬಿದ್ದ ಲಾರಿಯನ್ನು ಅಲ್ಲಿ ತಡೆಯಲಾಗಿತ್ತು.

ಸಹೋದರಿಗೆ ಪಾಸ್ ಕೊಡಲು ಹೋದ ಬಾಲಕಿ ಮೇಲೆ ಅಮಾನವೀಯ ವರ್ತನೆ: ಬಿಜೆಪಿ ನಾಯಕನ ಮೇಲೆ ಪೋಕ್ಸೋ ಕೇಸ್

ಸಹೋದರಿಗೆ ಪಾಸ್ ಕೊಡಲು ಹೋದ ಬಾಲಕಿ ಮೇಲೆ ಅಮಾನವೀಯ ವರ್ತನೆ: ಬಿಜೆಪಿ ನಾಯಕನ ಮೇಲೆ ಪೋಕ್ಸೋ ಕೇಸ್

ಇಂದೋರ್‌ನಲ್ಲಿ ನಡೆದ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಹೊರಗೆ ತಳ್ಳಿದ ಮತ್ತು ಆಕೆಯೊಂದಿಗೆ ದುರ್ವರ್ತನೆ ತೋರಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಕಮಲ್ ಚೌಹಾಣ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆ ಕುರಿತ ವರದಿ ಇಲ್ಲಿದೆ: