ದೇಶ

'ಹೇಡಿ ಮೋದಿ ಸರ್ಕಾರ': ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆಯಲಾಗಿದೆ; CJP ಸೌರವ್ ದಾಸ್ ಆರೋಪ; Video

'ಕಾಕ್ರೋಚ್ ಮೂವ್‌ಮೆಂಟ್' ಕುರಿತು ಬ್ರಿಟನ್‌ನ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಲು ಸೌರವ್ ದಾಸ್ ತೆರಳಬೇಕಿತ್ತು.

'ಹೇಡಿ ಮೋದಿ ಸರ್ಕಾರ': ಬ್ರಿಟನ್‌ಗೆ ಪ್ರಯಾಣಿಸದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನನ್ನು ತಡೆಯಲಾಗಿದೆ;  CJP ಸೌರವ್ ದಾಸ್ ಆರೋಪ; Video
ಕಾನೂನು ತಿಳಿಯದೆ 'ಬಾಹುಬಲಿ'ಯಂತೆ ವರ್ತಿಸಬೇಡಿ: ಬಿಹಾರ ಸೆಷನ್ಸ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಕಾನೂನು ತಿಳಿಯದೆ 'ಬಾಹುಬಲಿ'ಯಂತೆ ವರ್ತಿಸಬೇಡಿ: ಬಿಹಾರ ಸೆಷನ್ಸ್ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ನ್ಯಾಯಾಧೀಶರು ಮೊದಲು ಬಿಎನ್‌ಎಸ್‌ಎಸ್‌ ಸೆಕ್ಷನ್ 384 ಮತ್ತು ಸಿಆರ್‌ಪಿಸಿ ಸೆಕ್ಷನ್ 345ರ ಅಡಿಯಲ್ಲಿ 'ನ್ಯಾಯಾಲಯದ ಸಮ್ಮುಖದಲ್ಲೇ ಎಸಗಿದ ಮಾಡಿದ ಅಪರಾಧ' ಎಂದರೆ ಏನು ಎಂದು ಕಾನೂನುಬದ್ಧವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

PLI ಯೋಜನೆಗೆ 6 ವರ್ಷ: ಮೇಕ್ ಇನ್ ಇಂಡಿಯಾ ಕನಸಿನ ಸ್ವಾವಲಂಬಿ ಉತ್ಪಾದನೆಯೋ ಅಥವಾ ಕೇವಲ ಅಸೆಂಬ್ಲಿಂಗ್ ಕೇಂದ್ರವೋ?

PLI ಯೋಜನೆಗೆ 6 ವರ್ಷ: ಮೇಕ್ ಇನ್ ಇಂಡಿಯಾ ಕನಸಿನ ಸ್ವಾವಲಂಬಿ ಉತ್ಪಾದನೆಯೋ ಅಥವಾ ಕೇವಲ ಅಸೆಂಬ್ಲಿಂಗ್ ಕೇಂದ್ರವೋ?

ಮೇಕ್ ಇನ್ ಇಂಡಿಯಾ ಕನಸಿಗೆ ವೇಗ ನೀಡಲು ಜಾರಿಗೆ ತಂದ ಪಿಎಲ್‌ಐ ಯೋಜನೆಗೆ ಆರು ವರ್ಷ! ಲಕ್ಷಾಂತರ ಕೋಟಿ ರೂಪಾಯಿಗಳ ಹಂಚಿಕೆಯ ನಡುವೆ, ಈ ಯೋಜನೆ ನಿಜಕ್ಕೂ ಭಾರತವನ್ನು ಸ್ವಾವಲಂಬಿ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುತ್ತಿದೆಯೇ ಅಥವಾ ಕೇವಲ ಜೋಡಿಸುವ ಕೇಂದ್ರವಾಗಿ ಉಳಿದಿದೆಯೇ ಎಂಬುದರ ಅಸಲಿ ಚಿತ್ರಣ ಇಲ್ಲಿದೆ:

ಸನ್ಯಾಸಿಯಾಗಿ ಮನೆಗೆ ಬಂದು ತಾಯಿಯ ಬಳಿಯೇ ಭಿಕ್ಷೆ ಬೇಡಿದ ಯೋಗಿ ಆದಿತ್ಯನಾಥ್: ಭಾವುಕ ಪತ್ರದಲ್ಲಿ ಅಪರೂಪದ ಕ್ಷಣ ನೆನಪು

ಸನ್ಯಾಸಿಯಾಗಿ ಮನೆಗೆ ಬಂದು ತಾಯಿಯ ಬಳಿಯೇ ಭಿಕ್ಷೆ ಬೇಡಿದ ಯೋಗಿ ಆದಿತ್ಯನಾಥ್: ಭಾವುಕ ಪತ್ರದಲ್ಲಿ ಅಪರೂಪದ ಕ್ಷಣ ನೆನಪು

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ದಿವಂಗತ ತಾಯಿ ಸಾವಿತ್ರಿ ದೇವಿ ಅವರ ನಿಧನದ ಬಳಿಕ ಬರೆದ ಭಾವನಾತ್ಮಕ ಪತ್ರದಲ್ಲಿ, ಸನ್ಯಾಸಿಯಾಗಿ ಮನೆಗೆ ಬಂದು ತಾಯಿಯ ಬಳಿ ಭಿಕ್ಷೆ ಬೇಡಿದ್ದ ಅಪರೂಪದ ಕ್ಷಣವನ್ನು ಸ್ಮರಿಸಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: