ದೇಶ

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಮಂಗಳವಾರದಂದು, ತಮ್ಮ ಹಿಂದಿನ ಮಿತ್ರಪಕ್ಷವಾದ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಕ್ಷದ ಟೀಕೆಗಳಿಗೆ ರಾಹುಲ್ ಗಾಂಧಿ ಗುರಿಯಾಗಿದ್ದರು. ಆದರೆ, ಮರುದಿನವೇ (ಬುಧವಾರ) ಆ ಟೀಕೆಗಳು ಬೆಂಬಲವಾಗಿ ಬದಲಾಗಿವೆ.

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!
ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಕಾಂಗ್ರೆಸ್ ನಾಯಕರನ್ನು ತಡೆದ ಪೊಲೀಸರು, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಬಲವಂತವಾಗಿ ಎಳೆದೊಯ್ದು ಬಸ್‌ಗಳಿಗೆ ತುಂಬಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಆ ಬಸ್‌ಗಳ ಪೈಕಿ ಒಂದರ ಟೈರ್ ಅನ್ನು ಪಂಕ್ಚರ್ ಮಾಡಿದರು ಎಂದು ಪಕ್ಷ ಹೇಳಿದೆ.

ಪ್ರೇಮಾನಂದ ಮಹಾರಾಜರ ಆಶ್ರಮ ಭೇಟಿಗೆ ₹5 ಕೋಟಿ ಪಡೆದಿದ್ದರಾ ವಿರಾಟ್ ಕೊಹ್ಲಿ? ಆರೋಪದ ಬಗ್ಗೆ ಹೇಳಿದ್ದೇನು?

ಪ್ರೇಮಾನಂದ ಮಹಾರಾಜರ ಆಶ್ರಮ ಭೇಟಿಗೆ ₹5 ಕೋಟಿ ಪಡೆದಿದ್ದರಾ ವಿರಾಟ್ ಕೊಹ್ಲಿ? ಆರೋಪದ ಬಗ್ಗೆ ಹೇಳಿದ್ದೇನು?

ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಲು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ₹5 ಕೋಟಿ ಪಡೆದಿದ್ದಾರೆ ಎಂಬ ಆರೋಪವನ್ನು ಕೊಹ್ಲಿ ತಂಡ ನಿರಾಕರಿಸಿದೆ. ಈ ಆರೋಪಗಳು "ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು" ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ: