B****y S**t, 'ನಾನೇ ನಿನ್ನ ಬಾಸ್': ಮಹಿಳಾ ಸಹೋದ್ಯೋಗಿಗೆ ನಿಂದನೆ? ವರ್ಚುವಲ್ ಮೀಟಿಂಗ್ನಲ್ಲಿ IAS ಅಧಿಕಾರಿ ಕಿರಿಕ್! Video
ಜಮ್ಮು-ಕಾಶ್ಮೀರ ಆಡಳಿತ ಸೇವೆ (JKAS) ಅಧಿಕಾರಿ ಹಾಗೂ ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕಿ ಬೀನಿಶ್ ವಾನಿ ಅವರೊಂದಿಗೆ ವಾಗ್ವಾದ ನಡೆಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.


