ಈಗಿನ ರೈತರು 9 ತಿಂಗಳು ಕುಡಿದುಕೊಂಡು, ಇಸ್ಪೀಟು ಆಡ್ತಾ ಟೈಂಪಾಸ್ ಮಾಡ್ತಾರೆ! ವಿವಾದಕ್ಕೆ ಗುರಿಯಾದ ಬಿಜೆಪಿ ಸಂಸದ!
ಸೋಮವಾರ ತಮ್ಮ ರೇವಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೌಗಂಜ್ ಜಿಲ್ಲೆಯಲ್ಲಿ ಗೋವರ್ಧನ ಪೂಜೆಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


